ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಕಳೆದ ವಾರ ರಾಜೀವ್ ಗಾಂಧಿ ಸಿವಿಲ್ಸ್ ಅಭಯಹಸ್ತಂ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಉಪಕ್ರಮದ ಉದ್ದೇಶವು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ತಯಾರಾಗಲು 1 ಲಕ್ಷ ರೂ ಮೊತ್ತವನ್ನು ನೀಡುವ ಮೂಲಕ ಬೆಂಬಲಿಸುವುದು.
Liquor price increase : ಮಧ್ಯ ಪ್ರಿಯರಿಗೆ ಇದೋಂದು ಶಾಕಿಂಗ್ ಸುದ್ದಿ, ಈ ಸುದ್ದಿಯನ್ನು ಕೇಳಿದ್ರೆ ನಿಮ್ಮ ಕಿಕ್ ಇಳಿದು ಹೋಗುತ್ತದೆ. ಸರ್ಕಾರ ಎಲ್ಲಾ ಬ್ರ್ಯಾಂಡ್ನ ಮದ್ಯದ ಮೇಲಿನ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
Revanth reddy family : ʼರೇವಂತ್ ರೆಡ್ಡಿʼ ಸದ್ಯ ಸಖತ್ ಸದ್ದು ಮಾಡುತ್ತಿರುವ ಫವರ್ಫುಲ್ ಹೆಸರು. ತೆಲಂಗಾಣ ರಚನೆಯಾದ ಹತ್ತು ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಯುವ ನಾಯಕ. ಸದ್ಯ ಗೂಗಲ್ನಲ್ಲಿ ರೇವಂತ್ ಅವರ ಕುಟುಂಬ, ಮಗಳು, ಪತ್ನಿ, ಹೀಗೆ ಅವರ ಬಗ್ಗೆ ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ. ಬನ್ನಿ ನೂತನ ಸಿಎಂ ಕುಟುಂಬದ ಬಗ್ಗೆ ತಿಳಿದುಕೊಳ್ಳೋಣ..
Telangana election results 2023 : ಕೊನೆಗೂ ಸುದೀರ್ಘ 10 ವರ್ಷಗಳ ನಂತರ ತೆಲಂಗಾಣದಲ್ಲಿ ಕೈ ಗೆಲುವಿನ ನಗೆ ಬೀರಿದೆ. ಅದರೆ, ಇದೀಗ ಕಾಂಗ್ರೆಸ್ ಕಡೆಯಿಂದ ಯಾರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
CM Revanth reddy: ತೆಲಂಗಾಣದಲ್ಲಿ ಕಾಂಗ್ರೆಸ್ 63 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಗೆಲ್ಲುವ ಭರವಸೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವಿನ ಸುದ್ದಿ ಹೊರಬಿಳಲಿದೆ. ಸಧ್ಯ ಭಾವಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ನಿರ್ದೇಶಕ ಆರ್ಜಿವಿ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.