New Married Couple First Night: ಮದುವೆಯ ನಂತರದ ಮೊದಲ ರಾತ್ರಿ ದಂಪತಿಗಳಿಗೆ ವಿಶೇಷವಾಗಿದೆ.. ಅದು ಇಬ್ಬರ ಖಾಸಗಿ ಕ್ಷಣವಾಗಿದೆ. ಆದರೆ ಈ ಖಾಸಗಿ ಕ್ಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ದಂಪತಿಗಳು.. ಹೌದು ನವಜೋಡಿಯೊಂದು ತಮ್ಮ ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ಬಾರೀ ವೈರಲ್ ಆಗುತ್ತಿದೆ..ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಜನ ಏನು ಬೇಕಾದರೂ ಮಾಡುವ ಮಟ್ಟಿಗೆ ಬಂದಿದ್ದಾರೆ.. ಖಾಸಗಿಯಾಗಿಡಬೇಕಾದ ಕೆಲವು ಸಂದರ್ಭಗಳನ್ನು ಜಗತ್ತಿಗೆ ತೋರಿಸುತ್ತಿದ್ದಾರೆ.. ಇದಕ್ಕೆ ಸಾಕಷ್ಟಿ ಎಂಬಂತೆ ಇತ್ತೀಚೆಗೆ ಶುರುವಾದ ಫಸ್ಟ್ ನೈಟ್ ವಿಡಿಯೋ ಟ್ರೆಂಡ್ ಗಂಡ-ಹೆಂಡತಿಯ ಪ್ರೈವೆಟ್ ಟೈಮ್ನ್ನು ಸಹ ಹರಿಬಿಡುತ್ತಿದ್ದಾರೆ.. ಇದೀಗ ಅಂತದ್ದೇ ನವಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ..
ಫುಡೀ ಇನ್ಕಾರ್ನೇಟ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ಪೇಜ್ನ್ನು ಅಮರ್ ಸಿರೋಹಿ ಎಂಬ ಫುಡ್ ವ್ಲಾಗರ್ ನಡೆಸುತ್ತಿದ್ದಾರೆ. ಇದು ಅವರ ಮೊದಲ ಮದುವೆಯ ರಾತ್ರಿಯ ವಿಡಿಯೋ. ಮದುವೆ ಮುಗಿಸಿ ಮನೆಗೆ ಹೋದ ಬಳಿಕ ಬೆಡ್ ರೂಂನಲ್ಲಿ ಪತ್ನಿಯೊಂದಿಗೆ ರೀಲ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅವರು, “10 ವರ್ಷಗಳ ಪ್ರೀತಿ, ಹೋರಾಟಗಳು ಮತ್ತು ಏಳುಬೀಳುಗಳ ನಂತರ ನಾವು ಈ ಕ್ಷಣವನ್ನು ಅನುಭವಿಸುತ್ತೇವೆʼ ಎಂದು ಕ್ಯಾಪ್ಷನ್ ಸಹ ನೀಡಿದ್ದಾರೆ..
ಇದನ್ನೂ ಓದಿ-ಕೊಹ್ಲಿ ಜೊತೆಗೆ ವಿಚ್ಛೇದನ.. ಈ ಸ್ಟಾರ್ ನಟಿ ಇಂದು ಕೋಟಿಗಳ ಒಡತಿ! ಯಾರು ಗೊತ್ತೇ?
ವಿಡಿಯೋದಲ್ಲಿ ಗಂಡ ಹೆಂಡತಿ ಇಬ್ಬರೂ ಮದುವೆಯ ಡ್ರೆಸ್ ಬದಲಾಯಿಸಿಲ್ಲ. ಹಾಸಿಗೆಯ ಮುಂದೆ ಕನ್ನಡಿ ಇದೆ. ಪತ್ನಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಈ ವಿಡಿಯೋ ಶೂಟ್ ಮಾಡುತ್ತಿದ್ದಾಳೆ.. ಆಗ ಆಕೆಯ ಪತಿ ಚುಂಬಿಸುತ್ತಿರುವುದು ಕಂಡುಬಂದಿದೆ. ಅವನು ಮೊದಲು ಅವಳ ಕೆನ್ನೆಗೆ ಮುತ್ತಿಡುತ್ತಾನೆ. ಅದರ ನಂತರ ಇಬ್ಬರೂ ತುಟಿಗಳಿಗೆ ಪರಸ್ಪರ ಚುಂಬಿಸುತ್ತಾರೆ..
ಸದ್ಯ ಈ ವಿಡಿಯೋವನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದು, ಈ ಜೋಡಿಯ ಪ್ರೀತಿಯನ್ನು ನೋಡಿದ ಬಳಕೆದಾರರೊಬ್ಬರು, ನಾನು ಕೂಡ 10 ವರ್ಷಗಳಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ನಾವು ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂದು ಭಾವಿಸುತ್ತೇವೆ" ಎಂದಿದ್ದಾರೆ.. ವಿವಾಹಿತ ದಂಪತಿಗಳ ಜೀವನದಲ್ಲಿ ಇದು ಅತ್ಯಂತ ಸುಂದರವಾದ ಕ್ಷಣವಾಗಿದೆ.. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇಷ್ಟೊಂದು ಪ್ರೀತಿ ತೋರಿಸಬೇಡಿ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.
ಇದನ್ನೂ ಓದಿ-ಡಿಸೆಂಬರ್ 31 ರಂದು ಬಿಡುಗಡೆಯಾಯಿತು ನಿರಂಜನ್ ಶೆಟ್ಟಿ ಅಭಿನಯದ "31 DAYS" ಚಿತ್ರದ ಒಪೇರ ಸಾಂಗ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.