Actress Sridevi Death Mystery: ಆರು ವರ್ಷಗಳೇ ಕಳೆದವು.. ಆದರೆ ನಟಿ ಶ್ರೀದೇವಿ ಸಾವು ಇಂದಿಗೂ ನಿಗೂಢ. ಎಷ್ಟೇ ಭಿನ್ನ ವಾದಗಳು ಕೇಳಿ ಬಂದರೂ.. ಶ್ರೀದೇವಿ ಸಾವಿನ ಬಗ್ಗೆ ಅಭಿಮಾನಿಗಳಿಗೆ ಹಲವು ಅನುಮಾನಗಳಿವೆ.
South actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಆದರೆ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ತಾಯಿಯಾಗಿದ್ದರು. ಅವರ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಈಗಲೂ ಅವರನ್ನು ನೆನೆದು ಭಾವುಕರಾಗುತ್ತಾರೆ. ಶ್ರೀದೇವಿಯ ಸೌಂದರ್ಯಕ್ಕೆ ಜನ ಕೂಡ ಫಿದಾ ಆಗಿದ್ದರು.. ಇದೇ ಕಾರಣಕ್ಕೆ ನಟಿ ಸತ್ತು 6 ವರ್ಷ ಕಳೆದರೂ ನಂಬಲು ಸಾಧ್ಯವಾಗುತ್ತಿಲ್ಲ.
Sri Devi-Boney Kapoor Love Story: ಬಾಲಿವುಡ್ ಸಿನಿರಂಗದಲ್ಲಿ ಲಕ್ಷಾಂತರ ಅಭಿಮಾನಗಳ ಮನಗೆದ್ದ ಅನೇಕ ನಟಿಯರಿದ್ದಾರೆ. ಅಂದ, ನಟನೆ, ಹಾವ ಭಾವದಿಂದಲೇ ಕೆಲ ನಟಿಯರು ಅಭಿಮಾನಿಗಳ ಅಂತರಂಗ ಪ್ರವೇಶಿಸಿರುವುದು ಸುಳ್ಳಲ್ಲ.
South Actress: ಈಗ ಹೀರೋಯಿನ್ಗಳು ಕೋಟಿ ಕೋಟಿ ಡಿಮ್ಯಾಂಡ್ ಮಾಡ್ತಾರೆ ಆದರೆ ಒಂದಾನೊಂದು ಕಾಲದಲ್ಲಿ ನಾಯಕಿಯರ ಸಂಭಾವನೆ ತುಂಬಾ ಕಡಿಮೆ ಇತ್ತು. ಆದರೆಚಿತ್ರದಲ್ಲಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಹಾಗಾದ್ರೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಭಾರತದ ಮೊದಲ ನಟಿ ಯಾರು ಗೊತ್ತಾ..?
South Actress Sridevi: ವಿಶ್ವದ ಅತ್ಯಂತ ಸುಂದರಿ ದಿವಂಗತ ಶ್ರೀದೇವಿ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮುದುಕರಿಂದ ಹಿಡಿದು ಹುಡುಗರವರೆಗೂ ಆಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಶ್ರೀದೇವಿ ಕುಟುಂಬದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಆಕೆಯ ಸಹೋದರಿಯ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲವಾದರೆ ಈ ಸ್ಟೋರಿ ನೋಡಿ..
Janhvi Kapoor In Retro Style: ಬಾಲಿವುಡ್ ನಟಿ ಜಾನ್ವಿ ಕಪೂರ್ ರೆಟ್ರೋ ಸ್ಟೈಲ್ ಸೀರೆಯನ್ನು ಉಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಈ ನಟಿ ಸೇಮ್ ತಾಯಿ ಶ್ರೀದೇವಿಯಂತೆ ಕಾಣುವಂತೆ ಇದ್ದರು.
Bollywood Actress Sridevi Remuneration: ಬಾಲಿವುಡ್ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರು ಶ್ರೀದೇವಿ. ಸೌಂದರ್ಯದಿಂದಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ ಶ್ರೀದೇವಿ ಈಗ ನಮ್ಮ ಜೊತೆಗಿಲ್ಲ.
Amitabh Bachchan Floral tribute to Sridevi:ಬಾಲಿವುಡ್ ನಟಿ ಶ್ರೀದೇವಿ, ಆ ದಿನಗಳಲ್ಲಿ ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್ನಲ್ಲೂ ಬಹಳ ಜನಪ್ರಿಯರಾಗಿದ್ದರು. ಆ ಕಾಲದ ಅತ್ಯಂತ ಜನಪ್ರಿಯ ನಟಿ ಎಂದು ಹೇಳಲಾಗುತ್ತದೆ.
