ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಡಾ. ವಿ.ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿ ವೈದ್ಯರಿಗೆ ಉತ್ತಮ ಗೌರವ ಸ್ಥಾನಮಾನವಿದೆ. ವೈದ್ಯರನ್ನ ದೇವರಂತೆ ಜನರು ಕಾಣುತ್ತಾರೆ. ರೋಗಿಗಳಿಗೆ ಸಕಾಲದಲ್ಲಿ ಸಮರ್ಪಕ ರೀತಿಯಲ್ಲಿ ತಪಾಸಣೆ ಮತ್ತು ಆರೈಕೆ ಮಾಡಿದರೆ ಉತ್ತಮ ಜೀವನ ಸಾಗಿಸಬಹುದು ಎಂದರು.
Anti Ageing Foods: ಜೀವನದ ಯಾವ ಹಂತದಲ್ಲಿ ಏನನ್ನು ಸೇವಿಸಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಲೇ ಬೇಕು. ಟೆಕ್ಸಾಸ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ನೀವು ಬುದ್ಧಿಮಾಂದ್ಯತೆಯನ್ನು ತಪ್ಪಿಸಲು ಬಯಸುತ್ತಿದ್ದರೆ ನೀವು 40-60 ವರ್ಷ ವಯಸ್ಸಿನಲ್ಲಿ ಎಣ್ಣೆಯುಕ್ತ ಮೀನುಗಳ ಸೇವನೆ ಮಾಡಬೇಕು.
Death from Geyser Gas :ಬಾತ್ ರೂಂನಲ್ಲಿದ್ದ ಗೀಸರ್ ತೆರೆದುಕೊಂಡಿದ್ದು, ಇದರಿಂದ ಬಾತ್ ರೂಂ ಪೂರ್ತಿ ಗ್ಯಾಸ್ ತುಂಬಿಕೊಂಡಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕ್ಸಿಜನ್ ಸಿಗದೇ ರುಚಾ ಸಾವನ್ನಪ್ಪಿದ್ದಾನೆ.
ಖರ್ಜೂರವು ಅಂತಹ ಹಣ್ಣುಗಳಲ್ಲಿ ಒಂದಾಗಿದೆ, ಇದು ಶಕ್ತಿಯ ನಿಧಿಯ ಜೊತೆಗೆ ಪೋಷಕಾಂಶಗಳಿಂದ ಕೂಡಿದೆ. ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ನಾನು ಖರ್ಜೂರವನ್ನು ಯಾವಾಗ ತಿನ್ನಬೇಕು ಮತ್ತು ನಾನು ಎಷ್ಟು ತಿನ್ನಬೇಕು?
How To Keep Liver Healthy: ಯಕೃತ್ ಎಂದರೆ ಲಿವರ್ ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ನಾವು ಆರೋಗ್ಯವಂತರಾಗಿರಲು ಯಕೃತ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ, ತಪ್ಪಾದ ಜೀವನಶೈಲಿಯು ಯಕೃತ್ತಿಗೆ ತುಂಬಾ ದೊಡ್ಡ ಹಾನಿಯನ್ನು ಉಂಟು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಕೃತ್ತು ಆರೋಗ್ಯಕರವಾಗಿರಲು ಯಾವ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ತಿಳಿದಿರುವುದು ಅತ್ಯಗತ್ಯ.
ರಾಗಿ ಸೇವನೆಯು ಅನೇಕ ರೋಗಗಳನ್ನು ಶಮನ ಮಾಡುತ್ತದೆ ಎಂದು ಹೇಳಿದರೂ ಸಹ ಕೆಲವು ಆರೋಗ್ಯ ಸಮಸ್ಯೆ ಉಳ್ಳವರು ಸೇವನೆ ಮಾಡಬಾರದು. ಅಂತಹ ಸಮಸ್ಯೆಗಳ ಬಗ್ಗೆ ಇಲ್ಲಿ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ತೀವ್ರ ಜ್ವರದಿನ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ನೀವು ಏನಾದರೂ ಕೋಪಗೊಂಡರೆ, ಮೊದಲನೆಯದಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ಆಳವಾದ ಉಸಿರಾಟವು ಉತ್ಸಾಹ, ಆತಂಕ, ಖಿನ್ನತೆ ಮತ್ತು ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅನೇಕ ಜನರಿಗೆ ಊಟ ಮಾಡಿದ ಬಳಿಕ ಕೆಲಸಗಳನ್ನು ಮಾಡುವ ಅಭ್ಯಾಸವಿರುತ್ತದೆ. ಆದರೆ ಇವೆಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಹಿರಿಯರು ಊಟದ ಬಳಿಕ ಕೆಲವೊಂದು ಕೆಲಸಗಳನ್ನು ಮಾಡಲೇ ಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಇ-ಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯ ಪ್ರಕಾರ ಮಂಕಿಫಾಕ್ಸ್ನ ಕೆಲವು ಹೊಸ ರೋಗಲಕ್ಷಣಗಳ ಬಗ್ಗೆ ಹೇಳಲಾಗಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
Omicron BA.5: ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ Omicron BA.5 ಪತ್ತೆಯಾಗಿದೆ. ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀವು ಸರಿಯಾದ ಸಮಯದಲ್ಲಿ ಮದುವೆಯಾಗಲು ಯೋಚಿಸುತ್ತಿದ್ದರೆ, ಮದುವೆಗೆ ಮೊದಲು ನಿಮ್ಮ ಸಂಗಾತಿಯಿಂದ ಈ ನಾಲ್ಕು ವೈದ್ಯಕೀಯ ಪರೀಕ್ಷೆಗಳನ್ನು ಸಹ ನೀವು ಮಾಡಿಸಿಕೊಳ್ಳಬೇಕು. ಇದರಿಂದ ನೀವು ಯಾವುದೇ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ.
