how to prevent milk boiling over : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ...
Food Hacks: ಮೊದಲು ಕೊತ್ತಂಬರಿ ಸೊಪ್ಪನ್ನು ತೊಳೆದು ಒಣಗಿಸಿ. ಈಗ, ಕೊತ್ತಂಬರಿ ಸೊಪ್ಪನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಕಟ್ಟಿಕೊಳ್ಳಿ. ನಂತರ ಈ ಪ್ಯಾಕೆಟ್ ಅನ್ನು ರೆಫ್ರಿಜರೇಟರ್ನ ತರಕಾರಿ ಕ್ರಿಸ್ಪರ್ ಡ್ರಾಯರ್ನಲ್ಲಿ ಇರಿಸಿ. ಈ ಸುಲಭ ವಿಧಾನಗಳ ಮೂಲಕ ಬೇಸಿಗೆಯಲ್ಲೂ ನಿಮ್ಮ ಕೊತ್ತಂಬರಿ ಸೊಪ್ಪನ್ನು ಹಸಿರು ಮತ್ತು ತಾಜಾವಾಗಿರಿಸಿಕೊಳ್ಳಬಹುದು.
Remove Tea Stains From Fabrics : ನಿಮ್ಮ ನೆಚ್ಚಿನ ಉಡುಪಿನ ಮೇಲೆ ಚಹಾ ಅಥವಾ ಕಾಫಿ ಬಿದ್ದರೆ ಆಗುವ ಬೇಜಾರು ಅಷ್ಟಿಷ್ಟಲ್ಲ. ಇಂತಹ ಮೊಂಡು ಕಲೆಯನ್ನು ತೆಗೆದುಹಾಕಲು ಈ ಮನೆಮದ್ದುಗಳು ನಿಮಗೆ ಸಹಾಯ ಮಾಡಬಹುದು.
ನೀವು ಸರಿಯಾದ ಸಮಯದಲ್ಲಿ ಮದುವೆಯಾಗಲು ಯೋಚಿಸುತ್ತಿದ್ದರೆ, ಮದುವೆಗೆ ಮೊದಲು ನಿಮ್ಮ ಸಂಗಾತಿಯಿಂದ ಈ ನಾಲ್ಕು ವೈದ್ಯಕೀಯ ಪರೀಕ್ಷೆಗಳನ್ನು ಸಹ ನೀವು ಮಾಡಿಸಿಕೊಳ್ಳಬೇಕು. ಇದರಿಂದ ನೀವು ಯಾವುದೇ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.