ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್: ಸ್ಪ್ಲಿಟ್ ಇನ್ವರ್ಟರ್ ಎಸಿ ಮೇಲೆ ಭರ್ಜರಿ ರಿಯಾಯಿತಿ

                                    

ಭಾರತದಲ್ಲಿ ಬೇಸಿಗೆಯ ಬಿಸಿಯು ಪ್ರಾರಂಭವಾಗಿದೆ. ಇಂತಹ ಬಿರು ಬೇಸಿಗೆಯಲ್ಲಿ  ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಎಸಿ ಅತ್ಯುತ್ತಮ ಆಯ್ಕೆಯಾಗಿದೆ. ಈ ಬೇಸಿಗೆಯಲ್ಲಿ ನೀವು ಸಹ  ಎಸಿ ಕೊಳ್ಳಲು ಯೋಚಿಸುತ್ತಿದ್ದರೆ ಅತಿ ಕಡಿಮೆ ಬೆಲೆಯಲ್ಲಿ ಎಸಿ ಕೊಳ್ಳಬಹುದು.  ವಾಸ್ತವವಾಗಿ, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ, ಅತ್ಯಂತ ದುಬಾರಿ ಎಸಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ವೋಲ್ಟಾಸ್, ಲಾಯ್ಡ್, ಪ್ಯಾನಾಸೋನಿಕ್ ಮತ್ತು ಹೈಯರ್‌ನ ಎಸಿಗಳು ಮಾರಾಟದಲ್ಲಿ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪ್ಯಾನಾಸೋನಿಕ್ 1 ಟನ್ 3 ಸ್ಟಾರ್ ಎಸಿ: ಪ್ಯಾನಾಸೋನಿಕ್ 1 ಟನ್ 3 ಸ್ಟಾರ್ ಎಸಿಯ ಬಿಡುಗಡೆಯ ಬೆಲೆ  42,200 ರೂ. ಆದರೆ ಮಾರಾಟದಲ್ಲಿ ಇದನ್ನು 31,990 ರೂ.ಗಳಿಗೆ ಖರೀದಿಸಬಹುದು. ಅಂದರೆ, ಎಸಿ ಮೇಲೆ ಒಟ್ಟು ಶೇ.46ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 1,250 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ, ಇದರಿಂದ ಎಸಿಯ ಬೆಲೆಯನ್ನು 30,740 ರೂ.ಗಳಿಗೆ ಖರೀದಿಸಬಹುದು.

2 /5

ವರ್ಲ್ಪೂಲ್ 4 ಇನ್ 1 ಕನ್ವರ್ಟಿಬಲ್ ಕೂಲಿಂಗ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ: ವರ್ಲ್‌ಪೂಲ್ 4 ಇನ್ 1 ಕನ್ವರ್ಟಿಬಲ್ ಕೂಲಿಂಗ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್‌ವರ್ಟರ್ ಎಸಿಯ ಪ್ರಾರಂಭಿಕ ಬೆಲೆ ರೂ. 55,600 ಆಗಿದೆ. ಆದರೆ ಈ ಮಾರಾಟದಲ್ಲಿ ಇದು ರೂ. 29,490 ಗೆ ಲಭ್ಯವಿದೆ. ಅಂದರೆ, ಎಸಿ ಮೇಲೆ ಒಟ್ಟು ಶೇ.46ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 1,250 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ, ಆಗ ಈ ಎಸಿಯು 28,240 ರೂ.ಗಳಿಗೆ ಲಭ್ಯವಾಗಲಿದೆ.

3 /5

ಲಾಯ್ಡ್ 1.2 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ: ಲಾಯ್ಡ್ 1.2 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಇದರ ಪ್ರಾರಂಭಿಕ ಬೆಲೆ 51,990 ರೂ. ಆದರೆ ಇದು ಮಾರಾಟದಲ್ಲಿ ರೂ. 30,999 ಕ್ಕೆ ಲಭ್ಯವಿದೆ. ಅಂದರೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 1,250 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ, ಇದರಿಂದ ಎಸಿ ಬೆಲೆ 29,749 ರೂ.ಗಳಾಗಲಿದೆ.

4 /5

ವೋಲ್ಟಾಸ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ: ವೋಲ್ಟಾಸ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯ ಪ್ರಾರಂಭಿಕ ಬೆಲೆ ರೂ. 48,990 ಆಗಿದೆ, ಆದರೆ ಎಸಿ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ರೂ. 32,490 ಗೆ ಲಭ್ಯವಿದೆ. ಇದು 3 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ, ಅಂದರೆ ಇದು ಹೆಚ್ಚಿನ ಶಕ್ತಿಯನ್ನು ಬಳಸುವುದಿಲ್ಲ. ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 1,250 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ, ಇದು ಎಸಿಯ ಬೆಲೆಯನ್ನು 31,240ರೂ.ಗೆ ಇಳಿಸುತ್ತದೆ.

5 /5

ಇನ್ವರ್ಟರ್ ಏರ್ ಕಂಡೀಷನರ್ 35000 ರೂ.ಗಿಂತ ಕಡಿಮೆ ಬೆಲೆಯಲ್ಲಿ: ಅನೇಕ ಕಂಪನಿಗಳ ಇನ್ವರ್ಟರ್ ಎಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ 35 ಸಾವಿರಕ್ಕಿಂತ ಕಡಿಮೆ ಎಸಿ ಲಭ್ಯವಿರುವುದು ತೀರಾ ಕಡಿಮೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಇನ್ವರ್ಟರ್ ಎಸಿಗಳ ಬೆಲೆಯಲ್ಲಿ ಭಾರಿ ಕಡಿತವಾಗಿದೆ. ಈ ಎಸಿಗಳ ಬಗ್ಗೆ ತಿಳಿಯೋಣ...