Lucky Zodiac Sign Today :ಈ ದಿನ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಸುಕರ್ಮ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಯೋಜನೆ ರೂಪುಗೊಳ್ಳುತ್ತಿದೆ.ಈ ಕಾರಣದಿಂದಾಗಿ, ಇಂದು ಅನೇಕ ರಾಶಿಯವರಿಗೆ ಮಹತ್ವದ್ದಾಗಿದೆ.
Lucky Zodiac Signs: ಜನವರಿಯಲ್ಲಿ 4 ಗ್ರಹಗಳು ತಮ್ಮ ರಾಶಿಗಳನ್ನು ಬದಲಿಸುತ್ತಿವೆ. ಪರಿಣಾಮ ಜನವರಿ ತಿಂಗಳಿನಲ್ಲಿ 5 ರಾಶಿಯ ಜನರ ಅದೃಷ್ಟವೇ ಬದಲಾಗಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.
ಈ ರಾಶಿಯವರ ಜೀವನದಲ್ಲಿ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಅವರ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಎದುರಾಗುವುದೇ ಇಲ್ಲ. ಸಿರಿವಂತಿಕೆಯ ವಿಷಯದಲ್ಲಿ ಈ ರಾಶಿಯವರು ಅಗ್ರಸ್ಥಾನದಲ್ಲಿರುತ್ತಾರೆ.
Shiva Favourite Zodiacs: ಜ್ಯೋತಿಷ್ಯದಲ್ಲಿ ಶಿವನಿಗೆ ಬಹಳ ವಿಶೇಷ ಸ್ಥಾನವಿದೆ. ಹಿಂದೂಗಳು ಸೋಮವಾರದಂದು ಶಿವನನ್ನು ಪೂಜಿಸುತ್ತಾರೆ. ಶಿವನಿಗೆ ಇಷ್ಟವಾದ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.
ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ. ನವೆಂಬರ್ 24 ರಂದು ರಾಹುವಿನ ನಕ್ಷತ್ರವಾದ ಶತಭಿಷ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದು ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ.
Solar Eclipse 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ ಗ್ರಹಣವು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ಪೈಕಿ ಈ ಗ್ರಹಣದ ನೇರ ಪರಿಣಾಮವು 3 ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
Lucky Zodiac Signs: ಕೆಲವು ದೇವರುಗಳು 12 ರಾಶಿಗಳಲ್ಲಿ ಕೆಲವನ್ನು ಮಾತ್ರ ಇಷ್ಟಪಡುತ್ತಾರೆ. ಲಕ್ಷ್ಮಿ ದೇವಿಗೆ ಪ್ರಿಯವಾದ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ಈ ರಾಶಿಗಳಿಗೆ ಜೀವನದುದ್ದಕ್ಕೂ ಸಂಪತ್ತಿಗೆ ಕೊರತೆ ಬರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.