Rachita ram sister Nithya ram : ನಿತ್ಯಾ ರಾಮ್ ತಮಿಳು ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದರೆ, ತಂಗಿ ಕಾಲಿವುಡ್ನಲ್ಲಿ ಹೆಸರು ಮಾಡುತ್ತಿದ್ದಾರೆ. ಸಧ್ಯ ನಿತ್ಯಾ ಅಣ್ಣಾ ಎಂಬ ಸಿರಿಯಲ್ನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆದಿದೆ.
Matinee movie: ಮ್ಯಾಟ್ನಿ ...ಸತೀಶ್ ನಿನಾಸಂ , ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಸಿನಿಮಾ..ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು ಅಯೋಗ್ಯ ನಂತ್ರ ಮತ್ತೆ ಈ ಜೋಡಿ ತೆರೆ ಮೇಲೆ ಒಟ್ಟಿಗೆ ಮಿಂಚಲಿದೆ..ಈಗಾಗಲೇ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮ್ಯಾಟ್ನಿ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ....
Rachita Ram : ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. 31 ವರ್ಷದ ಈ ನಟಿ ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ರಚಿತಾ ಅವರೇ ಕಾರಣ ತಿಳಿಸಿದ್ದಾರೆ.
Sandalwood most eligible bachelor : ಕನ್ನಡ ಚಿತ್ರರಂಗದಲ್ಲಿ ಮದುವೆಯಾಗದೆ ಉಳಿದ ಕೆಲವು ಖ್ಯಾತ ನಟ ನಟಿಯರಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ ಆಗಿದ್ದಾರೆ. ಮದುವೆ ಬಗ್ಗೆ ಮಾತೇ ತೆಗೆಯದೇ ಸುಮ್ಮನಿರುವ ಕನ್ನಡದ ನಟ ನಟಿಯರು ಯಾರೆಂದು ತಿಳಿಯೋಣ...
Bad Manners: ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್ನಲ್ಲಿ ಬರ್ತಿರೋ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದು, ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಲಾಂಚ್ ಮಾಡಿ 'ಬ್ಯಾಡ್ ಮ್ಯಾನರ್ಸ್' ಪ್ರಮೋಷನ್ಗೆ ದೊಡ್ಡಮಟ್ಟದಲ್ಲಿ ಕಿಕ್ ಸ್ಟಾರ್ಟ್ ಕೊಡಲಿದ್ದಾರೆ.
Rachita Ram Tatto: ಸಾಕಷ್ಟು ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ಗಳನ್ನು ದೇಹದ ಮೇಲೆ ಟ್ಯಾಟೊಗಳನ್ನು ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ರಚಿತಾ ರಾಮ್ ಟ್ಯಾಟೋವನ್ನು ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದೆ.
ಕೆಲವು ನಟಿಯರು ಬೋಲ್ಡ್ ದೃಶ್ಯಗಳನ್ನು ನೀಡಲು ಹಿಂಜರಿಯುವುದಿಲ್ಲ. ಕೆಲವು ನಟಿಯರು ಯಾವುದೇ ಮುಜುಗರವಿಲ್ಲದೇ ಲವ್ ಮೇಕಿಂಗ್ ದೃಶ್ಯಗಳನ್ನು ನೀಡಿದ್ದಾರೆ. ಈ ದೃಶ್ಯಗಳ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
Radhika Pandit Fans: ರಾಧಿಕ ಪಂಡಿತ್ ಎಂದರೆ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆ ನಟಿ. ನಟನೆಯಿಂದ ದೂರ ಉಳಿದಿರುವ ನಟಿಗೆ ಸಿನಿಮಾದಲ್ಲಿ ನಟಿಸುವಂತೆ ಅಭಿಮಾನಿಗಳು ಕೋರಿಕೆ ಇಡುತ್ತಿದ್ದಾರೆ.
Bharjari Bachelor : ಒಂದು ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರಬೇಕು ಎಂದರೆ ಅದರ ನಿರೂಪಕರು ಬಹಳ ಮುಖ್ಯವಾಗುತ್ತಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ನಿರೂಪಕನಾಗಿ ಅಕುಲ್ ಬಾಲಾಜಿ ಜೀ ಕನ್ನಡಕ್ಕೆ ಮರಳುತ್ತಿದ್ದಾರೆ ಎನ್ನಲಾಗುತ್ತಿದೆ.
Darling Krishna -Rachita Ram : ಡಾರ್ಲಿಂಗ್ ಕೃಷ್ಣ ಮತ್ತು ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾರಾಮ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಲವ್ ಮೀ ಆರ್ ಹೇಟ್ ಮೀ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
Actress Rachita Rams photo: “ಸ್ಯಾಂಡಲ್ವುಡ್ ಗೆ CEO ಅಂತ ಇದ್ರೆ ಅದು ರಚಿತಾ ರಾಮ್ ಮಾತ್ರ” ಎಂಬ ಫೋಟೋ ಸೋಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವು ದೊಡ್ಡ ಕಂಪನಿಗಳ CEO ಫೋಟೋಗಳನ್ನ ಎಡಿಟ್ ಮಾಡಿದ್ದು, ಅದರ ಜೊತೆಗೆ ರಚಿತಾ ರಾಮ್ ಫೋಟೋ ಕೂಡ ಹಾಕಿ ಫ್ಯಾನ್ಸ್ ವೈರಲ್ ಮಾಡಿದ್ದಾರೆ.
Richest Kannada Actresses: ಸ್ಯಾಂಡಲ್ವುಡ್ನಲ್ಲಿ ಹಲವಾರು ಹೆಸರುವಾಸಿ ನಟಿಯರು ಹಾಗೂ ಅವರಲ್ಲಿ ಅತ್ಯಂತ ಶ್ರೀಮಂತ ನಟಿಯರು ಇದ್ದಾರೆ . ಅವರಲ್ಲಿ ಯಾವ ಯಾವ ನಟಿ ಪ್ರತಿ ಸಿನಿಮಾಗಳಿಗೆ ಎಷ್ಟು ಡಿಮ್ಯಾಂಡ್ ಇಡುತ್ತಾರೆ ನೋಡೊಣ..
ಕ್ರಾಂತಿ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿರುವ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಡೇಟಿಂಗ್ ಮಾಡೋಕೆ ಹುಡುಗನ ಹುಡುಕಾಟದಲ್ಲಿದ್ದಾರೆ. ಅರೇ.. ರಚ್ಚು ಚಿಟಿಕೆ ಹೊಡೆದ್ರೆ ಸಾಕು ನಾನು ನೀನು ಅಂತ ಸಾಕಷ್ಟು ಹುಡುಗರು ಮುಗಿಬಿಳ್ತಾರೆ.. ಅಂತದ್ರಲ್ಲಿ ಇವರ್ಯಾಕೆ ಹುಡುಗನಿಗಾಗಿ ಇಷ್ಟು ತಲೆ ಕೆಡಿಸಿಕೊಳ್ತೀದಾರೆ ಅಂತ ಟೆನ್ಕ್ಷನ್ ಮಾಡ್ಕೋಬೇಡಿ.. ಜಸ್ಟ್ ಮುಂದೆ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.