Salman Khan Sangeeta relationship: ಸಿನಿರಂಗಕ್ಕೂ ಕ್ರೀಡಾಲೋಕಕ್ಕೂ ಒಂದು ಪ್ರೀತಿಯ ನಂಟಿದೆ. ಹಲವು ಖ್ಯಾತ ನಟಿಯರು ಸ್ಟಾರ್ ಕ್ರಿಕೆಟಗರನ್ನು ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ.
sangeeta bijlani: 80 ರ ದಶಕದಲ್ಲಿ ಸಂಗೀತ ಬಿಜಲಾನಿ ಎಂಬ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಹಾರ್ಟ್ ದವ ಡವ ಅಂಥ ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತಿತ್ತು, ಸುಂದರ ಕಣ್ಣು ಎಂಥವರನ್ನೂ ಮೈ ಮರೆಸುವಂತೆ ಮಾಡುವ ಮೈ ಮಾಟ ಈಕೆಯದ್ದು , ಹಾಗಂತ ಇಂದು ಈ ಬ್ಯೂಟಿ ಎನ್ ಚೆನ್ನಾಗಿಲ್ಲ ಎಂದುಕೊಳ್ಳಬೇಡಿ, 64 ವರ್ಷ ವಯಸ್ಸಾದರೂ ಕೂಡ ಈಕೆ ಸಖತ್ ಬ್ಯೂಟಿ, ಅರ್ರೇ ಇಷ್ಟು ಬಿಲ್ಡಪ್ ಯಾಕೆ ಅಂತೀರಾ? ನೀವೇ ಒಮ್ಮೆ ಈಕೆಯನ್ನು ನೋಡಿ, ಖಂಡಿತ ಮರಳಾಗಿ ಹೋಗ್ತೀರಾ..
Match Fixing in Cricket: ಕ್ರೀಡಾ ಜಗತ್ತಿನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬುದು ಆಟದ ಬೇರುಗಳನ್ನೇ ಟೊಳ್ಳಾಗಿಸುವ ಪಿಡುಗು ಎಂದೇ ಹೇಳಬಹುದು. ಈ ಅಪವಾದ ಒಂದು ಬಾರಿ ಕ್ರಿಕೆಟಿಗನ ಮೇಲೆ ಬಿದ್ದರೆ ಆತನ ವೃತ್ತಿಜೀವನ ಅಂತ್ಯವಾಗುವುದರಲ್ಲಿ 2 ಮಾತಿಲ್ಲ. ಅನೇಕ ಆಟಗಾರರು ಹಣದ ದುರಾಸೆಯಿಂದ ಇಂತಹ ಕೆಲಸಗಳಿಗೆ ಕೈಹಾಕಿರುವುದು ನಮಗೆಲ್ಲಾ ತಿಳಿದ ಸಂಗತಿಯೇ.
Sania Mirza Sister Anam Mirza Net Worth Life Story: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು.
Mohammad Azharuddin Love Story: ಟೀಂ ಇಂಡಿಯಾಗೆ ಮತ್ತು ಬಾಲಿವುಡ್’ಗೆ ವಿಶೇಷ ಬಾಂಧವ್ಯವಿದೆ. ಉಭಯ ಕ್ಷೇತ್ರಗಳ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗೋದು ಹೊಸ ಟ್ರೆಂಡ್ ಏನು ಅಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್ ಅವರಿಂದ ಆರಂಭವಾದ ಕ್ರಿಕೆಟ್ ಮತ್ತು ಬಾಲಿವುಡ್ ನಡುವಣ ಬಾಂಧವ್ಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
Mohammad Azharuddin Sangeeta Bijlani Love Story: ಕ್ರಿಕೆಟ್ ಲೋಕಕ್ಕೂ ಬಾಲಿವುಡ್ ಕ್ಷೇತ್ರಕ್ಕೂ ಅವಿನಾಭಾವ ನಂಟೊಂದಿದೆ. ಇದು ಎಲ್ಲರಿಗೂ ತಿಳಿದ ಸಂಗತಿಯೇ. ಈ ಎರಡು ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಪ್ರೀತಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ.
ನಿನ್ನೆ ನವದೆಹಲಿಯ ಕರ್ನಾಟಕ ಭವನದಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅಜಾರುದ್ದೀನ್ ಭೇಟಿಯಾಗಿದ್ದು, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ, ಈ ವೇಳೆ ಜಮೀರ್ ಅಹಮದ್ ಖಾನ್ ಮತ್ತು ಶ್ರೀ ಕೆ ಹೆಚ್ ಮುನಿಯಪ್ಪ ಉಪಸ್ಥಿತರಿದ್ದರು..
