ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.ಈ ಹೊಸ ಮಾರ್ಗಸೂಚಿಗಳು ಜುಲೈ 1, 2022 ರಿಂದ ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಕೂಲಂಕಷವಾಗಿ ಅನ್ವಯಿಸುತ್ತವೆ.
ಮೇ ತಿಂಗಳ ಬ್ಯಾಂಕ್ ರಜಾದಿನಗಳ ಲಿಸ್ಟ್: ಮುಂದಿನ ತಿಂಗಳು ನೀವು ಯಾವುದೇ ಕೆಲಸಕ್ಕಾಗಿ ಬ್ಯಾಂಕಿಗೆ ತೆರಳುವ ಮೊದಲು ಬ್ಯಾಂಕುಗಳ ರಜಾ ದಿನಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿದೆ. ಮೇ ತಿಂಗಳಲ್ಲಿ ದೇಶಾದ್ಯಂತ 13 ದಿನಗಳು ಬ್ಯಾಂಕುಗಳಿಗೆ ರಜೆ ಇರಲಿದೆ.
Bank Opening Hours Changed: ಒಟ್ಟು ನಾಲ್ಕು ದಿನಗಳು ಬ್ಯಾಂಕ್ ಬಂದ್ ಇದ್ದ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 18, 2022 ಅಂದರೆ ಸೋಮವಾರದಿಂದ ಬ್ಯಾಂಕ್ ತೆರೆಯುವ ಸಮಯದಲ್ಲಿ ಬದಲಾವಣೆ ಮಾಡಿದೆ. ಸೋಮವಾರದಿಂದ ಬ್ಯಾಂಕ್ ಗಳು ಬೆಳಗ್ಗೆ 9 ಗಂಟೆಗೆ ತೆರೆದುಕೊಳ್ಳಲಿವೆ.
ATM: ಈಗ ಡೆಬಿಟ್ ಕಾರ್ಡ್ ಇಲ್ಲದೆ ಎಟಿಎಂನಿಂದ ಹಣ ಡ್ರಾ ಮಾಡುವ ಸೌಲಭ್ಯವನ್ನು ಎಲ್ಲಾ ಬ್ಯಾಂಕ್ಗಳಲ್ಲಿ ನೀಡಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇದುವರೆಗೆ ಕಾರ್ಡ್ ಇಲ್ಲದೇ ಎಟಿಎಂನಿಂದ ಹಣ ಡ್ರಾ ಮಾಡುವ ಸೌಲಭ್ಯ ಕೆಲವೇ ಬ್ಯಾಂಕ್ಗಳಲ್ಲಿ ಮಾತ್ರ ಲಭ್ಯವಿತ್ತು.
ಮಾರ್ಚ್ ಒಂದು ಪ್ರಮುಖ ತಿಂಗಳು ಏಕೆಂದರೆ ಇದು ಹಲವಾರು ಫೈಲಿಂಗ್ ಮತ್ತು ಹೂಡಿಕೆ-ಸಂಬಂಧಿತ ಗಡುವನ್ನು ಒಳಗೊಂಡಿದೆ. ಆದ್ದರಿಂದ, ಈ ತಿಂಗಳು ನೀವು ಪೂರ್ಣಗೊಳಿಸಬೇಕಾದ ಐದು ಪ್ರಮುಖ ಹಣಕಾಸು ಸಂಬಂಧಿತ ಕಾರ್ಯಗಳು ಇಲ್ಲಿವೆ.
