ಈ ರಾಶಿಯವರ ಜೀವನದಲ್ಲಿ ಸಿರಿ ಸಂಪತ್ತು ಹರಿಸಲಿದ್ದಾನೆ ಶನಿ ಮಹಾತ್ಮ ! ಮುಂದಿನ ಐದು ತಿಂಗಳು ಸೋಲೇ ಇಲ್ಲ

ಈ ರಾಶಿಯವರ ಸಂಪತ್ತು ಹೆಚ್ಚಾಗುತ್ತದೆ. ಅವರು ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ.  ಇವರ ಬದುಕಿನ ಸುವರ್ಣ ಯುಗ ಆರಂಭವಾಗಿದೆ. 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಯಾವ ರೀತಿಯಲ್ಲಿ ರಾಶಿಯನ್ನು ಬದಲಿಸುತ್ತವೆಯೋ ಅದೇ ರೀತಿ ನಕ್ಷತ್ರವನ್ನು ಕೂಡಾ ಬದಲಿಸುತ್ತವೆ. ಕರ್ಮದ ಫಲ ನೀಡುವ ಶನಿ ಮಹಾತ್ಮ ಕೂಡಾ ತನ್ನ ರಾಶಿಯನ್ನು ಬದಲಿಸಿ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶತಭಿಷಾ ನಕ್ಷತ್ರದ ಅಧಿಪತಿ ರಾಹು ದೇವ. ಅಲ್ಲದೆ, ನ್ಯಾಯದ ದೇವರು ಶನಿ ಮತ್ತು ನೆರಳು ಗ್ರಹವಾದ ರಾಹು ನಡುವಿನ ಸ್ನೇಹದಿಂದಾಗಿ, ಅವರ ರಾಶಿಯಲ್ಲಿ ಶನಿಯ ಉಪಸ್ಥಿತಿಯು ಶುಭ ಫಲಿತಾಂಶಗಳನ್ನು ನೀಡುತ್ತದೆ. ಏಪ್ರಿಲ್ 6, 2024 ಮಧ್ಯಾಹ್ನ 3:55 ರವರೆಗೆ ಅದೇ ನಕ್ಷತ್ರದಲ್ಲಿ  ಶನಿ ಮಹಾತ್ಮ ಇರುತ್ತಾನೆ. ಶತಭಿಷಾ ನಕ್ಷತ್ರದಲ್ಲಿ ಶನಿದೇವನ ಪ್ರವೇಶವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ 2024ರಲ್ಲಿ ಶತಭಿಷಾ ನಕ್ಷತ್ರದಲ್ಲಿ ಶನಿ ಸಂಕ್ರಮಣವು ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಜನರ ಸಂಪತ್ತು ಹೆಚ್ಚಾಗುತ್ತದೆ. ಅವರು ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ. ಇಂತವರ ಬದುಕಿನಲ್ಲಿ ಸುವರ್ಣ ದಿನಗಳು ಆರಂಭವಾಗುವುದು.   

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮೇಷ ರಾಶಿ : ಈ ರಾಶಿಯವರ ಎಲ್ಲಾ ಆಸೆಗಳು ಈಡೇರುವುದು.  ವರ್ಷ ಮುಗಿಯುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸುವಿರಿ. ದೊಡ್ಡ ಲಾಭದೊಂದಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.

2 /5

ವೃಷಭ ರಾಶಿ :  ನಿಮ್ಮ ಕಠಿಣ ಪರಿಶ್ರಮವು ಉತ್ತಮ ಪ್ರತಿಫಲವನ್ನು ಪಡೆಯುತ್ತದೆ. ಹೊಸ ಉದ್ಯೋಗಾಕಾಂಕ್ಷಿಗಳೂ ಯಶಸ್ವಿಯಾಗಬಹುದು. ವಿದೇಶಿ ಪ್ರಯಾಣವು ಅನುಕೂಲಕರವಾಗಿರುತ್ತದೆ.  ಶನಿ ದೇವನ ಆಶೀರ್ವಾದದಿಂದ ಕೈ ಹಾಕುವ ಎಲ್ಲಾ ಕೆಲಸ ಕೈ ಗೂಡುವುದು.    

3 /5

ಮಕರ ರಾಶಿ :  ಶತಭಿಷಾ ನಕ್ಷತ್ರದಲ್ಲಿ ಶನಿದೇವನ ಪ್ರವೇಶವು ಪ್ರತಿಯೊಂದು ವಿಷಯದಲ್ಲೂ ಶುಭ ಫಲವನ್ನು ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಗಳಿಕೆಗೆ ಹೊಸ ಅವಕಾಶಗಳು ದೊರೆಯಲಿವೆ.  

4 /5

ಸಿಂಹ ರಾಶಿ :  ಕೆಲಸದಲ್ಲಿ ಉತ್ತಮ ಯಶಸ್ಸು ಸಿಕ್ಕಿ ಬಡ್ತಿಗೆ ಕಾರಣವಾಗುತ್ತದೆ. ಪ್ರೀತಿ ಮತ್ತು ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಸಂಗಾತಿಯೊಂದಿಗೆ ನೀವು ಸಂತೋಷವಾಗಿರುತ್ತೀರಿ. ವ್ಯವಹಾರದಲ್ಲಿಯೂ ಉತ್ತಮ ಯಶಸ್ಸು ಸಿಗಲಿದೆ.   

5 /5

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)