RBI Guidelines: ನೀವು ಮಿಸ್ ಆಗಿ ನಿಮ್ಮ ಹಣವನ್ನು ತಪ್ಪಾದ ಖಾತೆಗೆ ವರ್ಗಾಯಿಸಿದ್ದರೆ, ಈಗ ಚಿಂತಿಸಬೇಡಿ. RBI ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಹೇಗೆ ಎಂದು ತಿಳಿಯಿರಿ ...
Online Shopping Fraud: RBI ಪ್ರಕಾರ, SBI ಕಮರ್ಷಿಯಲ್ ಬ್ಯಾಂಕುಗಳು ಹಾಗೂ ಆಯ್ದ ಹಣಕಾಸು ಸಂಸ್ಥೆಗಳ (Financial Institutions) ವತಿಯಿಂದ ಗ್ರಾಹಕರಿಗಾದ ವಂಚನೆಯ Frauds Classifications ಹಾಗೂ ಅದರ ವರದಿಯನ್ನು ಮಾಡುವ ನಿಯಮವನ್ನು ಉಲ್ಲಂಘಿಸಿದೆ.
ಅಕ್ಟೋಬರ್ 2021 ರಲ್ಲಿ ಇತ್ತೀಚೆಗೆ ನವೀಕರಿಸಿದ ಬ್ಯಾಂಕ್ ರಜಾದಿನಗಳ ಪಟ್ಟಿಯ ಬಗ್ಗೆ ನಿಮಗೆ ತಿಳಿದಿರಬೇಕು. ಗ್ರಾಹಕರು ಸಾಮಾನ್ಯವಾಗಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಪಡೆಯಲು ತಮ್ಮ ಸ್ಥಳೀಯ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಸೂಚಿಸಲಾಗುತ್ತದೆ.
ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟುಗಳಿಗೆ ಸಂಬಂಧಿಸಿದ ತೊಂದರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಈಗ ಹಣ ವರ್ಗಾವಣೆಯ ಕೆಲಸವನ್ನು ಕೇವಲ ಮೊಬೈಲ್ನಿಂದ ಪಿಂಚ್ನಲ್ಲಿ ಮಾಡಲಾಗುತ್ತದೆ.
ಇಂದಿನಿಂದ, ವಿವಿಧ ನಗರಗಳಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ರಜೆ ಇವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಯಾವುದೇ ಪ್ರಮುಖ ಬ್ಯಾಂಕ್ ಕೆಲಸಗಳನ್ನ ಇಟ್ಟುಕೊಳ್ಳುವ ಮೊದಲು ಈ ಸುದ್ದಿಯನ್ನು ಓದಿ...
Transfer Money Without Internet: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಗ್ರಾಹಕರಿಗಾಗಿ ವಿಶೇಷ ಸೇವೆಯೊಂದನ್ನು ಘೋಸಿಸಿದೆ. ಈ ಸೇವೆಯನ್ನು ಬಳಸಿ ನೀವು ಇಂಟರ್ನೆಟ್ ಸಹಾಯವಿಲ್ಲದೆಯೇ ಹಣಕಾಸಿನ ವಹಿವಾಟು (Transfer Money Without Internet) ನಡೆಸಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಎಂಪಿಸಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾಹಿತಿ ನೀಡಿದ್ದಾರೆ.
ಬಿಲ್ಗಳನ್ನು ಪಾವತಿಸಲು ಮತ್ತು ರೀಚಾರ್ಜ್ ಮಾಡಲು ನೀವು ಸ್ವಯಂ-ಪಾವತಿ ವಿಧಾನಗಳನ್ನು ಬಳಸಿದರೆ, ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು, ಏಕೀಕೃತ ಪಾವತಿ ಇಂಟರ್ಫೇಸ್ (UPI),ಅಥವಾ ಇತರ ಪ್ರಿಪೇಯ್ಡ್ ಪಾವತಿ ಉಪಕರಣಗಳು (PPI ಗಳು) ಬಳಸಿ ಪುನರಾವರ್ತಿತ ವಹಿವಾಟುಗಳಿಗಾಗಿ ನಿಮಗೆ ಹೆಚ್ಚುವರಿ ಅಂಶ ಧೃಡಿಕರಣದ (AFA)ಅಗತ್ಯವಿದೆ, ಎಂದು ಭಾರತೀಯ ರಿಸರ್ವ್ ಬ್ಯಾಂಕ ತನ್ನ ಇತ್ತೀಚಿನ ಆದೇಶಗಳಲ್ಲಿ ತಿಳಿಸಿದೆ.
Auto Debit Payments: ವಿದ್ಯುತ್ ಬಿಲ್, ಮೊಬೈಲ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಸ್ವಯಂ ಡೆಬಿಟ್ ಆಗುವಂತೆ ಮಾಡುವ ಕೋಟಿಗಟ್ಟಲೆ ಗ್ರಾಹಕರಿಗೆ ದೊಡ್ಡ ಸುದ್ದಿಯಿದೆ. ವಾಸ್ತವವಾಗಿ, ಅಕ್ಟೋಬರ್ 1 ರಿಂದ, ಆಟೋ ಡೆಬಿಟ್ ನಿಯಮ ಬದಲಾಗಲಿದೆ. ಈಗ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ.
