ಜೀವನದಲ್ಲಿ ಅತಿ ಹೆಚ್ಚು ಹಣ ಸಂಪತ್ತು ಸಂಪಾದಿಸುವುದೇ ಇವರ ಜೀವನದ ಮೂಲ ಉದ್ದೇಶವಾಗಿರುತ್ತದೆ. ಇವರು ತಮ್ಮಲ್ಲಿರುವ ಒಂದೊಂದು ಪೈಸೆ ಖರ್ಚು ಮಾಡಬೇಕಾದರೂ ಕೂಡಾ ಬಹಳ ಯೋಚನೆ ಮಾಡುತ್ತಾರೆ.
Lucky Zodiac sign: ಸೂರ್ಯದೇವನು ಯಾವುದೇ ರಾಶಿಯವರಿಗೆ ದಯೆ ತೋರಿದರೆ, ಅಂತಹ ವ್ಯಕ್ತಿಯು ತನ್ನ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ ಮತ್ತು ಸಮಾಜದಲ್ಲಿ ಅವನ ಗೌರವವು ಹೆಚ್ಚಾಗುತ್ತದೆ. ಜ್ಯೋತಿಷ್ಯದಲ್ಲಿ, ಮೂರು ರಾಶಿಗಳನ್ನು ಬೆಂಕಿಯ ಅಂಶದ ರಾಶಿಗಳು ಎಂದು ಪರಿಗಣಿಸಲಾಗುತ್ತದೆ. ಅವರ ಮೇಲೆ ಸೂರ್ಯ ದೇವನ ವಿಶೇಷ ಆಶೀರ್ವಾದವಿದೆ.
Goddess Lakshmi's Favourite Zodiac Signs: ತಮ್ಮ ಮೇಲೆ ಸಂಪತ್ತಿನ ಅಧಿದೇವತೆಯಾದ ಮಾತೆ ಲಕ್ಷ್ಮಿಯ ಆಶೀರ್ವಾದ ಸದಾ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರೆಂದರೆ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಂತೆ. ಆ ರಾಶಿಗಳು ಯಾವುದು ಎಂದು ತಿಳಿಯೋಣ...
Zodiac Sign: ಜ್ಯೋತಿಷ್ಯದ ಪ್ರಕಾರ ಪ್ರತೀ ವ್ಯಕ್ತಿಯು ರಾಶಿಯನ್ನು ಹೊಂದಿರುತ್ತಾನೆ. ಆ ರಾಶಿಗಳನ್ನು ಆಳಲೆಂದು ಕೆಲವು ಗ್ರಹಗಳಿರುತ್ತವೆ. ಆ ಗ್ರಹಗಳಿಗೆ ಆ ರಾಶಿಗಳೆಂದರೆ ಪಂಚಪ್ರಾಣವಾಗಿರುತ್ತದೆ. ಇನ್ನು ಆ ಗ್ರಹಗಳ ಸ್ವಭಾವವೇ ಆ ರಾಶಿಯ ಜನರು ಅನುಸರಿಸುತ್ತಾರೆ ಎನ್ನಬಹುದು. ಇಂದು ನಾವು ಅಂತಹದ್ದೇ ಒಂದು ಗ್ರಹ ಮತ್ತು ಅದಕ್ಕೆ ಪ್ರಿಯವಾದ 3 ರಾಶಿಗಳ ಬಗ್ಗೆ ತಿಳಿಸಲಿದ್ದೇವೆ.
Shani Nakshtra Parivartan 2023: ಮಾರ್ಚ್ 15 ರಂದು ಶನಿ ನಕ್ಷತ್ರವು ರಾಹುವಿನ ನಕ್ಷತ್ರವಾದ ಶತಭಿಷ ನಕ್ಷತ್ರವನ್ನು ಪ್ರವೇಶಿಸಿದೆ. ಈ ಸಮಯದಲ್ಲಿ ಕೆಲವು ರಾಶಿಯವರನ್ನು ವಿಶೇಷ ರೀತಿಯಲ್ಲಿ ಹರಸುತ್ತಿದ್ದಾನೆ.
Shani Nakshtra Parivartan 2023: ಮಾರ್ಚ್ 15 ರಂದು ಶನಿ ನಕ್ಷತ್ರವು ರಾಹುವಿನ ನಕ್ಷತ್ರವಾದ ಶತಭಿಷ ನಕ್ಷತ್ರವನ್ನು ಪ್ರವೇಶಿಸಿದೆ. ಈ ಸಮಯದಲ್ಲಿ ಕೆಲವು ರಾಶಿಯವರು ಮಾತ್ರ ವಿಶೇಷ ರೀತಿಯಲ್ಲಿ ಹಣ ಮತ್ತು ಪ್ರಗತಿಯ ಲಾಭವನ್ನು ಪಡೆಯುತ್ತಾರೆ.
