ಇಂದೇ ರೂಪುಗೊಂಡಿದೆ ಶುಭ ಯೋಗ ! ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸಂತಸದ ಹೊನಲು! ಅಪಾರ ಧನ, ಸರ್ಕಾರಿ ನೌಕರಿ, ಗೌರವ ಪ್ರಾಪ್ತಿ

ಧನತ್ರಯೋದಶಿ ದಿನದಂದು ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಈ ಯೋಗಗಳು ಜನರ ಅದೃಷ್ಟವನ್ನು ಬೆಳಗುತ್ತಿದೆ. 

ಬೆಂಗಳೂರು : ಕಾರ್ತಿಕ ಕೃಷ್ಣನ ತ್ರಯೋದಶಿಯಂದು ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ಇಂದು ಶುಕ್ರವಾರ, ಅಂದರೆ ನವೆಂಬರ್ 10, 2023 ರಂದು ಧನತ್ರಯೋದಶಿಯನ್ನು ಆಚರಿಸಲಾಗುತ್ತಿದೆ.  ಧನತ್ರಯೋದಶಿ ದಿನದಂದು ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಈ ಯೋಗಗಳು ಜನರ ಅದೃಷ್ಟವನ್ನು ಬೆಳಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಶುಕ್ರನು ಕನ್ಯಾರಾಶಿಯಲ್ಲಿ, ಗುರುವು ಮೇಷದಲ್ಲಿ ಮತ್ತು ಸೂರ್ಯನು ತುಲಾ ರಾಶಿಯಲ್ಲಿ ನೆಲೆಸಿದ್ದಾನೆ. ಈ ಕಾರಣದಿಂದಾಗಿ, ಮೇಷ ರಾಶಿಯಲ್ಲಿರುವ ಗುರುವು  ಸೂರ್ಯನೆಡೆಗೆ ದೃಷ್ಟಿ ಹಾಯಿಸುತ್ತಿದ್ದಾನೆ. ಇದಲ್ಲದೇ ಶನಿಯು ಮೂಲ ತ್ರಿಕೋನ ರಾಶಿಯಲ್ಲಿದ್ದು ಷಶ ರಾಜಯೋಗವನ್ನು ಸೃಷ್ಟಿಸುತ್ತಿದ್ದಾನೆ. ಧನತ್ರಯೋದಶಿಯಂದು ರೂಪುಗೊಳ್ಳುತ್ತಿರುವ ಈ ಅಪರೂಪದ ಗ್ರಹಗಳ ಸಂಯೋಜನೆಯು ಅದ್ಭುತವಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೇಷ ರಾಶಿ- ಈ  ಧನತ್ರಯೋದಶಿ ಮೇಷ ರಾಶಿಯವರಿಗೆ ಅನೇಕ ಉಡುಗೊರೆಗಳನ್ನು ತರುತ್ತಿದೆ. ಈ ರಾಶಿಯವರು ವೃತ್ತಿಯಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ. ಇಂದು ಮಾಡಿದ ಹೂಡಿಕೆಯು ನಿಮಗೆ ದೀರ್ಘಾವಧಿಯ ಲಾಭವನ್ನು ನೀಡುತ್ತದೆ. ನಿಮ್ಮ ಖರ್ಚುಗಳು ಕಡಿಮೆಯಾಗುತ್ತವೆ. ಹೆಚ್ಚು ಹೆಚ್ಚು ಹಣ ಗಳಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.   

2 /5

ಮಿಥುನ ರಾಶಿ -  ಇಂದಿನಿಂದ ಮಿಥುನ ರಾಶಿಯವರಿಗೆ ಆದಾಯ ಹೆಚ್ಚಾಗುವುದು. ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಯಶಸ್ವಿಯಾಗಬಹುದು. 

3 /5

ಸಿಂಹ ರಾಶಿ - ಸಿಂಹ ರಾಶಿಯವರಿಗೆ ಕೂಡಾ ಇಂದಿನಿಂದ ಶುಭ ದಿನ ಆರಂಭ.  ಹಳೆಯ ಸಮಸ್ಯೆಗಳಿಂದ ಮುಕ್ತಿ ಸಿಗುವುದು. ಹಣದ ವಿಷಯದಲ್ಲಿ ಲಾಭವಾಗುವುದು. ವೃತ್ತಿಗೆ ಸಂಬಂಧಿಸಿದಂತೆ ಹೊಸ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. 

4 /5

ಮಕರ  ರಾಶಿ :  ಇಂದಿನಿಂದ ಬದುಕಿನಲ್ಲಿ ಸಂತಸದ ಹೊನಲು ಹರಿಯುವುದು. ಹಳೆಯ ಸಮಸ್ಯೆಗಳು ಮತ್ತು ದುಃಖಗಳು ದೂರವಾಗುತ್ತವೆ. ಸಾಲದಿಂದ ಮುಕ್ತಿ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಉದ್ಯೋಗಸ್ಥರು ಕೆಲವು ದೊಡ್ಡ ಸಾಧನೆಗಳನ್ನು ಸಾಧಿಸಬಹುದು.  

5 /5

ಕುಂಭ ರಾಶಿ -  ಕುಂಭ ರಾಶಿಯವರಿಗೆ ದೊಡ್ಡ ಮಟ್ಟದ ಹಣವನ್ನು ಗಳಿಸುವ ಅವಕಾಶ ಸಿಗುವುದು. ಈ ಸಮಯವು ವ್ಯಾಪಾರ ವರ್ಗದ ಜನರಿಗೆ ದೊಡ್ಡ ಲಾಭವಾಗುವುದು. ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಆರೋಗ್ಯವೂ ಸುಧಾರಿಸುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)