Flipkart Big Saving Days: ಒಂದು ವೇಳೆ ನೀವೂ ಕೂಡ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಜನೆ ರೂಪಿಸುತ್ತಿದ್ದು, ನಿಮ್ಮ ಬಜೆಟ್ ಕೂಡ ಕಮ್ಮಿಯಾಗಿದ್ದಾರೆ. ಈ ಅವಕಾಶ ತಪ್ಪಿಸಿಕೊಳ್ಳಬೇಡಿ. ಹೌದು, Motorolaದ 5G ಸ್ಮಾರ್ಟ್ಫೋನ್ ಮೇಲೆ ಅತ್ಯದ್ಭುತ ಕೊಡುಗೆ ಲಭ್ಯವಿದೆ. ಫ್ಲಿಪ್ ಕಾರ್ಟ್ ಮೇಲೆ ನೀವು Motorola G51 5G ಸ್ಮಾರ್ಟ್ಫೋನ್ ಅನ್ನು ಕೇವಲ 549 ರೂಗಳಲ್ಲಿ ಖರೀದಿಸಬಹುದು. ಹೇಗೆ ತಿಳಿಯೋಣ ಬನ್ನಿ
Flipkart Big Saving Days: ಇಂದು ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದ ಕೊನೆಯ ದಿನವಾಗಿದೆ (Flipkart Big Saving Days Last Day). ಮಾರಾಟದ ಸಮಯದಲ್ಲಿ, iPhone 12 ನ ಕ್ರೇಜ್ ಇನ್ನೂ ಇದೆ. ನೀವು iPhone 12 ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಂದು ಉತ್ತಮ ಅವಕಾಶವಿದೆ. ಐಫೋನ್ 12 ನಲ್ಲಿ ಭಾರಿ ರಿಯಾಯಿತಿ ಇದೆ.
Flipkart Big Saving Days 2021: ಫ್ಲಿಪ್ಕಾರ್ಟ್ ಮಾರಾಟವು ಡಿಸೆಂಬರ್ 16 ರಿಂದ ಪ್ರಾರಂಭವಾಗಿದೆ, ಇದು ಡಿಸೆಂಬರ್ 21 ರವರೆಗೆ ನಡೆಯಲಿದೆ. ಈ ಮಾರಾಟದ ಸಮಯದಲ್ಲಿ 40-ಇಂಚಿನ ಸ್ಮಾರ್ಟ್ ಟಿವಿಗಳು ದೊಡ್ಡ ರಿಯಾಯಿತಿಗಳನ್ನು ಪಡೆಯುತ್ತಿವೆ. Mi ನ 40-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಹೇಗೆಂದು ತಿಳಿಯೋಣ...
Flipkart Big Bachat Dhamaal Sale 2021: ಸ್ಮಾರ್ಟ್ ಟಿವಿಯನ್ನು ಮನೆಗೆ ತರಲು ಅಯ್ಯೋ ದೀಪಾವಳಿ ಸೇಲ್ ಮುಗಿದು ಹೋಯಿತಲ್ಲಾ ಎಂದು ಚಿಂತಿಸುತ್ತಿರುವಿರಾ? ಚಿಂತೆಬಿಡಿ, ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ 2021 ನಡೆಯುತ್ತಿದೆ, ಇದು ಡಿಸೆಂಬರ್ 4 ರಿಂದ 6 ರವರೆಗೆ ನಡೆಯಲಿದೆ. ಅಂದರೆ ಇಂದು ಮಾರಾಟದ ಕೊನೆಯ ದಿನವಾಗಿದೆ. ಈ ಸೇಲ್ನಲ್ಲಿ Realme ನ 32-ಇಂಚಿನ ಸ್ಮಾರ್ಟ್ ಟಿವಿಯನ್ನು ತುಂಬಾ ಅಗ್ಗವಾಗಿ ಖರೀದಿಸಬಹುದು. ಮಾರಾಟದ ಸಮಯದಲ್ಲಿ, ಸ್ಮಾರ್ಟ್ ಟಿವಿಯನ್ನು ಕೇವಲ 1500 ರೂಪಾಯಿಗೆ ಖರೀದಿಸಬಹುದು. ಹೇಗೆಂದು ತಿಳಿಯೋಣ...
ಫ್ಲಿಪ್ಕಾರ್ಟ್ನಲ್ಲಿ ಟಿವಿ ಡೇಸ್ ಮಾರಾಟ ಪ್ರಾರಂಭವಾಗಿದೆ. ಡಿಸೆಂಬರ್ 1 ರಿಂದ ಡಿಸೆಂಬರ್ 3 ರವರೆಗೆ ಈ ಸೇಲ್ ನಡೆಯಲಿದೆ. Mi ಯ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಈ ಸೇಲ್ ನಲ್ಲಿ ಖರೀದಿಸಬಹುದು. ಇದರಲ್ಲಿ ಕೇವಲ 4 ಸಾವಿರ ರೂಪಾಯಿಗೆ ಈ ಟಿವಿಯನ್ನು ಖರೀದಿಸಬಹುದು.
iFFALCON ನ ಈ 50-ಇಂಚಿನ ಸ್ಮಾರ್ಟ್ ಟಿವಿಯನ್ನು 58,990 ರೂ. ಬದಲಿಗೆ 30,999 ರೂ.ಗೆ ಖರೀದಿಸಬಹುದು. ICICI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರ ಮೂಲಕ ಇದರ ಮೇಲೆ 1,250 ರ ರಿಯಾಯಿತಿಯನ್ನು ಪಡೆಯಬಹುದು.
Flipkart Grand Home Appliances Sale: ಸ್ಯಾಮ್ಸಂಗ್ನ 32-ಇಂಚಿನ ಸ್ಮಾರ್ಟ್ ಟಿವಿ ಭಾರಿ ರಿಯಾಯಿತಿಯನ್ನು ಪಡೆಯುತ್ತಿದೆ. ನೀವು ಆಫರ್ಗಳ ಲಾಭವನ್ನು ಪಡೆಯಲು ಸಾಧ್ಯವಾದರೆ, ನೀವು ಟಿವಿಯನ್ನು 5,240 ರೂ.ಗೆ ಖರೀದಿಸಲು ಸಾಧ್ಯವಾಗುತ್ತದೆ. ಹೇಗೆಂದು ತಿಳಿಯೋಣ...
ಈ ಶಾಪಿಂಗ್ ಪ್ಲಾಟ್ಫಾರ್ಮ್ ಕೆಲವು ದಿನಗಳಿಂದ ಜನರು ಈ ಮಾರಾಟದಲ್ಲಿ ಏನೆಲ್ಲಾ ಕೊಡುಗೆಗಳನ್ನು ಪಡೆಯಬಹುದು ಮತ್ತು ಯಾವ ಹೊಸ ಉತ್ಪನ್ನಗಳನ್ನು ಮಾರಾಟ ಮಾಡಲಿದೆ ಎಂಬುದನ್ನು ನಿಧಾನವಾಗಿ ಬಹಿರಂಗಪಡಿಸುತ್ತಿದೆ. ಅಲ್ಲದೆ, ಈ ಮಾರಾಟದ ದಿನಾಂಕಗಳು ಕೂಡ ನಿನ್ನೆ ಲೈವ್ ಆಗಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.