ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್: 55-ಇಂಚಿನ ಸ್ಮಾರ್ಟ್ ಟಿವಿ ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್

Flipkart Big Saving Days: ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದ್ದು, ಈ ಮಾರಾಟದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ.  ಈ ಸೇಲ್‌ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅಗ್ಗವಾಗಿ ಖರೀದಿಸಬಹುದು.

Flipkart Big Saving Days: ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದೆ. ಆಗಸ್ಟ್ 6 ರಿಂದ ಪ್ರಾರಂಭವಾಗಿರುವ ಈ ಸೇಲ್ ಆಗಸ್ಟ್ 10ರವರೆಗೂ ನಡೆಯಲಿದೆ. . ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್‌ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅಗ್ಗವಾಗಿ ಖರೀದಿಸಬಹುದು.  55 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೋಕಿಯಾ 55 ಇಂಚಿನ ಸ್ಮಾರ್ಟ್ ಟಿವಿ: ನೋಕಿಯಾ 55 ಇಂಚಿನ ಸ್ಮಾರ್ಟ್ ಟಿವಿಯ ಬಿಡುಗಡೆಯ ಬೆಲೆ  62,999 ರೂ. ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್ ಟಿವಿ 36,999ರೂ.ಗೆ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿಯ ಮೇಲೆ ನೀವು 2,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ ನಂತರ ಟಿವಿ ಬೆಲೆ 34,499 ರೂ. ಅದರ ನಂತರ 11,000 ರೂ.ಗಳ ವಿನಿಮಯ ಕೊಡುಗೆಯೂ ಇದೆ. ನಿಮ್ಮ ಹಳೆಯ ಟಿವಿ 11 ಸಾವಿರಕ್ಕೆ ವಿನಿಯಮ ಮಾಡಿಕೊಂಡರೆ ನೀವು 23,499 ರೂ.ಗಳಿಗೆ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

2 /5

iFFALCON K72 ಸ್ಮಾರ್ಟ್ ಟಿವಿ: iFFALCON K72 Smart TV ಯ ಪ್ರಾರಂಭಿಕ ಬೆಲೆ ರೂ 73,990 ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ರೂ. 37,999 ಗೆ ಲಭ್ಯವಿದೆ. ಟಿವಿಯಲ್ಲಿ 48% ರಿಯಾಯಿತಿ ನೀಡಲಾಗುತ್ತಿದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ 2,500 ರೂ ರಿಯಾಯಿತಿ ಸಿಗುತ್ತದೆ. ಅದರ ನಂತರ ಟಿವಿ ಬೆಲೆ 35,499 ರೂ. ಅದರ ನಂತರ 11,000 ರೂ.ಗಳ ವಿನಿಮಯ ಕೊಡುಗೆಯೂ ಇದೆ. ನೀವು ಸಂಪೂರ್ಣ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾದರೆ ಟಿವಿಯ ಬೆಲೆ 24,499 ರೂ. ಆಗಲಿದೆ.

3 /5

ಬ್ಲಾಪುಂಕ್ಟ್ ಸೈಬರ್‌ಸೌಂಡ್ ಸ್ಮಾರ್ಟ್ ಟಿವಿ: ಬ್ಲಾಪುಂಕ್ಟ್ ಸೈಬರ್‌ಸೌಂಡ್ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ ರೂ 55,999 ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ರೂ. 37,999 ಕ್ಕೆ ಲಭ್ಯವಿದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ 2,500 ರೂ ರಿಯಾಯಿತಿ ಸಿಗುತ್ತದೆ. ಅದರ ನಂತರ ಟಿವಿ ಬೆಲೆ 35,499 ರೂ. ಅದರ ನಂತರ 11,000 ರೂ.ಗಳ ವಿನಿಮಯ ಕೊಡುಗೆಯೂ ಇದೆ. ನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ ಅದರ ಮೇಲೆ 11 ಸಾವಿರ ರೂ.ಗಳ ವಿನಿಮಯ ಕೊಡುಗೆ ಲಾಭವನ್ನು ಪಡೆಯಬಹುದು. ನಂತರ ಟಿವಿಯ ಬೆಲೆ 24,499 ರೂ. ಆಗಲಿದೆ.

4 /5

ಥಾಮ್ಸನ್ OATHPRO ಮ್ಯಾಕ್ಸ್ ಸ್ಮಾರ್ಟ್ ಟಿವಿ: ಥಾಮ್ಸನ್ OATHPRO ಮ್ಯಾಕ್ಸ್ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ ರೂ 54,999 ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ರೂ 36,999 ಗೆ ಲಭ್ಯವಿದೆ. ಟಿವಿಗೆ ಶೇ.32ರಷ್ಟು ರಿಯಾಯಿತಿ ಸಿಗುತ್ತಿದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ 2,500 ರೂ ರಿಯಾಯಿತಿ ಸಿಗುತ್ತದೆ. ಅದರ ನಂತರ ಟಿವಿ ಬೆಲೆ 34,499 ರೂ.ಗಳಿಗೆ ಇಳಿಯಲಿದೆ. ಅದರ ನಂತರ 11,000 ರೂ.ಗಳ ವಿನಿಮಯ ಕೊಡುಗೆಯೂ ಇದೆ. ನಿಮ್ಮ ಹಳೆಯ ಟಿವಿ 11 ಸಾವಿರಕ್ಕೆ ವಿನಿಮಯ ಮಾಡಿಕೊಂಡರೆ ಟಿವಿ ಬೆಲೆ 23,499 ರೂ.ಗಳಿಗೆ ಇಳಿಯಲಿದೆ.

5 /5

KODAK 7XPro ಸ್ಮಾರ್ಟ್ ಟಿವಿ: KODAK 7XPro ಸ್ಮಾರ್ಟ್ ಟಿವಿಯ ಬಿಡುಗಡೆಯ ಬೆಲೆ 46,999 ರೂ. ಆದರೆ ಇದು ಫ್ಲಿಪ್‌ಕಾರ್ಟ್‌ನಲ್ಲಿ 31,499 ರೂ.ಗೆ ಲಭ್ಯವಿದೆ. ಟಿವಿಯಲ್ಲಿ ಶೇ.32ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ 2,500 ರೂ. ರಿಯಾಯಿತಿ ಸಿಗುತ್ತದೆ. ಅದರ ನಂತರ ಟಿವಿ ಬೆಲೆ 28,999 ರೂ. ಅದರ ನಂತರ 11,000 ರೂ.ಗಳ ವಿನಿಮಯ ಕೊಡುಗೆಯೂ ಇದೆ. ನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ ಅದರ ಮೇಲೆ 11 ಸಾವಿರ ರೂ.ಗಳ ವಿನಿಮಯ ಕೊಡುಗೆ ಲಾಭವನ್ನು ಪಡೆಯಬಹುದು. ನಂತರ 55 ಇಂಚಿನ ಸ್ಮಾರ್ಟ್‌ಟಿವಿ ಅನ್ನು 17,999 ರೂ.ಗಳಿಗೆ  ಖರೀದಿಸಬಹುದು.