Ceiling Fans with Remote : ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ Remote ಫ್ಯಾನ್, ಬಿರು ಬೇಸಿಗೆಯಿಂದ ನೀಡುತ್ತದೆ ಪರಿಹಾರ

ಬೇಸಿಗೆ ಕಾಲ ಬಂದಿದೆ. ಫ್ಯಾನ್ ಇಲ್ಲದೆ ಬೇಸಿಗೆ ಕಳೆಯುವುದು ಸಾಧ್ಯವಿಲ್ಲ.

ನವದೆಹಲಿ : Ceiling Fans with Remote: ಬೇಸಿಗೆ ಕಾಲ ಬಂದಿದೆ. ಫ್ಯಾನ್ ಇಲ್ಲದೆ ಬೇಸಿಗೆ ಕಳೆಯುವುದು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಫ್ಯಾನ್ ಗಳು ಲಭ್ಯವಿದೆ. ರಿಮೋಟ್‌ನಿಂದ ಕಾರ್ಯನಿರ್ವಹಿಸುವ ಸೀಲಿಂಗ್ ಫ್ಯಾನ್‌ಗಳು ಕೂಡಾ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /5

Longway Creta P1 1200 mm ರಿಮೋಟ್ ಕಂಟ್ರೋಲ್  ಸೀಲಿಂಗ್ ಫ್ಯಾನ್ ಪ್ರತಿ 1,200mm ನ ಮೂರು ಬ್ಲೇಡ್‌ಗಳೊಂದಿಗೆ ಬರುತ್ತದೆ ಮತ್ತು ಮೂರು ವೇಗದ ಸೆಟ್ಟಿಂಗ್‌ಗಳನ್ನು ಹೊಂದಿದೆ. ಈ ಫ್ಯಾನ್ ಅನ್ನು 3,781 ಬದಲಿಗೆ ರೂ 1,999 ಗೆ ಖರೀದಿಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಈ ಫ್ಯಾನ್ ಮೇಲೆ  100 ರೂ. ರಿಯಾಯಿತಿ ಸಿಗುತ್ತದೆ.

2 /5

ಸ್ಟಾರ್‌ಡಮ್ ಡೀ ಸಿ  ವೈರ್‌ಲೆಸ್ ರಿಮೋಟ್-ಚಾಲಿತ ಸೀಲಿಂಗ್ ಫ್ಯಾನ್ ನಾಲ್ಕು 600 ಎಂಎಂ ಬ್ಲೇಡ್‌ಗಳೊಂದಿಗೆ ಬರುತ್ತದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೂ 2,499 ಬದಲಿಗೆ ರೂ 1,869 ಗೆ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 102 ರೂಪಾಯಿಗಳನ್ನು ಉಳಿಸಬಹುದು. 

3 /5

1,200 ಎಂಎಂ ಮೂರು ಬ್ಲೇಡ್‌ಗಳನ್ನು ಹೊಂದಿರುವ ಜೋನ್ಸ್ ಕ್ರಿಸ್ಟಲ್ P1 1200 mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ ಅನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದು. ನೀವು ಇದನ್ನು ಫ್ಲಿಪ್‌ಕಾರ್ಟ್‌ನಿಂದ ರೂ 3,782 ಬದಲಿಗೆ ರೂ 1,999 ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಮೂಲಕ ನೀವು 100 ರೂಪಾಯಿಗಳನ್ನು ಉಳಿಸಬಹುದು. 

4 /5

ಈ 600mm ನಾಲ್ಕು-ಬ್ಲೇಡ್ ಹೊಂದಿರುವ ಜೋನ್ಸ್ ಎಕ್ಸೆಲ್-1 P1 600 mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ 50W ಶಕ್ತಿಯನ್ನು ಬಳಸುತ್ತದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೂ 3,999 ಬದಲಿಗೆ ರೂ 1,999 ಗೆ ಮಾರಾಟವಾಗುತ್ತಿದೆ. ಅದನ್ನು ಖರೀದಿಸಲು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು 100 ರೂಪಾಯಿಗಳನ್ನು ಉಳಿಸಬಹುದು. 

5 /5

 3,790 ಬೆಲೆಯ, ಮ್ಯಾಕ್ಸೋಟೆಕ್ ಡೆಕೊ ಅಲ್ಟ್ರಾ ಹೈ ಸ್ಪೀಡ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,899 ಗೆ ಖರೀದಿಸಬಹುದು.  ಇದು ನಾಲ್ಕು  ಆಂಟಿ-ಡಸ್ಟ್ 600 ಎಂಎಂ ಬ್ಲೇಡ್‌ಗಳನ್ನು ಹೊಂದಿದೆ. ಇದರ ಮೇಲೆ 100 ರೂಪಾಯಿಗಳ ರಿಯಾಯಿತಿ ಬೇಕಿದ್ದರೆ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು.