Relation tips : ಹುಡುಗರು ಸಾಮಾನ್ಯವಾಗಿ ತಮಗಿಂತ ವಯಸ್ಸಾದ ಹುಡುಗಿಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ರೀತಿಯಲ್ಲಿ ಅನೇಕ ಬಾಲಿವುಡ್ ಜೋಡಿಗಳ ಉದಾರಹಣೆ ನಮ್ಮ ಮುಂದೆಯೇ ಇದೆ. ಹಾಗಿದ್ರೆ, ತಮಗಿಂತ ಹೆಚ್ಚು ವಯಸ್ಸಿನ ಯುವತಿಯನ್ನು ಯುವಕರು ಏಕೆ ಇಷ್ಟ ಪಡ್ತಾರೆ ಅಂತ ತಿಳಿದುಕೊಳ್ಳೊಣ ಬನ್ನಿ.
AR Rahman : ಇಂದು (ಮೇ5) ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. ಈ ಸಿನಿಮಾ ಬಿಡುಗಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಹಲವೆಡೆ ಪ್ರತಿಭಟನೆಗಳು ಸಹ ನಡೆಯುತ್ತಿವೆ.
Marriage Benefits Scheme : ಈ ಯೋಜನೆಯಲ್ಲಿ ಮದುವೆಯಾದ ಮೇಲೆ ಸರ್ಕಾರದ ವತಿಯಿಂದ ಹಣ ನೀಡಲಾಗುತ್ತಿದೆ. ಆದರೆ, ಈ ಮೊತ್ತವನ್ನು ಪಡೆಯಲು, ಕೆಲವು ಷರತ್ತುಗಳನ್ನು ಅನುಸರಿಸುವುದು ಅಗತ್ಯವಾಗಿದೆ.
Salman Khan : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
OTT Movies: ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಎಂದರೆ ಕರುನಾಡ ಮಂದಿಗೆ ಅಚ್ಚುಮೆಚ್ಚು. ಇದೀಗ ಗುರುದೇವ್ ಹೊಯ್ಸಳ ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
Things Not to Give to Bride: ಹೆಣ್ಣು ಮದುವೆಯಾದ ಬಳಿಕ ತವರಿನಿಂದ ಗಂಡನ ಮನೆಗೆ ಹೋಗುವಾಗ ಉಡುಗೊರೆಗಳನ್ನು ನೀಡವುದು ವಾಡಿಕೆ. ಆದರೆ ಕೆಲ ವಸ್ತುಗಳನ್ನು ಆಕೆಗೆ ನೀಡಬಾರದು ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
Swayamvar Culture: 'ಸ್ವಯಂವರ' ಇದು ಭಾರತೀಯ ಸಂಸ್ಕೃತಿಯ ಒಂದು ಹಳೆ ಸಂಪ್ರದಾಯ, ಇದರಲ್ಲಿ ಮದುವೆಯಾಗ ಬಯಸುವ ವಧು ತನ್ನ ತನ್ನ ವರನನ್ನು ಅನೇಕ ಯುವಕರಲ್ಲಿ ಒಬ್ಬನನ್ನು ಆರಿಸುವ ಮೂಲಕ ಆಯ್ಕೆ ಮಾಡುತ್ತಾಳೆ. ಈ ಸಂಪ್ರದಾಯದ ಉಲ್ಲೇಖವು ಮಹಾಭಾರತ ಮತ್ತು ರಾಮಾಯಣದಲ್ಲೂ ಕಂಡುಬರುತ್ತದೆ. ಇದೇ ರೀತಿಯ ಸಂಪ್ರದಾಯವು ಇಂದಿಗೂ ಕೂಡ ಬಿಹಾರದಲ್ಲಿ ಅಸ್ತಿತ್ವದಲ್ಲಿದೆ ಎಂದರೆ ನೀವು ನಂಬ್ತೀರಾ?.
Viral News: ಮೂಲಭೂತ ಸೌಲಭ್ಯವಿಲ್ಲದ ಕೊರತೆಯ ಕಾರಣ ವಧು ವರರಿಬ್ಬರೂ ಹಲವಾರು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ನಡೆದುಕೊಂಡು ಬಂದು ತನ್ನ ಜೀವನ ಅಮೂಲ್ಯ ಕ್ಷಣಕ್ಕೆ ನಾಂದಿ ಹಾಡಿದ್ದಾರೆ. ವಧು 10 ಕಿ.ಮೀ. ನಡೆದು ಬಂದರೆ, ವರ 22 ಕಿ.ಮೀ. ದೂರ ನಡೆದುಕೊಂಡುಬಂದು ಮದುವೆಯಾಗಿದ್ದಾರೆ.