Lucky women zodiac sign : ಜ್ಯೋತಿಷ್ಯದಲ್ಲಿ, ದ್ವಾದಶ ರಾಶಿಗಳ ಬಗ್ಗೆ ಹೇಳಲಾಗಿದೆ. ಈ ಪೈಕಿ ಕೆಲವು ಅದೃಷ್ಟ ರಾಶಿಗಳು, ಅಂದರೆ ಈ ರಾಶಿಯಲ್ಲಿ ಹುಟ್ಟಿದವರು ಕೂಡಾ ಅದೃಷ್ಟ ಶಾಲಿಗಳು.
Ram Navami 2023 :ಗ್ರಹ ಳ ಸ್ಥಾನಗಳು ರಾಮ ನವಮಿಯಾದ ಇಂದು ಮಾಳವ್ಯ ರಾಜಯೋಗ, ಕೇದಾರ ಯೋಗ, ಹಂಸ ಯೋಗ ಮತ್ತು ಮಹಾಭಾಗ್ಯ ಯೋಗವನ್ನು ನಿರ್ಮಾಣ ಮಾಡುತ್ತಿವೆ. ಇದಲ್ಲದೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ ಮತ್ತು ರವಿ ಯೋಗವೂ ಕೂಡಿ ಬಂದಿದೆ. ಇದು ಮೂರು ರಾಶಿಯವರ ಜೀವನದ ಅದೃಷ್ಟ ಬೆಳಗುತ್ತದೆ.
ಬುಧ ಮತ್ತು ಗುರುಗಳು ರೇವತಿ ನಕ್ಷತ್ರವನ್ನು ಪ್ರವೇಶಿಸಿದ್ದಾರೆ ಮತ್ತು ಈ ಎರಡು ಗ್ರಹಗಳ ಮೈತ್ರಿ ಏರ್ಪಡುತ್ತದೆ. ಹೀಗಾಗಿ, ಈ ಎರಡರ ಸಂಯೋಜನೆಯ ಪರಿಣಾಮವು ಈ 4 ರಾಶಿಯವರ ಜೀವನದ ಮೇಲೆ ವಿಶೇಷವಾಗಿ ಬೀರಲಿದೆ.
Budh Gochar : ಎಲ್ಲಾ ಗ್ರಹಗಳಲ್ಲಿ, ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಅವರು ಬುದ್ಧಿವಂತಿಕೆ ಮತ್ತು ವಾಕ್ ನೀಡುವವರು ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲವಾಗಿದ್ದರೆ, ಅವನು ಜೀವನದಲ್ಲಿ ಯಾವುದೇ ರೀತಿಯ ವೈಫಲ್ಯವನ್ನು ಎದುರಿಸಬೇಕಾಗಿಲ್ಲ.
Holi 2023 Lucky Zodiac Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಇಂತಹ ಅಪರೂಪದ ಕಾಕತಾಳೀಯ ಹೋಳಿಯ ದಿನದಂದು ರೂಪುಗೊಳ್ಳುತ್ತಿದೆ. ಇದರ ಪರಿಣಾಮ ಅನೇಕ ರಾಶಿಯ ಜನರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಜೀವನದಲ್ಲಿ ಸಂತೋಷಕ್ಕೆ ಪಾರಾ ಇರುವುದಿಲ್ಲ. ಈ ಕಾಕತಾಳೀಯವು ಈ ರಾಶಿಯ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಜ್ಯೋತಿಷ್ಯದ ಪ್ರಕಾರ ಮೂರು ರಾಶಿಯವರನ್ನು ಶನಿದೇವ ಸದಾ ಕಾಯುತಿರುತ್ತಾನೆಯಂತೆ. ಜಾತಕ ಫಲ ಏನೇ ಇದ್ದರೂ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನೇ ಹರಿಸುತ್ತಾನೆಯಂತೆ ಶನಿ ಮಹಾತ್ಮ.
ಮಹಾಶಿವರಾತ್ರಿ 2023: ಈ ಬಾರಿ ಫೆಬ್ರವರಿ 18ರಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಆದರೆ ಇದಕ್ಕೂ ಮೊದಲು ಗ್ರಹಗಳ ಚಲನೆಯು ಅನೇಕ ರಾಶಿಗಳ ಜೀವನದ ಮೇಲೆ ಮಂಗಳಕರ ಪರಿಣಾಮ ಬೀರಲಿದೆ. ಮಹಾದೇವನ ಆಶೀರ್ವಾದ ಯಾವ ರಾಶಿಯವರಿಗೆ ಸಿಗಲಿದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.