Complaint against actress Rachita Ram : ನಟಿ ರಚಿತಾ ರಾಮ್ ಗಡಿಪಾರಿಗೆ ಆಗ್ರಹಿಸಲಾಗಿದೆ. ಸಕ್ಕರೆ ನಾಡಲ್ಲಿ ನಟಿ ರಚಿತಾ ರಾಮ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ನಟಿ ರಚಿತಾ ರಾಮ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Rachita Ram : ಚಿತ್ರದ ಪ್ರಮೋಷನ್ ವೇಳೆ ಮಾತನಾಡಿರುವ ನಟಿ ರಚಿತಾ ರಾಮ್, ಇಷ್ಟು ವರ್ಷ ಜನವರಿ 26 ಅಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತು ಬಿಡಿ, ಬರೀ ಕ್ರಾಂತಿ ಉತ್ಸವ ಅಷ್ಟೇ" ಎಂದು ನಟಿ ರಚಿತಾ ರಾಮ್ ಹೇಳಿದರು.
ಸತತವಾಗಿ ವಿರೋಧಗಳ ಹಾದಿಯಲ್ಲೇ ನಡೆಯುತ್ತಿರುವ ನ್ಯಾಷುನಲ್ ಕ್ರಷ್ ರಶ್ಮಿಕಾ ಮಂದಣ್ಣ ಇದೀಗ ಕನ್ನಡದ ಟಾಪ್ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಓರ್ಮ್ಯಾಕ್ಸ್ ಬಿಡುಗಡೆ ಮಾಡಿರುವ ಕನ್ನಡದ ಟಾಪ್ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಅವರು ನಂ.1 ಸ್ಥಾನದಲ್ಲಿದ್ದಾರೆ. ಈ ವಿಚಾರ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಖುಷಿ ತಂದಿದೆ.
Rachita Ram in Saree Look : ನಟಿ ರಚಿತಾ ರಾಮ್ ಅಂದಾಕ್ಷಣ ನೆನಪಾಗೋದು ಆ ಡಿಂಪಲ್ ಕೆನ್ನೆ, ಕ್ಯೂಟ್ ಸ್ಮೈಲ್. ಈ ಮುದ್ದು ಮುಖದ ಚೆಲುವೆ ಸದ್ಯ ಸಿನಿಮಾ ಮಾತ್ರವಲ್ಲದೇ ಕಿರುತೆರೆ ಲೋಕದಲ್ಲಿಯೂ ಮಿಂಚುತ್ತಿದ್ದಾರೆ.
ಕನ್ನಡದ ಹೆಸರಾಂತ ನಟಿ ರಚಿತಾ ರಾಮ್ 2013 ರ ಬುಲ್ಬುಲ್ ಚಿತ್ರದ ಮೂಲಕ ದರ್ಶನ್ ಎದುರು ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಅವರು ಈಗ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.
Photo Courtsey: Rachita Ram (Facebook)
ನಿಮ್ಗೆ ಗೊತ್ತಿರೋ ಹಾಗೇ ಕ್ರಾಂತಿ ಸಿನಿಮಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ ಇದೀಗ ಸಿಕ್ಕಿರೋ ಲೇಟೆಸ್ಟ್ ಮಾಹಿತಿ ಪ್ರಕಾರ ಕ್ರಾಂತಿ ಸಿನಿಮಾ ಚಿತ್ರೀಕರಣಕ್ಕೆ ರಚಿತಾ ರಾಮ್ ವಿದೇಶಕ್ಕೆ ಹಾರಿದ್ದಾರೆ.
ಇತ್ತೀಚೆಗೆ ಪಾರ್ಟ್-1, ಪಾರ್ಟ್-2 ಟ್ರೆಂಡ್ ಆಗುತ್ತಿದೆ. ಅದರಲ್ಲೂ ಮೊದಲನೇ ಭಾಗ ಹಿಟ್ ಆಗಿದ್ದರೆ, ಆ ಸಿನಿಮಾದ 2ನೇ ಭಾಗ ರಿಲೀಸ್ ಆಗೋದು 100 ಪರ್ಸೆಂಟ್ ಗ್ಯಾರಂಟಿ.ಇದೇ ರೀತಿ ಸ್ಯಾಂಡಲ್ವುಡ್ನ ಹಿಟ್ ಸಿನಿಮಾಗಳ ಲಿಸ್ಟ್ ಸೇರಿರುವ 'ಅಯೋಗ್ಯ' ಚಿತ್ರತಂಡದಿಂದಲೂ ಇಂತಹದ್ದೇ ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ.
Ek Love Ya Update - ಕನ್ನಡದ ಸ್ಟಾರ್ ಡೈರೆಕ್ಟರ್ (Star Sandalwood Director) ಜೋಗಿ ಪ್ರೇಮ್ (Jogi Prem) ಮತ್ತೊಂದು ಚಿತ್ರದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಈ ಬಾರಿ ‘ಏಕ್ ಲವ್ ಯಾ’ (Ek Love Ya) ಅಂತಿದ್ದಾರೆ ಪ್ರೇಮ್. ಸದ್ಯ ಪ್ರೇಮ್ ನಿರ್ದೇಶನದ ಟ್ರೈಲರ್ ರಿಲೀಸ್ (Ek Love Ya Trailer) ಆಗಿದ್ದು, ಸಖತ್ ಸದ್ದು ಮಾಡ್ತಿದೆ.
ಹುಬ್ಬಳ್ಳಿ ಜನರ ಪ್ರೀತಿ ಹಾಗೂ ಸಾವಜೀ ಹೋಟೆಲ್ ಮಾಂಸದೂಟ ಮರೆಯಲು ಸಾಧ್ಯವೇ ಇಲ್ಲ. ನಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮ್ಮ ಮೇಲಿದೆ. ಮುಂದಿನ ಜನ್ಮ ಅಂತಿದ್ದರೆ ಅದು ಹುಬ್ಬಳ್ಳಿಯಲ್ಲೇ ಆಗಲಿ ಬಿಡಿ ಎಂದು ಪುನೀತ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.