Astro Tips: ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದ್ರೆ ಈ ಮಂತ್ರ ಜಪಿಸಿ

Vastu Tips For Growth in Career: ಶನಿವಾರ ʼಓಂ ಶನೈಶ್ಚರಾಯ ನಮಃ' ಎನ್ನುವ ಮಂತ್ರ ಜಪ ಮಾಡುತ್ತಾ ಶನಿದೇವರ ಪೂಜೆ ಮಾಡಿದರೆ ಉತ್ತಮ. ಶನಿ ದೇವರಿಗೆ ಸಂಬಂಧಿಸಿದ ಈ ಮಂತ್ರವನ್ನು 108 ಬಾರಿ ಜಪಿಸಬೇಕು & ಭಕ್ತಿಯಿಂದ ಶನಿದೇವರ ಪೂಜೆ ಮಾಡಬೇಕು. ಇದರಿಂದ ಶನಿದೇವರ ವಕ್ರದೃಷ್ಟಿಯಿದ್ದರೂ ಕೊಂಚ ಮಟ್ಟಿಗೆ ತಗ್ಗಬಹುದು.

Written by - Puttaraj K Alur | Last Updated : Jun 24, 2024, 10:00 PM IST
  • ನಿರುದ್ಯೋಗ ಸಮಸ್ಯೆ ಕಾಡಲು ಮುಖ್ಯ ಕಾರಣ ಶನಿದೇವನ ವಕ್ರದೃಷ್ಟಿ
  • ಉದ್ಯೋಗ ಸಮಸ್ಯೆಗಳು ಬಂದಾಗ ಶನಿದೇವರ ಪ್ರಾರ್ಥನೆ ಮಾಡಬೇಕು
  • ಉದ್ಯೋಗ ಸಮಸ್ಯೆಗಳ ಪರಿಹಾರಕ್ಕೆ ಶನಿದೇವರ ಮಂತ್ರ ಜಪಿಸಬೇಕು
Astro Tips: ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದ್ರೆ ಈ ಮಂತ್ರ ಜಪಿಸಿ title=
ಶನಿದೇವರ ಮಂತ್ರ ಜಪಿಸಬೇಕು 

Vastu Tips For Growth in Career: ಉದ್ಯೋಗ ಸಮಸ್ಯೆ ಅಥವಾ ನಿರುದ್ಯೋಗ ಸಮಸ್ಯೆ ಕಾಡಲು ಮುಖ್ಯ ಕಾರಣ ಶನಿದೇವನ ವಕ್ರದೃಷ್ಟಿ. ಹೀಗಾಗಿ ಉದ್ಯೋಗ ಸಮಸ್ಯೆಗಳು ಬಂದಾಗ ಶನಿದೇವರ ಪ್ರಾರ್ಥನೆ ಮಾಡಬೇಕು. ಉದ್ಯೋಗ ಸಮಸ್ಯೆಗಳ ಪರಿಹಾರಕ್ಕೆ ಶನಿದೇವರನ್ನು ಯಾವ ಮಂತ್ರದಿಂದ ಜಪಿಸಬೇಕು ಅನ್ನೋದರ ಬಗ್ಗೆ ತಿಳಿದುಕೊಳ್ಳಬೇಕು. 

ನಿಮಗೆ ನಿರುದ್ಯೋಗ ಸಮಸ್ಯೆಯಿದ್ದರೆ ಶನಿದೇವನನ್ನು ಸಂತೃಪ್ತಿಗೊಳಿಸಲು ಶನಿವಾರದಂದು ಶನಿ ದೇವರ ಪೂಜೆ ಮಾಬೇಕು. ಇದರ ಜೊತೆಗೆ ಕಾಗೆಗಳಿಗೆ ಧಾನ್ಯ ಹಾಕುವುದು ಇತ್ಯಾದಿ ಸೇವೆಗಳನ್ನು ಮಾಡಬೇಕು.

ಇದನ್ನೂ ಓದಿ: 2027 ರ ವರೆಗೆ ಶನಿಯಿಂದ ಈ ರಾಶಿಯವರಿಗೆ ರಾಜನಂತೆ ಜೀವನ.. ಹಣದ ಹೊಳೆ, ಪ್ರತಿ ಕೆಲಸದಲ್ಲೂ ಯಶಸ್ಸು, ಉದ್ಯೋಗದಲ್ಲಿ ಬಡ್ತಿ.. ಸಂಪತ್ತಿನ ಸುರಿಮಳೆ!

ಇದಲ್ಲದೆ ಶನಿವಾರ ʼಓಂ ಶನೈಶ್ಚರಾಯ ನಮಃ' ಎನ್ನುವ ಮಂತ್ರವನ್ನು ಜಪ ಮಾಡುತ್ತಾ ಶನಿದೇವರ ಪೂಜೆ ಮಾಡಿದರೆ ಉತ್ತಮ. ಶನಿ ದೇವರಿಗೆ ಸಂಬಂಧಿಸಿದ ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಮತ್ತು ಭಕ್ತಿಯಿಂದ ಶನಿದೇವರ ಪೂಜೆ ಮಾಡಬೇಕು. ಇದರಿಂದ ಶನಿದೇವರ ವಕ್ರದೃಷ್ಟಿಯಿದ್ದರೂ ಕೊಂಚ ಮಟ್ಟಿಗೆ ಪ್ರಭಾವ ತಗ್ಗಬಹುದು.

ಇದಲ್ಲದೇ ನೀವು ಗಣಪತಿ ದೇವರ ಕುರಿತು ಪ್ರಾರ್ಥನೆ ಮಾಡಬಹುದು. ಬುಧವಾರದಂದು 'ಓಂ ಶ್ರೀಂ ಗಂ ಸೌಭ್ಯಾಯ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ'' ಎಂದು ಉಪವಾಸ ವ್ರತದ ಮೂಲಕ ಪೂಜೆ ಮಾಡಬೇಕು. ಈ ಮತ್ರವನ್ನು ಜಪಿಸಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಮತ್ತು ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಗಣೇಶನ ಈ ಮಂತ್ರವು ಒತ್ತಡವನ್ನು ತೆಗೆದುಹಾಕುತ್ತದೆ. ಇದಲ್ಲದೆ ನಿರುದ್ಯೋಗ ಅಥವಾ ಉದ್ಯೋಗ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಮಿಥುನ ರಾಶಿಯಲ್ಲಿ ಶುಕ್ರ... ಈ 5 ರಾಶಿಗಳಿಗೆ ಭಾಗ್ಯೋದಯ, ಕಂಡ ಕನಸೆಲ್ಲ ನನಸಾಗುವ ಸುಯೋಗ.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News