ಧಾರವಾಡ ಜಿಲ್ಲಾ ಟೆನ್ನಿಸ್ ಸಂಸ್ಥೆ (ಡಿಡಿಎಲ್ಟಿಎ) ಆಶ್ರಯದಲ್ಲಿ ರಾಜ್ಯಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಆರಂಭಗೊಂಡಿರುವ ಅಂತರಾಷ್ಟ್ರೀಯ ಪುರುಷರ ಟೆನ್ನಿಸ್ ಪಂದ್ಯಾವಳಿಯನ್ನು ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಸಾಂಕೇತಿಕವಾಗಿ ಟೆನ್ನಿಸ್ ಆಡುವ ಮೂಲಕ ಮಾಜಿ ಸಂಸದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಹಾಗೂ ಕಾರ್ಮಿಕ ಸಚಿವರಾದ ಸಂತೋμï ಲಾಡ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 5 ರಿಂದ ಮೊದಲ ಮೂರು ದಿನಗಳ ಫ್ರೆಂಡ್ಶಿಪ್ ಟಿ 10 ಕಪ್ ಯುಎಇಗೆ ಆತಿಥ್ಯ ವಹಿಸಲಿದ್ದು, ಇದರಲ್ಲಿ ವಿಶ್ವದ ಮಾಜಿ ಕ್ರಿಕೆಟ್ ದಂತಕಥೆಗಳು ಮತ್ತು ಬಾಲಿವುಡ್ ತಾರೆಯರು ವಿಶ್ವದಾದ್ಯಂತ ಜನರು ಮತ್ತು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸ್ಪರ್ಧಿಸಲಿದ್ದಾರೆ.
ಸಚಿನ್ ತೆಂಡೂಲ್ಕರ್ ಆರಂಭದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ನ್ಯೂಜಿಲೆಂಡ್ನಲ್ಲಿ ನವಜೋತ್ ಸಿಂಗ್ ಸಿಂಧು ಗಾಯಗೊಂಡಾಗ ಮಾತ್ರ ಏಕದಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ದೊರೆಯಿತು.ಸಚಿನ್ ಮೊಹಮ್ಮದ್ ಅಜರುದ್ದೀನ್ ಮತ್ತು ಮ್ಯಾನೇಜರ್ ಅಜಿತ್ ವಾಡೆಕರ್ ಅವರಿಗೆ ಆಕ್ಲೆಂಡ್ನಲ್ಲಿ ಒಂದು ಅವಕಾಶ ನೀಡುವಂತೆ ಕೇಳಿಕೊಂಡಿದ್ದರು ಎನ್ನುವ ಸಂಗತಿಯನ್ನು ತೆಂಡೂಲ್ಕರ್ ಬಹಿರಂಗಪಡಿಸಿದ್ದಾರೆ.
ಮಾಸ್ಟರ್ಸ್ಟ್ರೋಕ್ಗಳು ಎಂದು ಸಾಬೀತಾದ ನಾಯಕರ ಶ್ರೇಷ್ಠ ನಿರ್ಧಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, 1994 ರಲ್ಲಿ ಮೊಹಮ್ಮದ್ ಅಜರುದ್ದೀನ್ ಅವರ ನಿರ್ಣಾಯಕ ಚಿಂತನೆಯು ಅಗ್ರ 5 ರಲ್ಲಿರುವುದು ಖಚಿತ ಎಂದು ನಿಸ್ಸಂಶಯವಾಗಿ ಹೇಳಬಹುದು.
ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿಯಾಗಿರುವ ಅನಂ ಮಿರ್ಜಾ ಅವರು ಮುಂಬರುವ ಡಿಸೆಂಬರ್ ನಲ್ಲಿ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸಾದ್ ನನ್ನು ವಿವಾಹವಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಈಗ ಕ್ರಿಕೆಟ್ ವಲಯದಲ್ಲಿ ಮುಟ್ಟಿದ್ದೆಲ್ಲವು ಚಿನ್ನ ಎನ್ನುವ ಹಾಗೆ ಆಗಿದೆ. ಏಕದಿನ,ಟೆಸ್ಟ್ ಅಥವಾ ಟ್ವೆಂಟಿ ಕ್ರಿಕೆಟ್ ಆಗಿರಬಹುದು ಹೀಗೆ ಎಲ್ಲ ಮಾದರಿಯ ಕ್ರಿಕೆಟ್ ದಾಖಲೆಗಳನ್ನು ಮುರಿಯಲಿದ್ದಾರೆ ಎನ್ನುವ ಅಭಿಪ್ರಾಯ ಬಹುತೇಕ ಹಿರಿಯ ಕ್ರಿಕೆಟಿಗರದ್ದು, ಇದಕ್ಕೆ ಈಗ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.