Oppo K10 5G First Sale: Oppo ನ ಹೊಸ Oppo K10 5G ಯ ಮೊದಲ ಮಾರಾಟ ಇಂದಿನಿಂದ ಪ್ರಾರಂಭವಾಗುತ್ತದೆ. ನೀವು ಕಡಿಮೆ ಬಜೆಟ್ 5G ಫೋನ್ಗಾಗಿ ಹುಡುಕುತ್ತಿದ್ದರೆ ಇಂದು ಸುವರ್ಣಾವಕಾಶ ಸಿಗ್ಲೈಗೆ. ನೀವು 17,499 ರೂಗಳ ಈ ಫೋನ್ ಅನ್ನು ಕೇವಲ 3,499 ರೂ.ಗಳಲ್ಲಿ ಖರೀದಿಸಬಹುದು. ಹೇಗೆ ಎಂದು ತಿಳಿಯಲು ಈ ಲೇಖನ ಓದಿ...
ಬಿಗ್ ಬಚತ್ ಧಮಾಲ್ ಸೇಲ್ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿದೆ. ಇಂದು ಅಂದರೆ ಜೂನ್ 3 ರಿಂದ, ಫ್ಲಿಪ್ಕಾರ್ಟ್ನಲ್ಲಿ ಅನೇಕ ಉತ್ಪನ್ನಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
Portable Air Cooler: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕೂಲರ್ ಒಂದು ಲೀಟರ್ ನೀರಿನಲ್ಲಿ ಕೋಣೆಯನ್ನು ಶಿಮ್ಲಾದಂತೆ ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಲಿಯೋಣ...
Flipkart Sale: ಇಂದು ರಿಯಲ್ ಮೀ ಕಂಪನಿಯ ಜಬರ್ದಸ್ತ್ ಸ್ಮಾರ್ಟ್ ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಅಡಿ 13 ಸಾವಿರ ಮಾರುಕಟ್ಟೆಯ ಬೆಲೆ ಹೊಂದಿರುವ ರಿಯಲ್ ಮೀ ಕಂಪನಿಯ ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ ರೂ.266ಕ್ಕೆ ಖರೀದಿಸಬಹುದು.
Flipkart Back to College Sale Offers: ಫ್ಲಿಪ್ಕಾರ್ಟ್ನಲ್ಲಿ ಬ್ಯಾಕ್ ಟು ಕಾಲೇಜ್ ಸೆಲ್ ಆರಂಭಗೊಂಡಿದೆ. ಇದರಲ್ಲಿ ನೀವು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅಗ್ಗದದರದಲ್ಲಿ ಖರೀದಿಸಬಹುದು. ಈ ಸೇಲ್ ಏಪ್ರಿಲ್ 20 ರಿಂದ ಆರಂಭಗೊಂಡಿದೆ ಎಂಬುದು ಇಲ್ಲಿ ಗಮನಾರ್ಹ, ಈ ಸೆಲ್ ನಲ್ಲಿ ನೀವು 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ HP ಯ ಉತ್ತಮ ಲ್ಯಾಪ್ಟಾಪ್ ಅನ್ನು ಖರೀದಿಸಬಹುದು.
ಫ್ಲಿಪ್ಕಾರ್ಟ್ ಮಾರಾಟ: ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಶಿಯೋಮಿಯ 5ಜಿ ಸ್ಮಾರ್ಟ್ಫೋನ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶ. ಇತ್ತೀಚಿಗೆ ಬಿಡುಗಡೆಯಾಗಿರುವ ಶಿಯೋಮಿ 11ಐ 5ಜಿ ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ ಸೇಲ್ನಲ್ಲಿ ಅಗ್ಗದ ದರದಲ್ಲಿ ಖರೀದಿಸಬಹುದು.
Flipkart Kodak Smart TV Offer: ನೀವೂ ಕೂಡ ಮನೆಯಲ್ಲಿ ಕುಳಿತು ಸಿನಿಮಾ ಹಾಲ್ ನ ಆನಂದವನ್ನು ಪಡೆಯಲು ಬಯುತ್ತಿದ್ದರೆ, Flipkart ಮೂಲಕ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿ. ಪ್ರಸ್ತುತ, ನೀವು ಕೊಡಾಕ್ ನ ಈ 43-ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭಾರಿ ರಿಯಾಯಿತಿ ಪಡೆಯಬಹುದು.
Flipkart Mobile Bonanza: ಫ್ಲಿಪ್ಕಾರ್ಟ್ನಲ್ಲಿ ವಿಶೇಷ ಸ್ಮಾರ್ಟ್ಫೋನ್ ಮಾರಾಟ ನಡೆಯುತ್ತಿದೆ, ಇದನ್ನು ಫ್ಲಿಪ್ಕಾರ್ಟ್ ಮೊಬೈಲ್ ಬೊನಾಂಜಾ ಎಂದು ಹೆಸರಿಸಲಾಗಿದೆ. ಇಂದು, ಈ ಮಾರಾಟದ ಕೊನೆಯ ದಿನದಂದು, ನೀವು Samsung ನ ಇತ್ತೀಚಿನ 5G ಸ್ಮಾರ್ಟ್ಫೋನ್, Samsung Galaxy F23 5G ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.
Flipkart Big Saving Days: ನೀವು ಅಗ್ಗದ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದರೆ ಮತ್ತು ಕೊಡುಗೆಗಾಗಿ ಕಾಯುತ್ತಿದ್ದರೆ, ಈಗ ಕಾಯುವಿಕೆ ಕೊನೆಗೊಂಡಿದೆ... ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ ಹೋಳಿ ವಿಶೇಷ ಸಂದರ್ಭಕ್ಕಾಗಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ಇರುತ್ತದೆ. ಈ ಸೇಲ್ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ನಂತಹ ಕಂಪನಿಗಳಿಂದ ಸ್ಮಾರ್ಟ್ಫೋನ್ಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.