RGV ಈ ಹುಡ್ಗಿನ ಇಷ್ಟ ಪಟ್ಟಿದ್ದು ಏಕೆ ಅಂತ ಇವಾಗ ಗೊತ್ತಾಯ್ತು ಗುರು..! ಫೋಟೋಸ್‌ ನೋಡಿ

Sreelakshmi Satish : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಷ್ಟದ ಹುಡುಗಿ ಶ್ರೀಲಕ್ಷ್ಮಿ ಸತೀಶ್ ದಿನದಿಂದ ದಿನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸೌಂದರ್ಯದ ಮೂಲಕ ವೈರಲ್‌ ಆಗುತ್ತಿದ್ದಾರೆ. ಆರ್‌ಜಿವಿ ಈಕೆಗಾಗಿ ಹುಡುಕಾಟ ಶುರು ಮಾಡಿದಾಗಿನಿಂದ ಸಖತ್‌ ಫೇಮಸ್‌ ಆಗಿದ್ದಾರೆ. ಸದ್ಯ ಶ್ರೀಲಕ್ಷ್ಮಿ ಸತೀಶ್ ಹಂಚಿಕೊಂಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..
 

1 /7

ವೈರಲ್ ಮಾಡೆಲ್ ಶ್ರೀಲಕ್ಷ್ಮಿ ಸತೀಸ್ ಅವರ ಹೊಸ ವಿಡಿಯೋ ಮತ್ತು ಫೋಟೋಸ್‌ ನೋಡಿ  ನೆಟ್ಟಿಗರು ಶಾಕ್‌ ಆಗಿದ್ದಾರೆ.  

2 /7

ಈ ವಿಡಿಯೋವನ್ನು ಸ್ವತಃ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶೇರ್ ಮಾಡಿಕೊಂಡಿದ್ದಾರೆ.  

3 /7

ಶ್ರೀಲಕ್ಷ್ಮಿ ತುಂಬಾ ಗ್ಲಾಮರಸ್ ವಿಡಿಯೋವನ್ನು ಹಂಚಿಕೊಂಡಿರುವ ಆರ್‌ಜಿವಿ ಶ್ರೀಲಕ್ಷ್ಮಿ ಆರಾಧ್ಯ ಅಂತ ಹೆಸರು ಬದಲಾಯಿಸಿಕೊಂಡಿದ್ದಾರೆ.   

4 /7

ಸಾರಿ ಎಂಬ ಸಿನಿಮಾದ ಮೂಲಕ ಶ್ರೀಲಕ್ಷ್ಮಿಯ ಹೆಸರನ್ನು ಆರಾಧ್ಯ ದೇವಿ ಎಂದು ಬದಲಾಯಿಸಿಕೊಂಡಿದ್ದಾರೆ.   

5 /7

ಈ ಹೆಸರನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೂಚಿಸಿದ್ದಾರೆ ಎನ್ನಲಾಗಿದೆ.  

6 /7

ಆರಾಧ್ಯ ನಾಯಕಿಯಾಗಿ ನಟಿಸಲಿರುವ ಸಾರಿ ಚಿತ್ರದ ಶೂಟಿಂಗ್ ಹಂತದಲ್ಲಿದೆ.  

7 /7

ಸಧ್ಯ ಆರಾಧ್ಯ ಅಂದವನ್ನು ಛಾಯಾಗ್ರಾಹಕ ಶರತ್ ವೈಷ್ಣವ್ ಸೆರೆಹಿಡಿದ್ದಾರೆ. ವಿಡಿಯೋ ವೈರಲ್‌ ಆಗಿದೆ..