Microfinance Lenders Should Not Charge High Interest: ಕೆಲವು ಶರತ್ತುಗಳ ಆಧಾರದ ಮೇಲೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (Microfinance Institutions) ಸಾಲದ ಮೇಲಿನ ಬಡ್ಡಿ ದರಗಳನ್ನು ನಿಗದಿಪಡಿಸಬಹುದು. ಆದರೆ, ಗ್ರಾಹಕರಿಂದ ಹೆಚ್ಚಿನ ಬಡ್ಡಿ ದರವನ್ನು (Inerest Rates) ವಸೂಲಿ ಮಾಡುವಂತಿಲ್ಲ. ಏಕೆಂದರೆ ಈ ಶುಲ್ಕ ಹಾಗೂ ದರಗಳು ಕೇಂದ್ರೀಯ ಬ್ಯಾಂಕ್ (RBI) ನ ನಿಗಾ ವ್ಯಾಪ್ತಿಗೆ ಒಳಪಡುತ್ತವೆ ಎಂದು ಭಾರತೀಯ ರಿಸರ್ವ ಬ್ಯಾಂಕ್ (RBI Policy) ಹೇಳಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ,
RBI Penalty On Banks - ಕಳೆದ ಕೆಲ ದಿನಗಳ ಹಿಂದೆ ಮೂರು ಬ್ಯಾಂಕ್ ಗಳಿಗೆ ಭಾರಿ ದಂಡ ವಿಧಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India), ಇದೀಗ ಮತ್ತೆ 8 ಬ್ಯಾಂಕುಗಳಿಗೆ ಭಾರಿ ದಂಡ ವಿಧಿಸಿದೆ.
ಆರ್ಬಿಐ FD ಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. ಹೊಸ ನಿಯಮಗಳೂ ಜಾರಿಗೆ ಆಗಿವೆ. ಕಳೆದ ಕೆಲವು ದಿನಗಳಿಂದ, ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್ಗಳು ಎಫ್ಡಿ ಮೇಲಿನ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿವೆ. ಇದರಿಂದ ಗ್ರಾಹಕರಿಗೆ ಭಾರಿ ಹೊಡೆತ ಬೀಳಲಿದೆ.
Paytm Payments Bank Update: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ಬಿಐ ಮಹತ್ವದ ಕ್ರಮ ಕೈಗೊಂಡಿದೆ. ಮುಂದಿನ ಆದೇಶ ಬರುವವರೆಗೆ ಹೊಸ ಗ್ರಾಹಕರನ್ನು ಸೇರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು RBI ನಿಷೇಧಿಸಿದೆ.
ಇನ್ಮುಂದೆ ನೀವು Internet, smartphone ಇಲ್ಲದೆಯೂ ಕೂಡ ಪಾವತಿ ಮಾಡುವಂತಹ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಚಾಲನೆ ನೀಡಿದ್ದಾರೆ.ಈ UPI 123PAY--ಹೊಸ ಸೇವೆಯು 40 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
UPI payment: ಈ ಹೊಸ ಸೇವೆ -- UPI 123PAY -- 40 ಕೋಟಿಗೂ ಹೆಚ್ಚು ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
Feature Phone Users Now Make UPI Payment : RBI ಇಂದು ಫೀಚರ್ ಫೋನ್ ಬಳಕೆದಾರರಿಗೆ UPI ಆಧಾರಿತ ಪಾವತಿ ಉತ್ಪನ್ನವನ್ನು (UPI Based Payment Product) ಪ್ರಾರಂಭಿಸುತ್ತದೆ. ಇದರಿಂದ ದೇಶದ 44 ಕೋಟಿ ಫೀಚರ್ ಫೋನ್ (Feature Phone Users) ಬಳಕೆದಾರರಿಗೆ ಅನುಕೂಲವಾಗಲಿದೆ.
ಕೇಂದ್ರೀಯ ಬ್ಯಾಂಕ್ಗಳ ಬಡ್ಡಿದರಗಳ ಹೆಚ್ಚಳವು ನಿಮ್ಮ ಮನೆ ಮತ್ತು ಅದರ EMI ಮೇಲೆ ನೇರ ಪರಿಣಾಮ ಬೀರಲಿದೆ. ಅಂದರೆ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ ನಿಮ್ಮ ಇಎಂಐ ಕೂಡ ಹೆಚ್ಚಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.