RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡಲು ಯೋಜನೆ ರೂಪಿಸುತ್ತಿದ್ದರೆ, RBI ಬದಲಾವಣೆ ಮಾಡಿರುವ ಈ ನಿಯಮದ ಕುರಿತು ನಿಮಗೆ ತಿಳಿದಿರಬೇಕು. ಇಲ್ಲದಿದ್ದರೆ ನಿಮಗೆ ಹಾನಿಯಾಗುವ ಎಲ್ಲಾ ಸಾದ್ಯತೆಗಳಿವೆ.
ಆರ್ಬಿಐ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ, ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್ಗೆ ಗರಿಷ್ಠ 55 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ ಎಂದು ಅದು ಹೇಳಿದೆ.ಆರ್ಬಿಐ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ, ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್ಗೆ ಗರಿಷ್ಠ 55 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ ಎಂದು ಅದು ಹೇಳಿದೆ.
Senior Citizen FD Rate: RBI ರೆಪೋ ದರವನ್ನು ಹೆಚ್ಚಿಸಿದ ನಂತರ ಅನೇಕ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs), FD ಗಳ ಬಡ್ಡಿದರಗಳನ್ನು ಹೆಚ್ಚಿಸಿವೆ. ಹಿರಿಯ ನಾಗರಿಕರಿಗೆ ಎಫ್ಡಿ ಮಾಡಲು ವಿಶೇಷ ಕೊಡುಗೆ ಇದೆ.
Debit, Credit Card Rules: ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಟೋಕನೈಸೇಶನ್ಗೆ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿದೆ. ಕೊನೆಯ ದಿನಾಂಕದೊಳಗೆ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಟೋಕನೈಸ್ ಮಾಡಿ. ಇಲ್ಲದಿದ್ದರೆ, ನೀವು ಪ್ರತಿ ಬಾರಿ ಪಾವತಿ ಮಾಡುವಾಗ ನಿಮ್ಮ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಅನ್ನು ನಮೂದಿಸಬೇಕಾಗುತ್ತದೆ.
Sovereign Gold Bond Scheme: ಸರ್ಕಾರಿ ಯೋಜನೆಯ ಎರಡನೇ ಸರಣಿ ಆಗಸ್ಟ್ 22 ರಿಂದ ಆರಂಭವಾಗಿದೆ. ಈ ಯೋಜನೆಯಲ್ಲಿಹೂಡಿಕೆ ಮಾಡಲು ಇಂದು ಕೊನೆಯ ಅವಕಾಶ. ಸಾವರಿನ್ ಗೋಲ್ಡ್ ಬಾಂಡ್ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ಸುರಕ್ಷಿತ ಮಾರ್ಗವಾಗಿದೆ.
Bank Holidays In September: ಭಾರತೀಯ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಟ್ಟು 8 ರಜಾದಿನಗಳಿವೆ. ಇದಲ್ಲದೇ ಶನಿವಾರ ಮತ್ತು ಭಾನುವಾರ 6 ದಿನ ರಜೆ ಇರುತ್ತದೆ. ಇದರ ಪ್ರಕಾರ, ಇಡೀ ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿವಿಧ ಮೊತ್ತದ ಬ್ಯಾಂಡ್ಗಳ ಆಧಾರದ ಮೇಲೆ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮೂಲಕ ಮಾಡಿದ ಪಾವತಿಗಳ ಮೇಲೆ "ಶ್ರೇಣೀಕೃತ" ಶುಲ್ಕವನ್ನು ವಿಧಿಸುವ ಸಾಧ್ಯತೆಯ ಕುರಿತು ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಯನ್ನು ಕೋರಿದೆ.
RBI Hike Repo Rate: ಆರ್ಬಿಐನ 2 ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇಕಡಾ 0.50 ಅಥವಾ 50 ಬೇಸಿಸ್ ಪಾಯಿಂಟ್ಗಳ ಹೆಚ್ಚಳವನ್ನು ಘೋಷಿಸಿದೆ. ಇದೀಗ ಗ್ರಾಹಕರ ಮೇಲೆ EMI ಹೊರೆ ಹೆಚ್ಚಾಗಲಿದೆ.
RBI On Note: ದೃಷ್ಟಿ ವಿಕಲಚೇತನರಿಗಾಗಿ ನೋಟುಗಳಲ್ಲಿನ ಸ್ಪರ್ಶ ವೈಶಿಷ್ಟ್ಯಗಳನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಅರ್ಜಿಯ ವಿಚಾರಣೆಯ ವೇಳೆ ವಾದ ಮಂಡಿಸಿರುವ ಅರ್ಜಿದಾರರ ಪರ ವಕೀಲರಾಗಿರುವ ಉದಯ್ ವಾರುಂಜಿಕರ್, ಈ ಮೊದಲಿಗೆ ಇದ್ದ ಕರೆನ್ಸಿ ನೋಟು ಮತ್ತು ನಾಣ್ಯಗಳು ವಿವಿಧ ಆಕಾರದ್ದಾಗಿದ್ದವು ಮತ್ತು ಅವುಗಳನ್ನು ಸುಲಭವಾಗಿ ಗುರುತಿಸಬಹುದಾಗಿತ್ತು ಎಂದು ಹೇಳಿದ್ದಾರೆ.
Withdraw Money from Inactive Account: ಯಾವುದೇ ಬ್ಯಾಂಕ್ ಖಾತೆಯಲ್ಲಿ ನೀವು ದೀರ್ಘಕಾಲದವರೆಗೆ ಬ್ಯಾಂಕ್ ಖಾತೆಗಳಲ್ಲಿ ವಹಿವಾಟುಗಳನ್ನು ಮಾಡದಿದ್ದರೆ ಅವುಗಳನ್ನು ನಿಷ್ಕ್ರಿಯ ಖಾತೆ ಎಂದು ಘೋಷಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆ ನಿಷ್ಕ್ರಿಯ ಖಾತೆಗಳಿಂದ ನೀವು ಹಣವನ್ನು ಹಿಂಪಡೆಯಬಹುದೇ? ಒಂದೊಮ್ಮೆ ಪಡೆಯಬಹುದಾದರೂ ಅದು ಹೇಗೆ ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...
RBI Imposes Restrictions: ಎರಡು ದೊಡ್ಡ ಬ್ಯಾಂಕ್ಗಳಿಗೆ ದಂಡ ವಿಧಿಸಿದ ಬಳಿಕ ಇದೀಗ ಆರ್ಬಿಐ ಒಂದು ಬ್ಯಾಂಕ್ನಿಂದ ಹಣ ಹಿಂಪಡೆಯುವಿಕೆಯ ಮೇಲೆ ಕಠಿಣ ನಿಯಮವನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ, ಈಗ ಮುಂಬೈ ಮೂಲದ ರಾಯಗಡ ಸಹಕಾರ ಬ್ಯಾಂಕ್ನ ಗ್ರಾಹಕರು 15,000 ರೂ.ಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಸಾಧ್ಯವಿಲ್ಲ.
SBI Hike FD Rate: ನೀವು ಕೂಡ ಎಸ್ಬಿಐ ಗ್ರಾಹಕರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಬ್ಯಾಂಕ್ನ ಹೊಸ ದರಗಳು ಜುಲೈ 15, 2022 ರಿಂದ ಜಾರಿಗೆ ಬಂದಿವೆ. ಹೊಸ ದರಗಳು ಇಂತಿವೆ.
RBI Imposes Penalty on Ola: ಓಲಾ ಫೈನಾನ್ಶಿಯಲ್ ಸರ್ವಿಸಸ್ ಕೆವೈಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.