Flipkart Month-End Mobiles Fest: ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ ಅದ್ಭುತ ಸ್ಮಾರ್ಟ್‌ಫೋನ್‌

ಇಲ್ಲಿ  50% ಕ್ಕಿಂತ ಹೆಚ್ಚು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು  ಖರೀದಿಸಬಹುದು. 

ನವದೆಹಲಿ :  Flipkart Month-End Mobiles Fest: ಮಾರ್ಚ್ 26 ಅಂದರೆ ಇಂದು Flipkart ನಲ್ಲಿ ಚಾಲನೆಯಲ್ಲಿರುವ ಈ ಸ್ಮಾರ್ಟ್‌ಫೋನ್ ಸೇಲ್ ನ ಕೊನೆಯ ದಿನವಾಗಿದೆ. ನಿಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಇಒದು ಕೊನೆಯ ಅವಕಾಶ. ಇಲ್ಲಿ  50% ಕ್ಕಿಂತ ಹೆಚ್ಚು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು  ಖರೀದಿಸಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

37,990 ರೂಪಾಯಿ ಬೆಲೆಯ Oppo ನ ಈ 5G ಸ್ಮಾರ್ಟ್‌ಫೋನ್ ಅನ್ನು 28,999 ರೂಪಾಯಿಗೆ ಖರೀದಿಸಬಹುದು. ಬ್ಯಾಂಕ್ ಆಫರ್‌ನಿಂದ ನೀವು 3 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ 13 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಹೀಗೆ Oppo Reno7 5G ಅನ್ನು 13,999 ರೂ.ಗೆ ಖರೀದಿಸಬಹುದು.

2 /5

 10,999 ರೂ.  ಬೆಲೆಯ ಈ 4G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 7,999 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ 500 ರಿಯಾಯಿತಿ ನೀಡಲಾಗುತ್ತಿದೆ. ಪೂರ್ಣ ವಿನಿಮಯ ಕೊಡುಗೆಯನ್ನು ಪಡೆಯುವ ಮೂಲಕ  ಈ ಫೋನ್ ಬೆಲೆಯಲ್ಲಿ 7,450 ರೂ. ಉಳಿಸಬಹುದು. 

3 /5

18,999 ಬೆಲೆಯ Realme 9 5G ಅನ್ನು 14,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದಾಗ, 13,550 ರೂಪಾಯಿಗಳ ಉಳಿತಾಯವಾಗಲಿದೆ. HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ 1000 ರೂಪಾಯಿಗಳ ರಿಯಾಯಿತಿ ಲಭ್ಯವಿರುತ್ತದೆ. ಈ ರೀತಿಯಾಗಿ, ಈ ಫೋನ್‌ ಅನ್ನು 449 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ. 

4 /5

Vivo V23 5G ಅನ್ನು ಈ ಸೇಲ್ ನಲ್ಲಿ 29,990 ರೂ. ಗೆ ಖರೀದಿಸಬಹುದು.  ಅದರ ಮೂಲ ಬೆಲೆ 34,990 ರೂ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ,  2 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಇನ್ನು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವ ಮೂಲಕ  ಈ ಫೋನ್ ಮೇಲೆ 13 ಸಾವಿರ ರಿಯಾಯಿತಿಯನ್ನು ಪಡೆಯಬಹುದು. 

5 /5

ಸ್ಯಾಮ್‌ಸಂಗ್‌ನ 128GB ಸ್ಟೋರೇಜ್ ಹೊಂದಿರುವ 5G ಫೋನ್ 23,999 ಬದಲಿಗೆ 16,999 ರೂ.ಗೆ ಲಭ್ಯವಿದೆ. CITI ಬ್ಯಾಂಕ್‌ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ, ಒಂದು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಕೊಡುಗೆಯಿಂದ 13 ಸಾವಿರ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ.