ಇದರಲ್ಲಿ ಡ್ಯುಯೆಲ್ ಸಿಮ್ ಇದೆ. ColorOS 11.1 ಮೇಲೆ ಕಾರ್ಯ ನಿರ್ವಹಿಸುತ್ತದೆ. 6.52- ಇಂಚಿನ ಹೆಚ್ ಡಿ + (720x1,600 ಪಿಕ್ಸೆಲ್) ಹೆಚ್ ಡಿ ಡಿಸ್ ಪ್ಲೆ ಇದೆ. ಮಿಡಿಯಾಟೆಕ್ ಡಯಮೆಂಸಿಟಿ 700 ಪ್ರೊಸೆಸರ್ ಇದೆ.
ನೋಯ್ಡಾ ಮೂಲದ ಕಂಪನಿಯ ಕಾರ್ಖಾನೆ ಅದರ ಉತ್ಪಾದನೆಯ ದೃಷ್ಟಿಯಿಂದ ಬಹಳ ಯಶಸ್ವಿಯಾಗಿದೆ ಎಂದು ಸ್ಮಾರ್ಟ್ಫೋನ್ ತಯಾರಕ ಒಪ್ಪೊ ಮಾಹಿತಿ ನೀಡಿದೆ. ಪ್ರತಿ 3 ಸೆಕೆಂಡಿಗೆ ತನ್ನ ನೋಯ್ಡಾ ಕಾರ್ಖಾನೆಯಲ್ಲಿ ಸ್ಮಾರ್ಟ್ಫೋನ್ ತಯಾರಾಗುತ್ತದೆ ಎಂದು ಒಪ್ಪೋ ಕಂಪನಿ ತಿಳಿಸಿದೆ.
COVID-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸರ್ಕಾರ ಲಾಕ್ಡೌನ್ ಘೋಷಿಸಿದ್ದರಿಂದ ಒಪ್ಪೊ, ವಿವೊ ಮತ್ತು ಸ್ಯಾಮ್ಸಂಗ್ ತಮ್ಮ ಗ್ರೇಟರ್ ನೋಯ್ಡಾ ಕಾರ್ಖಾನೆಗಳಲ್ಲಿ ಸ್ಮಾರ್ಟ್ಫೋನ್ ಉತ್ಪಾದನೆಯನ್ನು ನಿಲ್ಲಿಸಿದೆ. ವರದಿಗಳ ಪ್ರಕಾರ, ಈ ಸ್ಮಾರ್ಟ್ಫೋನ್ ಕಂಪನಿಗಳು ಇಂದು ರಾತ್ರಿ ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿವೆ.
ಚೈನೀಸ್ ಮೊಬೈಲ್ ತಯಾರಕ ಕಂಪನಿ Oppo ತನ್ನ ಪ್ರೀಮಿಯಂ ಸ್ಮಾರ್ಟ್ಫೋನ್ Oppo F9 Pro ಅನ್ನು ಆಗಸ್ಟ್ 21 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್ ಭಾರತದಲ್ಲಿ ಲಾಂಚ್ ಆಗುವ ಮೊದಲೇ ಕೆಲವು ವೆಬ್ಸೈಟ್ ಗಳು ಈ ಫೋನಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.