ಯುಟ್ಯೂಬರ್ ಗಳ ಕಾಟ ತಾಳಲಾರದೇ ತನ್ನದೇ Youtube ಖಾತೆ ತೆರೆದ ಮಹಾಕುಂಭದ ಸುಂದರಿ ಮೋನಾಲಿಸಾ..!

Maha Kumbh mela beautiful girl: ಇಂದೋರ್ ನಿವಾಸಿಯಾಗಿರುವ ಈ ಹುಡುಗಿಯ ಹೆಸರು 'ಮೊನಾಲಿಸಾ'. ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷ ಮಣಿಗಳನ್ನು ಮಾರಾಟ ಮಾಡುತ್ತಿದ್ದು, ಸೋಶಿಯಲ್ ಮಿಡಿಯಾದಲ್ಲಿ ಈಗ ಎಲ್ಲರ ಗಮನ ಸೆಳೆದಿದ್ದಳು.

Written by - Manjunath N | Last Updated : Jan 20, 2025, 11:03 PM IST
  • ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ.
  • ಮಹಾಕುಂಭದ ಮೋನಾಲಿಸಾ ಈಗ ಅಧಿಕೃತವಾಗಿ ತನ್ನದೇ ಸ್ವಂತ ಸೋಶಿಯಲ್ ಮೀಡಿಯಾ ಖಾತೆಯನ್ನು ತೆಗೆದಿದ್ದಾಳೆ.
ಯುಟ್ಯೂಬರ್ ಗಳ ಕಾಟ ತಾಳಲಾರದೇ ತನ್ನದೇ Youtube ಖಾತೆ ತೆರೆದ ಮಹಾಕುಂಭದ ಸುಂದರಿ ಮೋನಾಲಿಸಾ..! title=

Maha Kumbh mela beautiful girl: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ, ಇದೆ ವೇಳೆ ತನ್ನ ಕಣ್ಣುಗಳಿಂದ ಎಲ್ಲರ ಗಮನ ಸೆಳೆದಿರುವ ಮಹಾಕುಂಭದ ಮೋನಾಲಿಸಾ ಈಗ ಅಧಿಕೃತವಾಗಿ ತನ್ನದೇ ಸ್ವಂತ ಸೋಶಿಯಲ್ ಮೀಡಿಯಾ ಖಾತೆಯನ್ನು ತೆಗೆದಿದ್ದಾಳೆ.

ಇಂದೋರ್ ನಿವಾಸಿಯಾಗಿರುವ ಈ ಹುಡುಗಿಯ ಹೆಸರು 'ಮೊನಾಲಿಸಾ'. ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷ ಮಣಿಗಳನ್ನು ಮಾರಾಟ ಮಾಡುತ್ತಾ, ಸೋಶಿಯಲ್ ಮಿಡಿಯಾದಲ್ಲಿ ಎಲ್ಲರ ಗಮನ ಸೆಳೆದಿದ್ದಳು.ಇದು ಆಕೆಯನ್ನು ಎಷ್ಟರ ಪಟ್ಟಿಗೆ ಫೇಮಸ್ ಮಾಡಿದೆ ಎಂದರೆ ಪ್ರಯಾಗರಾಜ್ ಕ್ಕೆ ಬಂದಿರುವ ಬಹುತೇಕ ಯುಟೂಬರ್ ಗಳು ಈಕೆಯ ವಿಡಿಯೋ ಮಾಡುವುದು ಹಾಗೂ ಚಿತ್ರಿಸುವುದರಲ್ಲಿಯೇ ನಿರತರಾಗಿದ್ದಾರೆ.

ಹೀಗಾಗಿ ಅಂತಿಮವಾಗಿ ಈಗ ಆಕೆ ಯುಟೂಬರ್ ಗಳ ಕಾಟದಿಂದಾಗಿ ಮಹಾಕುಂಭವನ್ನು ತೊರೆಯಬೇಕಾಗಿ ಬಂದಿದೆ.ಬಹುತೇಕರು ಆಕೆಗೆ ಯುಟೂಬ್ ತೆರೆಯಲು ಸಲಹೆ ನೀಡಿದ್ದರಿಂದಾಗಿ ಅಂತಿಮವಾಗಿ ಈಗ ತನ್ನದೇ ಸಾಮಾಜಿಕ ಖಾತೆಯನ್ನು ಓಪನ್ ಮಾಡಿದ್ದಾಳೆ.

ಈಗ ತನ್ನ ಎಕ್ಷ್ ಖಾತೆಯಲ್ಲಿ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮಗಳ ಖಾತೆಯನ್ನು ಆಕೆ ಶೇರ್ ಮಾಡಿಕೊಂಡಿದ್ದಾಳೆ."ನಿಮ್ಮೆಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ತುಂಬಾ ಧನ್ಯವಾದಗಳು. ಪ್ರಯಾಗ್ರಾಜ್ ಮಹಾ ಕುಂಭ ಈಗ ನನ್ನ ಎರಡನೇ ಮನೆಯಾಗಿದೆ." ಎಂದು ಬರೆದುಕೊಂಡಿದ್ದಾಳೆ.

https://x.com/MonalisaIndb/status/1880900472627953799

https://www.youtube.com/@monalisabhosle08

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News