ಇತ್ತೀಚೆಗೆ ಪಾರ್ಟ್-1, ಪಾರ್ಟ್-2 ಟ್ರೆಂಡ್ ಆಗುತ್ತಿದೆ. ಅದರಲ್ಲೂ ಮೊದಲನೇ ಭಾಗ ಹಿಟ್ ಆಗಿದ್ದರೆ, ಆ ಸಿನಿಮಾದ 2ನೇ ಭಾಗ ರಿಲೀಸ್ ಆಗೋದು 100 ಪರ್ಸೆಂಟ್ ಗ್ಯಾರಂಟಿ.ಇದೇ ರೀತಿ ಸ್ಯಾಂಡಲ್ವುಡ್ನ ಹಿಟ್ ಸಿನಿಮಾಗಳ ಲಿಸ್ಟ್ ಸೇರಿರುವ 'ಅಯೋಗ್ಯ' ಚಿತ್ರತಂಡದಿಂದಲೂ ಇಂತಹದ್ದೇ ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ.
Ek Love Ya Update - ಕನ್ನಡದ ಸ್ಟಾರ್ ಡೈರೆಕ್ಟರ್ (Star Sandalwood Director) ಜೋಗಿ ಪ್ರೇಮ್ (Jogi Prem) ಮತ್ತೊಂದು ಚಿತ್ರದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಈ ಬಾರಿ ‘ಏಕ್ ಲವ್ ಯಾ’ (Ek Love Ya) ಅಂತಿದ್ದಾರೆ ಪ್ರೇಮ್. ಸದ್ಯ ಪ್ರೇಮ್ ನಿರ್ದೇಶನದ ಟ್ರೈಲರ್ ರಿಲೀಸ್ (Ek Love Ya Trailer) ಆಗಿದ್ದು, ಸಖತ್ ಸದ್ದು ಮಾಡ್ತಿದೆ.
ಹುಬ್ಬಳ್ಳಿ ಜನರ ಪ್ರೀತಿ ಹಾಗೂ ಸಾವಜೀ ಹೋಟೆಲ್ ಮಾಂಸದೂಟ ಮರೆಯಲು ಸಾಧ್ಯವೇ ಇಲ್ಲ. ನಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲಿದೆ. ಮುಂದಿನ ಜನ್ಮ ಅಂತಿದ್ದರೆ ಅದು ಹುಬ್ಬಳ್ಳಿಯಲ್ಲೇ ಆಗಲಿ ಬಿಡಿ ಎಂದು ಪುನೀತ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.