RGV on Janhvi Kapoor : ಖ್ಯಾತ ನಿರ್ದೇಶಕ ರಾಮ್ ಗೋಪಾಲ ವರ್ಮಾ ಆಗಾಗ ತಮ್ಮ ಹೇಳಿಕೆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ RGV ಬಾಲಿವುಡ್ ನಟಿ ಜಾನ್ವಿ ಕಪೂರ್ ಕುರಿತು ಮಾಡಿರುವ ಕಾಮೆಂಟ್ಗಳು ಸಾಕಷ್ಟು ವೈರಲ್ ಆಗಿವೆ. ನೆಟಿಜನ್ಗಳು ವರ್ಮಾ ಅವರನ್ನು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ.
ಕೆಲವೊಮ್ಮೆ ನಟಿಯರ ಕುರಿತಾಗಿ ನೀಡುವ ಹೇಳಿಕೆಗಳಂತೂ ಕೇಳುವ ಹಾಗಿಲ್ಲ ಅಷ್ಟರ ಮಟ್ಟಿಗೆ ಅವು ಬೋಲ್ಡ್ ಆಗಿರುತ್ತವೆ,ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡುವುದರಲ್ಲಿ ನಿಸ್ಸಿಮರು,ಬಹಳ ತೀಕ್ಷ್ಣವಾಗಿ ಟ್ವೀಟ್ ಮಾಡುವುದಕ್ಕಾಗಿ ಅವರು ಕೆಲವೊಮ್ಮೆ ವಿವಾದಕ್ಕೆ ಸಿಲುಕಿದ್ದುಂಟು.
Sridevi Arrest: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಯಾವಾಗ ಯಾರ ಪರ ಇರುತ್ತಾರೆ? ಯಾವ ವಿಚಾರ ಮಾತನಾಡುತ್ತಾರೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿಮಾನಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಲ್ಲು ಅರ್ಜುನ್ ಅವರನ್ನು ಬೆಂಬಲಿಸಿದ್ದಾರೆ.
Actress Love story: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಸುದ್ದಿ ಸಿನಿರಂಗದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಸಿನಿಮಾ ಕ್ಷೇತ್ರ ಮಾದರಿಯಾಗುವ ಬದಲು ಇನ್ನೇನನ್ನೋ ಸಮಾಜಕ್ಕೆ ಹೇಳಹೊರಟಂತಿದೆ. ಇನ್ನೊಂದೆಡೆ ಅಕ್ರಮ ಸಂಬಂಧವೆಂಬ ಭೂತ ಅನೇಕ ಸೆಲೆಬ್ರಿಟಿಗಳ ಬದುಕನ್ನು ಕತ್ತಲಾಗಿಸಿದೆ. ಆದರೆ ಈ ಪಿಡುಗು ಇಂದು ಮೊನ್ನೆಯದಲ್ಲ. ಬಹಳಷ್ಟು ವರ್ಷಗಳಿಂದಲೇ ಸಿನಿಮಾರಂಗದಲ್ಲಿ ಕೇಳಿಬರುತ್ತಿರುವ ಸುದ್ದಿ.
Ram Gopal Varma : ಸುಮಾರು 40 ಗಂಟೆಗಳು... ವಿಶೇಷ ತಂಡಗಳು... ಮೂರು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ... ಆದರೆ ಫಲಿತಾಂಶವಿಲ್ಲ... ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಲ್ಲಿಯೂ ಪತ್ತೆಯಾಗಿಲ್ಲ. ಪೊಲೀಸರು ತಂತ್ರಗಾರಿಕೆಯಿಂದ ಬೇಟೆಯಾಡುತ್ತಿದ್ದಾರೆ.. ಅಸಲಿಗೆ ಖ್ಯಾತ ಡೈರೆಕ್ಟರ್ಗಾಗಿ ಇಷ್ಟೋಂದು ಹುಡುಕಾಟವೇಕೆ..?
Ram Gopal Varma arrest : ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ವಿರುದ್ಧ ಇದೇ ತಿಂಗಳ 11ರಂದು ಪ್ರಕರಣ ದಾಖಲಾಗಿರುವುದು ಗೊತ್ತೇ ಇದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ಆರ್ಜಿವಿ ವಿರುದ್ಧ ತೇದಿಪಾ ಮಂಡಲದ ಮುಖ್ಯ ಕಾರ್ಯದರ್ಶಿ ರಾಮಲಿಂಗಂ ಪೊಲೀಸ್ ದೂರು ದಾಖಲಿಸಿದ್ದಾರೆ.
