Marriage Fight Viral Video: ಈ ಮದುವೆ ಊಟದಲ್ಲಿ ಮಟರ್ ಪನೀರ್ ವಿಶೇಷವಾಗಿತ್ತು. ಮದುವೆಗೆ ಆಗಮಿಸಿದ ಬಂಧು-ಬಳಗದವರು ಊಟಕ್ಕೆ ಕುಳಿತಾಗ ಮಟರ್ ಪನೀರ್ ಬಡಿಸಲಾಗಿದೆ. ಆದರೆ ಮಟರ್ ಪನೀರ್ನಲ್ಲಿ ಒಂದೇ ಒಂದು ತುಂಡು ಪನೀರ್ ಕಂಡುಬಂದಿಲ್ಲ. ಇದು ಊಟಕ್ಕೆ ಕುಳಿತವರ ಕಣ್ಣು ಕೆಂಪಗಾಗಿಸಿದೆ. ಇದೇ ವಧು-ವರನ ಕಡೆಯವರ ಜಗಳಕ್ಕೆ ಕಾರಣವಾಗಿದೆ.
ಮದುವೆ ಸೀಸನ್ನಲ್ಲಿ ಫನ್ನಿ ಫನ್ನಿ ವಿಡಿಯೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತವೆ. ಮದುವೆಯ ವಿವಿಧ ರೀತಿಯ ವಿಡಿಯೋಗಳು ನೋಡುಗರ ಮೊಗದಲ್ಲಿ ನಗು ತರಿಸುತ್ತದೆ. ಪ್ರಪಂಚದಲ್ಲಿ ಚಿತ್ರ- ವಿಚಿತ್ರವಾಗಿ ಮದುವೆಯಾದವರನ್ನು ನೀವು ನೋಡಿರಬೇಕು. ಆದರೆ ಇಲ್ಲೊಂದು ಜೋಡಿ ಚಲಿಸುತ್ತಿರುವ ರೈಲಿನಲ್ಲಿಯೇ ಮದುವೆಯಾಗಿ ಗಮನ ಸೆಳೆಯುತ್ತಿದೆ.
Marriage Viral Video: ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ(ಡಿಸೆಂಬರ್ 7) ನಡೆದಿದೆ. ಚಿಕ್ಕಬ್ಯಾಲದಕೆರೆಯ ಮಂಜುನಾಥ್ ಅವರ ಜೊತೆಗೆ ಚಳ್ಳಕೆರೆಯ ತಿಪ್ಪರೆಡ್ಡಿಹಳ್ಳಿ ಗ್ರಾಮದ ಐಶ್ವರ್ಯ ಅವರ ಮದುವೆ ನಿಶ್ಚಯವಾಗಿತ್ತು.
Thrilling wedding : ಸಾಮಾನ್ಯವಾಗಿ ಮದುವೆ ಅನ್ನೋದು ಒಂದು ಸಂಭ್ರಮ. ಈ ಶೃಂಗಾರಮಯ ಸಮಾರಂಭವನ್ನು ನೆನಪಲ್ಲಿ ಉಳಿಯುವಂತೆ ಮಾಡಿಕೊಳ್ಳಬೇಕು ಅಂತ ಎಲ್ಲರಿಗೂ ಆಸೆ ಆದರೆ ಇದೀಗ ಒಂದು ಜೋಡಿ ತಮ್ಮ ಮದುವೆಯನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮತ್ತು ವಿಶೇಷವೆನ್ನಿಸುವಂತೆ ಮಾಡಿಕೊಂಡಿದೆ.
Funny Wedding Prank :ಮದುವೆಗೆ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸಲಾಗುತ್ತದೆ. ಇದೇ ಕಾರಣಕ್ಕೆ ಇಂಥ ವಿಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲೋಡ್ ಕೂಡಾ ಮಾಡಲಾಗುತ್ತದೆ .
Husband-Wife Viral Video: ಇಬ್ಬರು ಹೆಂಡಿರ ಮುದ್ದಿನ ಗಂಡನ ಕಥೆ ಕೇಳಿರಬಹುದು. ಆದರೆ, ಮೊದಲೇ ಇಬ್ಬರು ಪತ್ನಿಯರಿದ್ದರೂ ಕೂಡ ರಹಸ್ಯವಾಗಿ ಮೂರನೇ ಮದುವೆಗೆ ಸಿದ್ಧನಾಗಿದ್ದವನ ಗತಿ ಏನಾಯ್ತು ಎಂಬ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Wedding Viral Video : ಸಂಬಂಧಗಳಲ್ಲಿ ಭಾವ ಮತ್ತು ನಾದಿನಿ ಎಂದರೆ ಅಲ್ಲಿ ಒಂದು ರೀತಿಯ ಸಲುಗೆ ಇರುತ್ತದೆ. ಸಮಯ ಸಿಕ್ಕಾಗಲೆಲ್ಲಾ ಭಾವನ ಕಾಲೆಳೆಯುವ ಅವಕಾಶವನ್ನು ನಾದಿನಿಯೂ ಬಿಡುವುದಿಲ್ಲ. ಭಾವನೂ ಬಿಡುವುದಿಲ್ಲ.
Bride Groom Video : ವಧು ತನ್ನ ತಂದೆಗೆ ಬುಲೆಟ್ ರೈಡಿಂಗ್ ಮಾಡುವುದಾಗಿ ಒತ್ತಾಯಿಸಿದ್ದನ್ನು ನಾವು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಮೇಲಿರುವ ಪಠ್ಯದಲ್ಲಿ, 'ಅಪ್ಪಾ, ನಾನು ಬುಲೆಟ್ನಲ್ಲಿ ಹೋಗಬೇಕು ಎಂದು ಹಠಮಾರಿ ವಧು ಹೇಳಿದ್ದಾಳೆ' ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ: ಹುಡುಗಿಯೊಂದಿಗೆ ಡ್ಯಾನ್ಸ್ ಮಾಡಲು ವೇದಿಕೆಯ ಬಳಿ ಬಂದ ವ್ಯಕ್ತಿ ಆಘಾತಕ್ಕೊಳಗಾದ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ವ್ಯಕ್ತಿ ಶಾಕ್ ಆಗಿದ್ದೇಕೆ....
ಮದುವೆ ದಿಬ್ಬಣ ತಡವಾಗಿ ಬಂತು ಎನ್ನುವ ಕಾರಣಕ್ಕೆ ಮುನಿಸಿಕೊಂಡಿದ್ದಾಳೆ ವಧು. ಬರೀ ಮುನಿಸಿಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ತನ್ನ ಸಿಟ್ಟನ್ನು ವೇದಿಕೆಯಲ್ಲಿಯೇ ವರನ ಮೇಲೆ ತೋರಿಸಿಬಿಟ್ಟಿದ್ದಾಳೆ.
Wedding Viral Video: ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಮದುವೆಯು ವಿನೋದ, ಕೀಟಲೆ ಮತ್ತು ಇತರ ಅನೇಕ ಆಸಕ್ತಿದಾಯಕ ಘಟನೆಗಳಿಂದ ತುಂಬಿರುತ್ತದೆ. ಅಂತಹ ಮದುವೆಯ ವಿಡಿಯೋ ಇದೀಗ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.