Ram Gopal Varma : ಸುಮಾರು 40 ಗಂಟೆಗಳು... ವಿಶೇಷ ತಂಡಗಳು... ಮೂರು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ... ಆದರೆ ಫಲಿತಾಂಶವಿಲ್ಲ... ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಲ್ಲಿಯೂ ಪತ್ತೆಯಾಗಿಲ್ಲ. ಪೊಲೀಸರು ತಂತ್ರಗಾರಿಕೆಯಿಂದ ಬೇಟೆಯಾಡುತ್ತಿದ್ದಾರೆ.. ಅಸಲಿಗೆ ಖ್ಯಾತ ಡೈರೆಕ್ಟರ್ಗಾಗಿ ಇಷ್ಟೋಂದು ಹುಡುಕಾಟವೇಕೆ..?
Flop Director: ಯಶಸ್ಸಿನ ಪ್ರಮಾಣ ಕಡಿಮೆ ಇರುವ ಚಿತ್ರರಂಗದಲ್ಲಿ ಯಶಸ್ವಿ ನಟ ಅಥವಾ ನಿರ್ದೇಶಕರಾಗುವುದು ತುಂಬಾ ಕಷ್ಟ. ಅದೇ ರೀತಿ ಇದೀಗ 25 ವರ್ಷಗಳಿಂದ ಒಂದೇ ಒಂದು ಹಿಟ್ ನೀಡದ ಫ್ಲಾಪ್ ಡೈರೆಕ್ಟರ್ ಆಗಿಯೂ ತಮ್ಮ ಕ್ರೇಜ್ ಉಳಿಸಿಕೊಂಡಿರುವ ನಿರ್ದೇಶಕರ ಬಗ್ಗೆ ತಿಳಿಯೋಣ..
RGV Sreelakshmi satheesh : ಸದಾ ಒಂದಲ್ಲ ಒಂದು ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಅವರು ಯುವತಿಯೊಬ್ಬಳ ವಿಡಿಯೋ ಒಂದು ಹಂಚಿಕೊಂಡು, ಯಾರು ಈ ಸುಂದರಿ ಅಂದ ಹುಡುಕಾಟದಲ್ಲಿದ್ದರು. ಅಷ್ಟಕ್ಕೂ ಸ್ಟಾರ್ ಡೈರೆಕ್ಟರ್ ಒಬ್ಬರು ಹುಡುಕಾಡುವಂತೆ ಮಾಡಿದ ಆ ಚೆಲುವೆ ಯಾರು ಗೊತ್ತಾ..? ಇಲ್ಲಿ ನೋಡಿ
Ram Gopal Varma : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಭಯವೇ ಗೊತ್ತಿಲ್ಲ ಎಂದು ಹೇಳುತ್ತಿದ್ದ ಖ್ಯಾತ ನಿರ್ಮಾಪಕ ಆ ಒಂದು ದಿನ 20 ಸೆಕೆಂಡುಗಳ ಕಾಲ ಒಂದು ಹಂತದಲ್ಲಿ ಭಯದಿಂದ ನಡುಗಿದರು. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
Ram Gopal Varma : ರಾಮ್ ಗೋಪಾಲ್ ವರ್ಮಾ ಅವರ ಮಾತು, ನಡೆ, ಟ್ವೀಟ್ ಎಲ್ಲರಿಗೂ ಗೊತ್ತು. ಅವರು ಪ್ರಣಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಜನರನ್ನು ಅದರಲ್ಲೂ ಯುವಕರನ್ನು ಆಕರ್ಷಿಸುತ್ತವೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮ ಸುಖಾ ಸುಮ್ಮನೆ ಕಾಂಟ್ರುವರ್ಸಿ ಕ್ರಿಯೆಟ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕ್ರಿಶ್ಚಿಯನ್ ಪವಿತ್ರ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್ ಹಬ್ಬಕ್ಕೆ ವಿಚಿತ್ರವಾಗಿ ಶುಭ ಕೋರುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಆರ್ಜಿವಿ ಫ್ಯಾನ್ಸ್ ಇದನ್ನು ಸಮರ್ಥಿಸಿಕೊಂಡು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಸ್ಟೈಲ್ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ವಿಭಿನ್ನವಾಗಿ ಸಂದರ್ಶನಗಳನ್ನು ಮಾಡುತ್ತಿರುವ ಆರ್ಜಿವಿ ಸಖತ್ ಹಾಟ್ ಹುಡುಗಿಯರ ಜೊತ ರೊಮ್ಯಾನ್ಸ್ ಕೂಡಾ ಮಾಡುತ್ತಿದ್ದಾರೆ. ಇದೀಗ ಯುವತಿಯೊಬ್ಬಳು ವರ್ಮಾ ಅವರನ್ನು ಬಿಗಿದಪ್ಪಿಕೊಂಡು 10 ದಿನ ಸ್ನಾನ ಮಾಡಲ್ಲ ಎಂದು ಹೇಳಿದ ವಿಡಿಯೋ ವೈರಲ್ ಆಗುತ್ತಿದೆ.
ಹುಡುಗಿಯರು ಆರ್ಜಿವಿ ಕಣ್ಣಿಗೆ ಬಿದ್ದರೂ, ಅವರ ಬಾಯಿಂದ ಹೆಸರು ಕೇಳಿದ್ರೂ ಫೇಮಸ್ ಆಗುತ್ತಲೇ ಇರುತ್ತಾರೆ. ಮೊನ್ನೆ ನಟಿಯ ಕಾಲು ನೆಕ್ಕಿ ಸದ್ದು ಮಾಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಸಿರಿ ಸ್ಟಾಜಿ ಜೊತೆ ಮಾಡಿದ ಇಂಟರ್ವ್ಯೂವ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
RGV tweet on Pushpa Trailer: "ಪವನ್ ಕಲ್ಯಾಣ್, ಮಹೇಶ್ ಬಾಬು, ಚಿರಂಜೀವಿ, ರಜನಿಕಾಂತ್ ಮತ್ತು ಇತರ ಎಲ್ಲಾ ನಟರಿಗೆ ಸವಾಲು ಮಾಡುತ್ತೇನೆ." ಎಂದು ಟ್ವೀಟ್ ಮಾದುವ ಮೂಲಕ ರಾಮ್ ಗೋಪಾಲ್ ವರ್ಮಾ ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.