Ariyana Glory on RGV : ಈ ಸುಂದರಿ ಖ್ಯಾತ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರಿಂದಲೇ ಪರಿಚಯವಾಗಿ ಸ್ಟಾರ್ ಆ್ಯಂಕರ್ ಆಗಿದ್ದಲ್ಲದೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟರು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತನ್ನ ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದಾಳೆ. ಆದರೆ ಇದೀಗ ಆರ್ಜಿವಿ ಅವರ ನಂಬರ್ ಅನ್ನೇ ಬ್ಲಾಕ್ ಮಾಡಿದ್ದು, ಸಂಚಲನ ಸೃಷ್ಟಿಸುತ್ತಿದೆ.. ಅಸಲಿಗೆ ಆಗಿದ್ದೇನು..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Ram Gopal varma Shocking message to Aishwarya rai: ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇತ್ತೀಚೆಗೆ ತಮ್ಮ ವಿಚ್ಚೇದನದ ಕಾರಣದ ಕುರಿತಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಗೆ ಕಳುಹಿಸಿದ್ದ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಅಷ್ಟಕ್ಕೂ ಆತ ಐಶ್ವರ್ಯ ರೈಗೆ ಕಳುಹಿಸಿದ್ದ ಸಂದೇಶ ಏನು ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
Ram Gopal Varma: ಸಿನಿಮಾ ಇಂಡಸ್ಟ್ರಿಯಲ್ಲಿ ನೈಜ ಕಥೆಗಳ ಆಧಾರಿತ ಸಿನಿಮಾಗಳು ಎಷ್ಟೆ ನಂದು ಹೋಗಿವೆ ಆದರೆ, ಈ ಖ್ಯಾತ ಡೈರೆಕ್ಷರ್ ಬರೆಯುವ ಸಿನಿಮಾಗಳೆ ಸಖತ್ ಡಿಫರೆಂಟ್..ಈತ ಮಾಡುವ ಸಿನಿಮಾದಂತೆಯೇ ಈತನ ಲೈಫ್ ಸ್ಟೋರಿ ಕೂಡ. ಈತನ ಲವ್-ಅಫೇರ್ ಸ್ಟೋರಿಗಳು ಯಾವ ಸಿನಿಮಾದ ಕಥೆಗೂ ಕಮ್ಮಿ ಇಲ್ಲ.
Sreelakshmi Satish : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಷ್ಟದ ಹುಡುಗಿ ಶ್ರೀಲಕ್ಷ್ಮಿ ಸತೀಶ್ ದಿನದಿಂದ ದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೌಂದರ್ಯದ ಮೂಲಕ ವೈರಲ್ ಆಗುತ್ತಿದ್ದಾರೆ. ಆರ್ಜಿವಿ ಈಕೆಗಾಗಿ ಹುಡುಕಾಟ ಶುರು ಮಾಡಿದಾಗಿನಿಂದ ಸಖತ್ ಫೇಮಸ್ ಆಗಿದ್ದಾರೆ. ಸದ್ಯ ಶ್ರೀಲಕ್ಷ್ಮಿ ಸತೀಶ್ ಹಂಚಿಕೊಂಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
RGV Political entry : ಅಂಧ್ರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಜನಸೇನಾ ಪಕ್ಷದಿಂದ ಪವನ್ ಕಲ್ಯಾಣ್ ಅವರು ಪಿಠಾಪುರದಿಂದ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ರಾಮ್ ಗೋಪಾಲ್ ವರ್ಮಾ ಸಹ ತಾವೂ ಪಿಠಾಪುರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
CM Revanth reddy: ತೆಲಂಗಾಣದಲ್ಲಿ ಕಾಂಗ್ರೆಸ್ 63 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಗೆಲ್ಲುವ ಭರವಸೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವಿನ ಸುದ್ದಿ ಹೊರಬಿಳಲಿದೆ. ಸಧ್ಯ ಭಾವಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ನಿರ್ದೇಶಕ ಆರ್ಜಿವಿ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
RGV Sreelakshmi satheesh : ಸದಾ ಒಂದಲ್ಲ ಒಂದು ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಅವರು ಯುವತಿಯೊಬ್ಬಳ ವಿಡಿಯೋ ಒಂದು ಹಂಚಿಕೊಂಡು, ಯಾರು ಈ ಸುಂದರಿ ಅಂದ ಹುಡುಕಾಟದಲ್ಲಿದ್ದರು. ಅಷ್ಟಕ್ಕೂ ಸ್ಟಾರ್ ಡೈರೆಕ್ಟರ್ ಒಬ್ಬರು ಹುಡುಕಾಡುವಂತೆ ಮಾಡಿದ ಆ ಚೆಲುವೆ ಯಾರು ಗೊತ್ತಾ..? ಇಲ್ಲಿ ನೋಡಿ
Ram Gopal Varma : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಭಯವೇ ಗೊತ್ತಿಲ್ಲ ಎಂದು ಹೇಳುತ್ತಿದ್ದ ಖ್ಯಾತ ನಿರ್ಮಾಪಕ ಆ ಒಂದು ದಿನ 20 ಸೆಕೆಂಡುಗಳ ಕಾಲ ಒಂದು ಹಂತದಲ್ಲಿ ಭಯದಿಂದ ನಡುಗಿದರು. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
The Kerala Story Movie: ಸಾಕಷ್ಟು ವಿವಾದಗಳನ್ನು ಸಷ್ಟಿಸಿದ್ದ, ದಿ ಕೇರಳ ಸ್ಟೋರಿ ಸಿನಿಮಾ ಈಗ ಅನೇಕರ ಮೆಚ್ಚುಗೆ ಗಳಿಸುತ್ತಿದೆ. ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ದಿ ಕೇರಳ ಸ್ಟೋರಿ ಕುರಿತು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು, ಇದು ಎಲ್ಲರ ಗಮನ ಸೆಳೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.