Bollywood Dream Girl: ಹಿಂದಿ ಚಿತ್ರರಂಗದಲ್ಲಿ ಪತಾಕೆ ಹಾರಿಸಿದ ಈ ನಟಿ ಆರಂಭದಲ್ಲಿ ಹಿಂದಿ ಪದವನ್ನೇ ದ್ವೇಷಿಸುತ್ತಿದ್ದರು. ಆದರೆ ತಾವು ನಟಿಸಿದ ಮೊದಲ ಸಿನಿಮಾದಿಂದಲೇ ಬಾಲಿವುಡ್ನ ಕನಸಿನ ಕನ್ಯೆಯಾದರು.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..
Sridevi: ಬಹುಭಾಷಾ ನಟಿ ಶ್ರೀದೇವಿಯ ಸಾವು ಸಹಜವಲ್ಲ, ಬದಲಾಗಿ ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಪಿನ್ನಿಟ್ಟಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
Janhvi Kapoor in Devara look : ಯಂಗ್ ಟೈಗರ್ ಎನ್ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬರುವ ಚಿತ್ರ ದೇವರ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ.
Sridevi pregnancy Rumors : ಇತ್ತೀಚಿನ ಸಂದರ್ಶನವೊಂದರಲ್ಲಿ, ಬೋನಿ ಕಪೂರ್ ಅವರು ನಟಿಯೊಂದಿಗೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಜಾನ್ವಿ ಶ್ರೀದೇವಿಗೆ ಮದುವೆಯಾಗುವ ಮೊದಲು ಜನಿಸಿದಳು ಎಂಬ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Sridevis demise in Dubai : ಶ್ರೀದೇವಿಯದ್ದು ಸ್ವಾಭಾವಿಕ ಸಾವಲ್ಲ. ನಾನು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ ಏಕೆಂದರೆ ನಾನು ಅದರ ಬಗ್ಗೆ ಸುಮಾರು 48 ಗಂಟೆಗಳ ಕಾಲ ಮಾತನಾಡಿದ್ದೇನೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
Sridevi Google Doodle : ಇಂದು ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ 60 ನೇ ಜನ್ಮ ವಾರ್ಷಿಕೋತ್ಸವ. ಈ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್ನೊಂದಿಗೆ ಬಿಟೌನ್ ಸೂಪರ್ ಸ್ಟಾರ್ ನಟಿಯ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ.
Sridevi Remuneration : ಭಾರತೀಯ ಮನರಂಜನಾ ಕ್ಷೇತ್ರದ ಅಚ್ಚುಮೆಚ್ಚಿನ ರತ್ನ, ಯಾವುದೇ ಅಂತೆ ಕಂತೆ, ಲವ್, ಅಫೇರ್ ಇಲ್ಲದೇ ಯಶಸ್ಸು ಗಳಿಸಿದ ದಕ್ಷಿಣಭಾರತದ ನಟಿ ಶ್ರೀದೇವಿ. ತನ್ನ ನಟನೆಯಿಂದಲೇ ಮೋಡಿಮಾಡಿದ ನಟಿ ನಿರ್ದಿಷ್ಟ ಚಿತ್ರಕ್ಕಾಗಿ ಸೂಪರ್ಸ್ಟಾರ್ಗಿಂತ ರಜನಿಕಾಂತ್ಗಿಂತಲೂ ಹೆಚ್ಚು ಸಂಭಾವಣೆ ಪಡೆದಿದ್ದರಂತೆ. ಹಾಗಾದ್ರೆ ಆ ಚಿತ್ರ ಯಾವುದು..ಯಾವಾಗ ತೆರೆಗೆ ಬಂದಿತ್ತು...ಎನ್ನುವುದರ ಮಾಹಿತಿ ಇಲ್ಲಿದೆ.
ಬೆಂಗಳೂರು : 90ರ ದಶಕದಲ್ಲಿ ಅನೇಕ ನಟಿಯರು ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ನಟಿಯರ ಸ್ಟಾರ್ಡಮ್ ಎಷ್ಟಿತ್ತೆಂದರೆ ಅವರು ಬೇಡಿಕೆ ಇಡುವ ಸಂಭಾವನೆ ನೀಡಲು ನಿರ್ಮಾಪಕರು ಕೂಡಾ ಸಿದ್ಧರಾಗಿದ್ದರು. 90 ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರು ಯಾರು ಗೊತ್ತಾ ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.