ATM withdrawal charges: ಮುಂದಿನ ವರ್ಷದಿಂದ ಉಚಿತ ಮಾಸಿಕ withdrawal ಮಿತಿಯನ್ನು ಮೀರಿ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ನಲ್ಲಿ ಬ್ಯಾಂಕ್ಗಳಿಗೆ ಅನುಮತಿ ನೀಡಿತ್ತು.
RBI New Rule: ಗ್ರಾಹಕರ ಡೇಟಾವನ್ನು ಹೆಚ್ಚು ಸುರಕ್ಷಿತವಾಗಿರಿಸುವ (Card Security) ಸಲುವಾಗಿ, ಜನವರಿ 1 ರಿಂದ RBI ಜಾರಿಗೆ ತರಲು ಹೊರಟಿದ್ದ ಹೊಸ ನಿಯಮವನ್ನು 6 ತಿಂಗಳಿಗೆ ಮುಂದೂಡಿದೆ. ಇದೀಗ ಕಾರ್ಡ್ ಪಾವತಿಯ ಟೋಕನೈಸೇಶನ್ (Card Payment Tokenisation) ಜೂನ್ ನಂತರ ಜಾರಿಗೆ ಬರಲಿದೆ.
ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ 14 ದಿನಗಳವರೆಗೆ ಬ್ಯಾಂಕ್ಗಳು ಮುಚ್ಚಿರುವುದಿಲ್ಲ. ಆರ್ಬಿಐನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಈ ರಜಾದಿನಗಳು ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟದ್ದಾಗಿದೆ.
ಈ ಟೇಪ್ ಸ್ಟಿಕ್ಕಿಂಗ್ ನೋಟ್ ಅನ್ನು ಬದಲಿಸಲು ಆರ್ಬಿಐ ನಿಯಮಗಳನ್ನು ಮಾಡಿದೆ. ಬ್ಯಾಂಕ್ ನಿಯಮಗಳ ಪ್ರಕಾರ, ನೀವು ಈ ನೋಟುಗಳನ್ನು ಹೇಗೆ ಬದಲಾಯಿಸಬಹುದು ಮತ್ತು ನೀವು ಪೂರ್ಣ ಹಣವನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನು ನಾವು ನಿಮಗಾಗಿ ಮಾಹಿತಿ ತಂದಿದ್ದೇವೆ. ಅಂದರೆ, ಈ ಟೇಪ್ ಅಂಟಿಸಿದ ಅಥವಾ ಹರಿದ ನೋಟುಗಳನ್ನ ನೀವು ಹೇಗೆ ಬದಲಿಸಬಹುದು ಇಲ್ಲಿದೆ ನೋಡಿ..
RBI: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಶೇಕಡಾ 9.5 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಆರ್ಥಿಕತೆಯು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 6.6 ರಷ್ಟು ಮತ್ತು 2021-22 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 6 ರಷ್ಟು ವಿಸ್ತರಿಸುವ ನಿರೀಕ್ಷೆಯಿದೆ.
RBI Restriction: ಈ ಬ್ಯಾಂಕ್ನ ಗ್ರಾಹಕರು ತಮ್ಮ ಉಳಿತಾಯ ಬ್ಯಾಂಕ್ ಅಥವಾ ಚಾಲ್ತಿ ಖಾತೆಯಿಂದ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ. ರಿಸರ್ವ್ ಬ್ಯಾಂಕ್ (Reserve Bank Of India) ಆದೇಶದ ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಲಗತ್ತಿಸಲಾಗಿದ್ದು, ಗ್ರಾಹಕರು ಈ ಬಗ್ಗೆ ಮಾಹಿತಿ ಪಡೆಯಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಗೆ ಸಂಬಂಧಿಸಿದ ಹೊಸ ಕಾನೂನಿನ ಅಡಿಯಲ್ಲಿ, ಈ ಬ್ಯಾಂಕ್ಗಳ ಗ್ರಾಹಕರು ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.
RBI Penalty On SBI: ನಿಬಂಧನೆಗಳ ಅನುಸರಣೆಯ ಕೊರತೆ (Lack of Regulatory Compliance) ಹಿನ್ನೆಲೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ RBI 1 ಕೋಟಿ ರೂಪಾಯಿ ದಂಡ ವಿಧಿಸಿದೆ. ನವೆಂಬರ್ 16, 2021 ರಂದು ಹೊರಡಿಸಲಾದ ಆದೇಶದಲ್ಲಿ ಈ ದಂಡವನ್ನು ವಿಧಿಸಲಾಗಿದೆ ಎಂದು RBI ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
Tata, Birla and Reliance: ಟಾಟಾ, ಬಿರ್ಲಾ ಮತ್ತು ರಿಲಯನ್ಸ್ನಂತಹ ಕಾರ್ಪೊರೇಟ್ ಸಂಸ್ಥೆಗಳು ಸದ್ಯಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಕೈಗಾರಿಕಾ ಸಂಸ್ಥೆಗಳ ಪ್ರವೇಶವನ್ನು ಆರ್ಬಿಐ ತಡೆಹಿಡಿದಿದೆ.
ATM: ನೀವು ಕೂಡ ಡ್ಯಾಮೇಜ್ ನೋಟುಗಳನ್ನು ಹೊಂದಿದ್ದರೆ, ನೀವು ಚಿಂತಿಸಬೇಕಾಗಿಲ್ಲ. ಈಗ ನೀವು ಈ ನೋಟಿಗೆ ಬದಲಾಗಿ ಪೂರ್ಣ ಹಣವನ್ನು ಪಡೆಯುತ್ತೀರಿ. ನಿಮ್ಮ ಬಳಿಯಿರುವ ಹರಿದ ನೋಟನ್ನು ಬದಲಾಯಿಸುವುದು ಹೇಗೆ ಎಂದು ತಿಳಿಯಿರಿ.
ನಿಮ್ಮದು ಏನಾದ್ರು ಪ್ರಮುಖ ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಏಕೆಂದರೆ ನವೆಂಬರ್ ನಲ್ಲಿ ಒಟ್ಟು 17 ದಿನ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್ ರಜಾದಿನಗಳಿವೆ. ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ.
ಸಾರ್ವಭೌಮ ಗೋಲ್ಡ್ ಬಾಂಡ್ ಅನ್ನು ಸರ್ಕಾರದ ಪರವಾಗಿ ಆರ್ಬಿಐ ನೀಡಿದೆ. ನೀವು ಹೇಗೆ ಮತ್ತು ಎಲ್ಲಿಂದ ಖರೀದಿಸಬಹುದು ಮತ್ತು ಹೆಚ್ಚುವರಿ ಆಫರ್ಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ಗಮನಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.