ಯಾವತ್ತಾದ್ರೂ ನೀವು ATMನಿಂದ ಹಣ ಹಿಂಪಡೆಯಲು ಹೋದಾಗ ವಿತ್ಡ್ರಾ ಆಗದೇ ಕೇವಲ ನಿಮ್ಮ ಅಕೌಂಟ್ನಿಂದ ಹಣ ಡೆಬಿಟ್ ಆಗಿದ್ದು ಇದ್ಯಾ? ಅಂತಹ ಸಂದರ್ಭದಲ್ಲಿ ತುರ್ತಾಗಿ ಮೊದಲು ನೀವು ಏನು ಮಾಡಬೇಕು ಅಂತ ಗೊತ್ತಾ? ಖಾತೆಗೆ ಹಣ ವಾಪಸ್ ಬರದಿದ್ರೆ ಬ್ಯಾಂಕ್ ಪರಿಹಾರವೇನು ಎಂಬುದನ್ನು ತಿಳಿಯೋಣ ಬನ್ನಿ.
ATM withdrawal charges: ಮುಂದಿನ ವರ್ಷದಿಂದ ಉಚಿತ ಮಾಸಿಕ withdrawal ಮಿತಿಯನ್ನು ಮೀರಿ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ನಲ್ಲಿ ಬ್ಯಾಂಕ್ಗಳಿಗೆ ಅನುಮತಿ ನೀಡಿತ್ತು.
ಹಬ್ಬದ ಕಾರಣ ಹೆಚ್ಚಿನ ಜನರು ಆಗಾಗ್ಗೆ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಈ ನಿಯಮಗಳ ಬಗ್ಗೆ ಬ್ಯಾಂಕ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.