ಕೊನೆಗೂ ರಾಮ್‌ ಗೋಪಾಲ ವರ್ಮಾ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ನಟಿ ಊರ್ಮಿಳಾ ಮಾತೋಂಡ್ಕರ್!

Urmila Matondka : ಊರ್ಮಿಳಾ ಮಾತೋಂಡ್ಕರ್ ಅವರು ರಾಮ್ ಗೋಪಾಲ್ ವರ್ಮಾ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದು, ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

Urmila Matondka : ಖ್ಯಾತ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ 90 ರ ದಶಕದ ಜನಪ್ರಿಯ ತಾರೆ. ಅವರು ರಾಮ್ ಗೋಪಾಲ್ ವರ್ಮಾ ಅವರ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

2 /9

ಒಂದು ಕಾಲದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ರಾಮ್ ಗೋಪಾಲ್ ವರ್ಮಾ ನಡುವೆ ಜಗಳ ನಡೆದಿರುವ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. 

3 /9

ಈ ವಿವಾದದಿಂದಾಗಿ ಊರ್ಮಿಳಾ ಮತ್ತು ರಾಮ್ ಗೋಪಾಲ್ ವರ್ಮಾ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲಿಲ್ಲ ಎಂದು ಜನ ಯೋಚಿಸತೊಡಗಿದರು. ಇದೀಗ ಸಂದರ್ಶನವೊಂದರಲ್ಲಿ ಊರ್ಮಿಳಾ ಸ್ಪಷ್ಟನೆ ನೀಡಿದ್ದಾರೆ.

4 /9

ರಾಮ್ ಗೋಪಾಲ್ ವರ್ಮಾ ಜೊತೆ ತಮ್ಮ ಸಂಬಂಧ ಹಳಸಿದೆ ಎಂಬ ವರದಿಗಳನ್ನು ಊರ್ಮಿಳಾ ಮಾತೋಂಡ್ಕರ್ ಅಲ್ಲಗಳೆದಿದ್ದಾರೆ. ಅದೇ ಸಮಯದಲ್ಲಿ ಅವರು ಅನೇಕ ವಿಚಾರಗಳನ್ನು ಬಹಿರಂಗಪಡಿಸಿದರು.

5 /9

ರಾಮಗೋಪಾಲ್ ವರ್ಮಾ ಮತ್ತು ನನ್ನ ನಡುವೆ ಯಾವುದೇ ವಿವಾದ ಇರಲಿಲ್ಲ. ಅವರ ಕಂಪನಿ ಮತ್ತು ರಾಮ್ ಗೋಪಾಲ್ ವರ್ಮಾ ಕಿ ಆಗ್ ಚಿತ್ರಗಳಲ್ಲಿ ನಾನು ವಿಶೇಷ ಹಾಡುಗಳನ್ನು ಮಾಡಿದ್ದೇನೆ ಎಂದರು.

6 /9

ಊರ್ಮಿಳಾ ಇದೇ ವೇಳೆ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ. 90ರ ದಶಕದಲ್ಲಿ ಮಾಧ್ಯಮಗಳು ನನ್ನ ನಟನೆ ಬಗ್ಗೆ ಬಿಟ್ಟು ಬೇರೆ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದವು. ಇಂದು ಜನರು ಸ್ವಜನಪಕ್ಷಪಾತದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ ಎಂದರು.

7 /9

ಸಿನಿಮಾ ಕುಟುಂಬದಿಂದ ಬಂದವರು ಬಹಳ ಮಂದಿ ಇರುತ್ತಿದ್ದರು. ಒಬ್ಬ ಸಾಮಾನ್ಯ ಹುಡುಗಿ ಹೇಗೆ ದೊಡ್ಡ ತಾರೆಯಾದಳು ಎಂದು ಹಲವರಿಗೆ ನಂಬಲು ಆಗಲಿಲ್ಲ. ಜನ ನನ್ನನ್ನು ಸ್ಟಾರ್ ಮಾಡಿದ್ದಾರೆ. ನನ್ನ ಕೆಲಸ ಯಾವಾಗಲೂ ನನ್ನ ಬಗ್ಗೆ ಹೇಳುತ್ತದೆ ಎಂದರು.

8 /9

ಊರ್ಮಿಳಾ ಮಾತೋಂಡ್ಕರ್ ಕೇವಲ 3 ವರ್ಷ ವಯಸ್ಸಿನಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ 1983ರಲ್ಲಿ ತೆರೆಕಂಡ ‘ಮಾಸೂಂ’ ಸಿನಿಮಾ ಮೂಲಕ ಹಿಟ್ ಪಡೆದರು.

9 /9

ನಟಿಯಾಗಿ ಅವರು 1991 ರಲ್ಲಿ 'ನರಸಿಂಹ' ಚಿತ್ರದಲ್ಲಿ ಕಾಣಿಸಿಕೊಂಡರು. ಅ'ರಂಗೀಲಾ', 'ಕೌನ್?', 'ಭೂತ', 'ಏಕ್ ಹಸೀನಾ ಥಿ', 'ಪಿಂಜಾರ್', 'ಮೈನೆ ಗಾಂಧಿ ಕೋ ನಹಿಂ ಮಾರಾ', 'ಸತ್ಯ', 'ದೌಡ್' ಹೀಗೆ ಹಲವು ಹಿಟ್ ಚಿತ್ರಗಳಲ್ಲಿ ಊರ್ಮಿಳಾ ನಟಿಸಿದರು.