PM Modi Speech: ಪ್ರಧಾನ ಮಂತ್ರಿಯಾದ ಬಳಿಕ ನಾಳೆ ಕೆಂಪುಕೋಟಿಯಿಂದ 9ನೇ ಬಾರಿಗೆ ನರೇಂದ್ರ ಮೋದಿ ದೇಶದ ನಗರಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 2014ರಲ್ಲಿ ಮೊಟ್ಟ ಮೊದಲ ಬಾರಿಗೆ ಅವರು ಕೆಂಪುಕೋಟೆಯಿಂದ ಭಾಷಣ ಮಾಡಿದ್ದರು.
ದುರ್ಬಲ ದೃಷ್ಟಿಯು ಪ್ರಬಲವಾದ ಅಥವಾ ನಿಷ್ಕ್ರಿಯತೆಯ ಲಕ್ಷಣವಲ್ಲ, ಆದರೆ ಇದು ಕುಟುಂಬಗಳಲ್ಲಿ ನಡೆಯುತ್ತದೆ. ಇಂಡಿಯನ್ ಜರ್ನಲ್ ಆಫ್ ಆಫ್ತಮಾಲಜಿ ಯ ಪ್ರಕಾರ, ಪ್ರಪಂಚದಾದ್ಯಂತ 2 ದಶಲಕ್ಷ ಜನರು, ಆನುವಂಶಿಕವಾದ ಅಥವಾ ಆರ್ಜಿತ, ಜೀನ್-ಸಂಬಂಧಿತ ರೆಟಿನಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಮತ್ತು ಈ ಪರಿಸ್ಥಿತಿಗಳಿಗೆ ಕಾರಣವೆಂದು ಕಂಡುಬಂದಿರುವ 270 ಕ್ಕೂ ಹೆಚ್ಚು ಜೀನ್ಗಳನ್ನು ಗುರುತಿಸಲಾಗಿದೆ.
Side Effects Of Triphala: ತ್ರಿಫಲಾವನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸದೆ ಹೋದರೆ ಇದರಿಂದ ಆರೋಗ್ಯಕ್ಕೆ ಹಲವು ಹಾನಿಗಳು ಉಂಟಾಗುವ ಸಾಧ್ಯತೆಗಳಿವೆ. ಹಾಗಾದರೆ ಬನ್ನಿ ಇಂದು ನಾವು ತ್ರಿಫಲಾವನ್ನು ಯಾವಾಗ ಮತ್ತು ಯಾವ ರೀತಿಯಲ್ಲಿ ಸೇವಿಸಿದರೆ ಲಾಭ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
Covid-19 New Research: ಕೊರೊನಾ ಕಾಲದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಜನರು ಕರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಆದರೆ, ರೋಗಿಗಳ ಮಧ್ಯೆ ಇದ್ದೂ ಕೂಡ ಹಲವರು ಈ ಮಾರಕ ಸೋಂಕಿಗೆ ಒಳಗಾಗದೆ ಇರುವ ಹಲವು ಜನರಿದ್ದಾರೆ, ಅವರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
ಆಯುರ್ವೇದದಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಎಲೆಗಳಲ್ಲಿ ದೊಡ್ಡಪತ್ರೆ ಎಲೆಗಳೂ ಕೂಡ ಒಂದು. ಇದನ್ನು ಅಜ್ವೈನ್ ಎಲೆಗಳು, ದೊಡ್ಡಪತ್ರೆ, ಸೆಲರಿ ಸಸ್ಯ ಎಂತಲೂ ಕರೆಯಲಾಗುತ್ತದೆ. ದೊಡ್ಡಪತ್ರೆ ಎಲೆಗಳ ಪ್ರಯೋಜನಗಳನ್ನು ತಿಳಿಯಿರಿ...
ಇದನ್ನೂ ಓದಿ- https://bit.ly/3RigXV4
Ajwain Leaves Benefits: ದೊಡ್ಡಪತ್ರೆ ಎಲೆಗಳು ಅಲರ್ಜಿ ಸಂಬಂಧಿತ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆದರೆ, ಉತ್ತಮ ಆರೋಗ್ಯಕ್ಕೆ ದೊಡ್ಡಪತ್ರೆ ಎಲೆಗಳು ದಿವ್ಯೌಷಧ ಎಂಬುದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.