Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಇದು ಮೆದುಳಿಗೆ ಹಾಣಿಯನ್ನುಂಟು ಮಾಡಬಹುದು.
Soaked Dry Fruits Benefits: ನೆನೆ ಹಾಕಿದ ಎಲ್ಲಾ ಡ್ರೈ ಫ್ರೂಟ್ ಗಳಿಂದ ನಮ್ಮ ಆರೋಗ್ಯಕ್ಕೆ ಲಾಭ ಸಿಗುವುದಿಲ್ಲ. ಆದರೆ, ಕೆಲ ಡ್ರೈ ಫ್ರೂಟ್ ಗಳನ್ನು ನಾವು ನೆನೆ ಹಾಕಿ ಸೇವಿಸಿದರೆ ಅವುಗಳಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತವೆ.
ಡಾರ್ಕ್ ಚಾಕೊಲೇಟ್ ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಪೋಷಕಾಂಶಗಳಿಂದ ತುಂಬಿರುತ್ತದೆ. ಈ ಲೇಖನವು ಡಾರ್ಕ್ ಚಾಕೊಲೇಟ್ ಅಥವಾ ಕೋಕೋದ ಆರೋಗ್ಯ ಪ್ರಯೋಜನಗಳನ್ನು ತಿಳಿಸುತ್ತದೆ. ಡಾರ್ಕ್ ಚಾಕೊಲೇಟ್ (dark chocolate)ಅನ್ನು ಮಿತವಾಗಿ ಸೇವಿಸುವುದು ಉತ್ತಮ.
Corona World Wide - ಚೀನಾ (China) ಮತ್ತು ಯುರೋಪ್ನ (Europian Countries) ಕೆಲವು ದೇಶಗಳಲ್ಲಿ ಕೊರೊನಾ (Covid-19) ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಅಪಾಯದ ದೃಷ್ಟಿಯಿಂದ, ಕೇಂದ್ರ ಆರೋಗ್ಯ ಕಾರ್ಯದರ್ಶಿ (Union Health Secretary) ರಾಜೇಶ್ ಭೂಷಣ್ (Rajesh Bhushan) ಅವರು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಮೊಸರು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಬಹುದು ಆದರೆ ಎಲ್ಲರೂ ಅದನ್ನು ತಿನ್ನಲು ಸಾಧ್ಯವಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಇದು ಅಸ್ತಮಾದಿಂದ ಸಂಧಿವಾತದವರೆಗಿನ ರೋಗಿಗಳನ್ನೂ ಒಳಗೊಂಡಿರುತ್ತದೆ. ಅಂತಹವರು ಮೊಸರು ತಿನ್ನಬಾರದು. ಕಾರಣ ತಿಳಿಯಿರಿ
Diabetes: ಭಾರತೀಯರಲ್ಲಿ ಮಧುಮೆಹವು ಒಂದು ಪ್ರಾಮುಖ್ಯ ಆರೋಗ್ಯ ಸಮಸ್ಯೆಯಾಗಿದೆ. ವೈದ್ಯರ ಪ್ರಕಾರ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಇದನ್ನು ತಪ್ಪಿಸಬಹುದು ಅಥವಾ ನಿಯಂತ್ರಿಸಬಹುದು.
Papaya side effects: ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಯಾವಾಗಲೂ ಹೇಳಲಾಗುತ್ತದೆ. ಆದರೆ ಅನೇಕ ಬಾರಿ ದೇಹದಲ್ಲಿ ಈಗಾಗಲೇ ಕೆಲವು ಕಾಯಿಲೆಗಳು ಇದ್ದಾಗ, ನಾವು ನಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅದೇ ರೀತಿ ಪಪ್ಪಾಯಿ ಕೂಡ ಕೆಲವರಿಗೆ ಹಾನಿ ಮಾಡುತ್ತದೆ. ಹೇಗೆ ಎಂದು ತಿಳಿಯೋಣ..
Dolo 650 Tablet: ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಡೋಲೋ (Dolo 650) ಮಾತ್ರೆಗಳು ಅತಿ ಹೆಚ್ಚು ಬಳಕೆಯಾಗಿದ್ದು, ಮಾರ್ಚ್ 2020 ರಿಂದ ರೂ 567 ಕೋಟಿ ಮೌಲ್ಯದ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡಲಾಗಿದೆ.
Obesity- ಇಂದಿನ ಒತ್ತಡದ ಜೀವನದಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಕಷ್ಟು ಸಮಯ ಹೊಂದಿಲ್ಲ. ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ ಮತ್ತು ಆರಾಮದಾಯಕ ಜೀವನದಿಂದಾಗಿ ಜನರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಜನರು ಹಲವು ರೀತಿಯ ಪರಿಹಾರಗಳನ್ನು ಅಳವಡಿಸಿಕೊಂಡರೂ ನಿರೀಕ್ಷೆಗೆ ತಕ್ಕಂತೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೊರಗುವವರನ್ನು ನಮ್ಮ ಸುತ್ತಲೂ ಕಾಣಬಹದು. ಏತನ್ಮಧ್ಯೆ, ಭಾರತೀಯ ಆಹಾರದಲ್ಲಿ ಬಳಸುವ ಸಾಸಿವೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ.
Raw Coconut Benefits:ಹಸಿ ತೆಂಗಿನಕಾಯಿಯನ್ನು ಸೇವಿಸುವುದರಿಂದ ನಿಮಗೆ ಹಲವು ವಿಧಗಳಲ್ಲಿ ಪ್ರಯೋಜನವಾಗುತ್ತದೆ. ಇದು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ.
Hot water benefits:ಕೊರೊನಾದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ರಾತ್ರಿ ಮಲಗುವ ಮೊದಲು ಬಿಸಿನೀರನ್ನು ಕುಡಿಯುವುದು ಬಹಳ ಮುಖ್ಯ. ರಾತ್ರಿ ಮಲಗುವ ಒಂದು ಗಂಟೆ ಮೊದಲು ಬಿಸಿ ನೀರು ಕುಡಿದರೆ ಹಲವಾರು ಲಾಭಗಳು ಸಿಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.