Aishwarya Rai: ಐಶ್ವರ್ಯ ರೈ ಮೊದಲ ಪ್ರೇಮ ಕಹಾನಿ ವಿವೇಕ್ ಒಬೆರಾಯ್ ಜೊತೆ. ನಂತರ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಬಾಲಿವುಡ್ನ ಸಾರ್ವಕಾಲಿಕ ಬೆಸ್ಟ್ ಜೋಡಿ. ಇವರಿಬ್ಬರೂ ಲೈನಾ-ಮಜ್ನೂವನ್ನು ಮೀರಿಸುತ್ತಾರೆ ಅಂತಾ ಬೇಜಾನ್ ಬಿಲ್ಡಪ್ ಕೊಟ್ಟಿದ್ದರು. ಆಗಿದ್ದು ಮಾತ್ರ ದುರಂತ ಅಂತ್ಯ. ಐಶ್ವರ್ಯ ರೈ ಅವರ ಮೂರನೇ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ.
Akshay Kumar injures : ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೆಟ್ನಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದೆ. ಶೂಟಿಂಗ್ ವೇಳೆ ಅವರ ಕಣ್ಣಿಗೆ ಗಾಯವಾಗಿದ್ದು, ಇದರಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ.. ಸಧ್ಯ ನಟನ ಆರೋಗ್ಯ ಸ್ಥಿತಿ ಹೇಗಿದೆ..? ಬನ್ನಿ ನೋಡೋಣ..
Highest paid actor in India : 2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಬನ್ನಿ ಈ ವೇಳೆ 2024ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟರು ಯಾರು? ಎಂಬುವುದನ್ನು ನೋಡೋಣ..
Bollywood News: ಬಾಲಿವುಡ್ನ ಕೆಲವು ಖ್ಯಾತ ನಟರ ಜೀವನಶೈಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಈ ಸ್ಟಾರ್ ಹೀರೋಗಳು ದುಷ್ಚಟಗಳಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.
Raveena Tandon Engagement with Akshay Kumar: ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಅಕ್ಷಯ್ ಕುಮಾರ್ಗಾಗಿ ತಮ್ಮ ವೃತ್ತಿ ಜೀವನವನ್ನೇ ತೊರೆಯಲು ರವೀನಾ ಟಂಡನ್ ನಿರ್ಧರಿಸಿದ್ದರು.
Famous Actress: ಕೆಲವು ಸಿನಿಮಾ ತಾರೆಯರ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿರುತ್ತದೆ.. ಹಾಗೇಯೇ ಇಂದು ನಾವು ಹೇಳಲು ಹೊರಟಿರುವ ನಟಿ ಸಿನಿಜಗತ್ತನ್ನೇ ಆಳಿದರೂ ವೈಯಕ್ತಿಕ ಜೀವನದಲ್ಲಿ ಆಕೆಗೆ ಯಾವ ಸುಖವೂ ಸಿಗಲಿಲ್ಲ.. ಹಾಗಾದ್ರೆ ಯಾರು ಈ ನಟಿ?
Akshay Kumar: ಸಾಧಾರಣವಾಗಿ ಹೀರೋಗಳು ಸತತ ಎರಡು ಮೂರು ಬಾರಿ ಹಿಟ್ ಸಿನಿಮಾಗಳನ್ನು ನೀಡಿದರೆ ಸಂಭಾವನೆ ಅದಾಗಿಯೇ ಹೆಚ್ಚುತ್ತದೆ. ಅದಾದ ನಂತರ ಫ್ಲಾಪ್ ಸಿನಿಮಾಗಳು ಬಂದರೂ ಹಲವು ಹೀರೋಗಳು ಆ ಸಂಭಾವನೆಯನ್ನೆ ಮುಂದುವರಿಸುತ್ತಾರೆ.
Shah Rukh Khan in Modi oath ceremoney : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಮೋ ಪ್ರಮಾಣ ವಚನ ಸಮಾರಂಭವು ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುತ್ತಿದೆ. ಈ ವಿಶೇಷ ಕ್ಷಣದಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಭಾಗವಹಿಸಿದ್ದರು.
Raveena Tandon: ಬಾಲಿವುಡ್ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ರವೀನಾ ಟಂಡನ್ 90 ರ ದಶಕದಲ್ಲಿ ದೊಡ್ಡ ಖ್ಯಾತಿಯನ್ನು ಗಳಿಸಿದರು. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದ ನಟಿಯರಲ್ಲಿ ರವೀನಾ ಕೂಡ ಇದ್ದಾರೆ.
Kannappa Update: ತೆಲುಗು ಚಿತ್ರರಂಗದ ವಿಷ್ಣು ಮಂಚು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ʻಕಣ್ಣಪ್ಪʼ ಚಿತ್ರತಂಡಕ್ಕೆ ನಟಿ ಕಾಜಲ್ ಅಗರ್ವಾಲ್ ಸೇರ್ಪಡೆಯಾಗಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Shilpa Shetty on Akshay Kumar : ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಮಾಡಲಾಯಿತು ಎಂಬ ಸುದ್ದಿ ಇತ್ತು. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ..
Akshay Kumar Wife Twinkal Khanna: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಬಾಲಿವುಡ್ ನೊಂದಿಗೆ ಆಳವಾದ ಸಂಪರ್ಕವಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅದು ಸಲ್ಮಾನ್ ಖಾನ್ ಜೊತೆಗಿನ ವೈರಲ್ ಚಿತ್ರಗಳೇ ಆಗಿರಲಿ ಅಥವಾ ನ್ಯಾಚುರಲ್ ಬ್ಯೂಟಿ ಮಂದಾಕಿನಿ ಜೊತೆ ದಾವೂದ್ ಸಂಬಂಧವೇ ಆಗಿರಲಿ. ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಕೂಡ ದಾವೂದ್ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬ ಸುದ್ದಿಗಳು ಕೂಡ ಕೆಲ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು
Bollywood Star Actress Rekha: ಹಲವಾರು ನಟ-ನಟಿಯರು ತಮ್ಮ ಸಿನಿಮಾಗಳ ಹೊರತಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಾರೆ.. ಇದೀಗ ನಾವು ಹೇಳಲು ಹೊರಟಿರುವ ತಾರೆಯೂ ಒಂದು ಕಾಲದಲ್ಲಿ ಸಿನಿರಂಗವನ್ನು ಆಳಿದ ಚೆಲುವೆ.. ಆದರೆ ಇವರು ಹೆಚ್ಚಾಗಿ ಮುಖ್ಯಾಂಗಳಲ್ಲಿ ಉಳಿದದ್ದು ವೈಯಕ್ತಿಕ ವಿಚಾರವಾಗಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.