ಎಕ್ಸ್-ರೇ ಮತ್ತು ಸಿಟಿ-ಸ್ಕ್ಯಾನ್ ನಲ್ಲಿ ಬಾಲಕನ ಬಾಯಲ್ಲಿ ಬಹಳಷ್ಟು ಹಲ್ಲುಗಳಿರುವುದು ಪತ್ತೆಯಾದ ಕಾರಣ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ ಎಂದು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಪಿ.ಸೆಂಥಿಲ್ನಾಥನ್ ಬುಧವಾರ ಹೇಳಿದ್ದಾರೆ.
ಎಚ್ಐವಿ ತಡೆಗಟ್ಟಲು ಉತ್ತಮ ಚಿಕಿತ್ಸೆಯನ್ನು ವಿಸ್ತರಿಸುತ್ತಿರುವುದರಿಂದ ಮತ್ತು ಎಚ್ಐವಿ / ಏಡ್ಸ್ ಸೇವೆಗಳನ್ನು ಸುಧಾರಿಸುತ್ತಿರುವುದರಿಂದ ಏಡ್ಸ್ ಸಂಬಂಧಿತ ಸಾವುಗಳು ಕಡಿಮೆಯಾಗುತ್ತಲೇ ಇವೆ. 2010 ರಿಂದ ಏಡ್ಸ್ ಸಂಬಂಧಿತ ಸಾವುಗಳು ಶೇಕಡಾ 33 ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಫಿಟ್ ಇಂಡಿಯಾ ನಡೆಸಿದ ಈ ಅಧ್ಯಯನ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದು, ಪುರುಷರಿಗಿಂತ ಮಹಿಳೆಯರು ಕಡಿಮೆ ನಿದ್ರಿಸುತ್ತಾರೆ ಮತ್ತು ಪುರುಷರಿಗಿಂತ ಹೆಚ್ಚು ಆರಾಮದಾಯಕರಾಗುತ್ತಾರೆ ಎಂದು ಹೇಳಿದೆ.
ಏಷಿಯಾ ಪೆಸಿಫಿಕ್ ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಯು, ಈರುಳ್ಳಿ ಜಾತಿಯ ತರಕಾರಿ ಸೇವನೆಯಿಂದ
ವಯಸ್ಕರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ 79 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.