Guinness World Records: ಈ ವ್ಯಕ್ತಿ 100ಕ್ಕೂ ಹೆಚ್ಚು ಮಹಿಳೆಯರ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ. 1949 ಮತ್ತು 1981 ರ ನಡುವೆ ಈ ಮಹಿಳೆಯರನ್ನು ವಿವಾಹವಾಗಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ, ಈ ವ್ಯಕ್ತಿಯು ಇಷ್ಟು ಮದುವೆಗಳನ್ನು ಮಾಡಿಕೊಂಡರೂ ಸಹಿತ ಯಾರಿಗೂ ವಿಚ್ಛೇದನ ನೀಡಿಲ್ಲ ಮತ್ತು ಈತ ಇದುವರೆಗೆ ಗರಿಷ್ಠ ಸಂಖ್ಯೆಯ ವಿವಾಹಗಳನ್ನು ಮಾಡಿಕೊಂಡ ದಾಖಲೆಯನ್ನು ತನ್ನ ಹೆಸರಿನ ಮೇಲೆ ಹೊಂದಿದ್ದಾನೆ.
Newly Married Bride Viral Video: ಜೋರಾಗಿ ಕೂಗಾಡುತ್ತಾ ತನ್ನ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿ ಎಂದು ರಂಪಾಟ ಮಾಡಿರುವ ಯುವತಿಯನ್ನು ಲೇಡಿ ಕಾನ್ಸ್ಟೇಬಲ್ಗಳು ಸಮಾಧಾನಪಡಿಸಿದ್ದಾರೆ.
Trending News: ಜೋಡಿ ತಮ್ಮ ನಡುವೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು, ಇಬ್ಬರೂ ಪರಸ್ಪರ ನಿಷ್ಠರಾಗಿರಲು ಮತ್ತು ಬದ್ಧರಾಗಿರಲು ಗುರು ಹಿರಿಯರಿದ್ದು ಅವರಿಗೆ ಆಶೀರ್ವಾದ ಮಾಡುತ್ತಾರೆ. ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದಾದ ಸಂದರ್ಭಗಳಿವೆ. ಆದರೆ ಅವುಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳಬೇಕು,
ಪ್ರೀತಿಸಿ ಮದುವೆಯಾಗಿ ಮೂರೇ ದಿನಗಳಲ್ಲಿ ಪತ್ನಿಯನ್ನು ಬಿಟ್ಟು ಪರಾರಿಯಾಗಿರುವ ಭೂಪನೊಬ್ಬ ಮದುವೆ ಫೋಟೋ ತೋರಿಸಿದರೆ ನಾನು ಆಕೆಯನ್ನು ಮದುವೆಯೇ ಆಗಿಲ್ಲ. ಅದು ಶಾರ್ಟ್ ಮೂವಿ ತೆಗೆಯಲು ತೆಗೆದಿದ್ದ ಫೋಟೋ ಎನ್ನುತ್ತಿದ್ದಾನೆ.
Shah Rukh Khan proposed to Priyanka Chopra : ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಮೂವರು ಮಕ್ಕಳಿದ್ದಾರೆ ಮತ್ತು ಶಾರುಖ್ ಖಾನ್ ಅವರ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ. ಇದೆಲ್ಲದರ ನಡುವೆಯೂ ಶಾರುಖ್ ಖಾನ್ ಅವರು ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಗೆ ಪ್ರಸ್ತಾಪಿಸಿದ್ದರೆಂಬ ವಿಚಾರ ನಿಮಗೆ ಗೊತ್ತೇ?
Shilpa Iyer : ಕಿರಿತೆರೆಯಲ್ಲಿ ಸಾಲುಸಾಲಾಗಿ ನಟ ನಟಿಯರು ಮದುವೆಯಾಗುತ್ತಿದ್ದಾರೆ. ಪ್ರತೀ ವರ್ಷ ಒಬ್ಬರಲ್ಲ ಒಬ್ಬರು ಹಸೆಮಣೆ ಏರುತ್ತಲೇ ಇರುತ್ತಾರೆ. ಈ ವರ್ಷ ಕೊಂಚ ಹೆಚ್ಚಿನ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಎಂಗೇಜ್ ಮೆಂಟ್ ಮಾಡಿಕೊಂಡಿದ್ದವರೆಲ್ಲಾ ಈ ವರ್ಷ ಮದುವೆಯಾಗುತ್ತಿದ್ದಾರೆ. ಕೆಲ ಕಿರುತೆರೆ ನಟ-ನಟಿಯರು ಸಹ ಕಲಾವಿದರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಮತ್ತೆ ಕೆಲವರು ಲವ್ ಮ್ಯಾರೇಜ್ ಆಗಿದ್ದರೆ, ಇನ್ನೂ ಕೆಲವರು ಮನೆಯಲ್ಲಿ ನೋಡಿದವರನ್ನೇ ಮೆಚ್ಚಿಕೊಂಡು ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಅಪ್ರಾಪ್ತ ಬಾಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ.
ಆಕೆ ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡಿದ್ದಳು, ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ.
Chanakya Niti for Life Partner: ಉತ್ತಮ ದಾಂಪತ್ಯ ಜೀವನಕ್ಕೆ ಉತ್ತಮ ಜೀವನ ಸಂಗಾತಿ ಹೊಂದುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿಯು ಮನೆ ಮತ್ತು ಯಾವುದೇ ವ್ಯಕ್ತಿಯ ಜೀವನವನ್ನು ಸ್ವರ್ಗವಾಗಿಸಬಹುದು.
Kuvempu:ಮಂತ್ರ ಮಾಂಗಲ್ಯ ಎಂಬುದು ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯಾಗಿದೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.