IDFC ಬ್ಯಾಂಕ್ ನೀಡುತ್ತಿರುವ ಈ ಆಫರ್, ಅಡಿಯಲ್ಲಿ ಸೆಪ್ಟೆಂಬರ್ 17 ರಿಂದ ನವೆಂಬರ್ 4, 2021 ರವರೆಗೆ ಬ್ಯಾಂಕಿನ ಡೆಬಿಟ್ ಕಾರ್ಡ್ನೊಂದಿಗೆ ಪಾವತಿಸಿದರೆ, ಒಂದು ಶೇಕಡಾ ಕ್ಯಾಶ್ಬ್ಯಾಕ್ ಪಡೆಯಬಹುದು. ಗರಿಷ್ಠ ಕ್ಯಾಶ್ಬ್ಯಾಕ್ ಮಿತಿ 10,000 ರೂ.ಗಳಾಗಿರುತ್ತವೆ.
Bank Holidays: ಇಂದಿನ ದಿನಗಳಲ್ಲಿ ಬ್ಯಾಂಕಿನ ಹೆಚ್ಚಿನ ಕೆಲಸಗಳನ್ನು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾಡಲಾಗುತ್ತದೆ. ಆದರೆ ಇನ್ನೂ ನಾವು ಅನೇಕ ಪ್ರಮುಖ ಕೆಲಸಗಳಿಗಾಗಿ ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕುಗಳ ರಜಾ ದಿನಗಳ ಬಗ್ಗೆ ತಿಳಿದಿರುವುದು ಅವಶ್ಯಕವಾಗಿದೆ.
RBI KYC Update Alerts : ಕೆವೈಸಿ ಅಪ್ಡೇಟ್ ಮಾಡುವುದಾಗಿ ತಿಳಿಸಿ ಯಾರಾದರೂ ಬ್ಯಾಂಕ್ ಖಾತೆ ಮಾಹಿತಿ, ಲಾಗಿನ್ ಐಡಿ, ಕಾರ್ಡ್ ವಿವರಗಳು, ಪಿನ್, ಒಟಿಪಿ (ಪಿನ್ / ಒಟಿಪಿ) ನಂತಹ ಗೌಪ್ಯ ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಿದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ ಎಂದು ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.
Card Tokenisation Rules: ಆರ್ಬಿಐನ ಹೊಸ ನಿಯಮಗಳ ಪ್ರಕಾರ, ಜನವರಿ 1, 2022 ರಿಂದ ಜಾರಿಗೆ ಬರುವಂತೆ, ಕಾರ್ಡ್ ವಿತರಿಸುವ ಬ್ಯಾಂಕ್ ಅಥವಾ ಕಾರ್ಡ್ ನೆಟ್ವರ್ಕ್ ಹೊರತುಪಡಿಸಿ ಕಾರ್ಡ್ ವ್ಯವಹಾರ/ಪಾವತಿಗಳಲ್ಲಿ ಯಾವುದೇ ಭೌತಿಕ ಕಾರ್ಡ್ ಡೇಟಾ ಸಂಗ್ರಹಣೆಯನ್ನು ಮಾಡಲಾಗುವುದಿಲ್ಲ.
ಈ ದಿನಗಳಲ್ಲಿ ಹಳೆಯ ನಾಣ್ಯಗಳು ಮತ್ತು ನೋಟುಗಳ ಬೇಡಿಕೆ ಹೆಚ್ಚುತ್ತಿದೆ ಮತ್ತು ಕೆಲವು ಅಪರೂಪದ, ಹಳೆಯ ನಾಣ್ಯಗಳು ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ ಲಕ್ಷ ರೂಪಾಯಿ ಗಳಿಸಲು ಸಹಾಯ ಮಾಡುತ್ತದೆ ಎನ್ನುವುದು ನಿಜಕ್ಕೂ ಆಶ್ಚರ್ಯವಾಗಬಹುದು.ಇದು ಅಚ್ಚರಿಯಾದರೂ ನಿಜ ಸಂಗತಿ. ಕೆಲವು ಕರೆನ್ಸಿಗಳು ಕೆಲವು ದೋಷದಿಂದ ಮುದ್ರಿತವಾಗಿದ್ದರೆ ಈ ನಾಣ್ಯಗಳು ಮತ್ತು ನೋಟುಗಳು ಆನ್ಲೈನ್ನಲ್ಲಿ ಉತ್ತಮ ಮೊತ್ತವನ್ನು ಪಡೆಯುತ್ತವೆ.
ಯಾವುದೇ ಬ್ಯಾಂಕ್ ಎಟಿಎಂಗಳಿಂದ ಹರಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. ಇದರ ಹೊರತಾಗಿಯೂ, ಬ್ಯಾಂಕುಗಳು ನಿಯಮಗಳನ್ನು ಉಲ್ಲಂಘಿಸಿದರೆ, ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರ ದೂರಿನ ಆಧಾರದ ಮೇಲೆ, ಬ್ಯಾಂಕ್ 10,000 ರೂ.ಗಳವರೆಗೆ ದಂಡ ವಿದಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.