Flipkart ಮೇಲೆ ಬಂಪರ್ ಕೊಡುಗೆ! 43 ಇಂಚಿನ ಡಿಸ್ಪ್ಲೇ ಇರುವ Smart TV ಮೇಲೆ ಜಬರ್ದಸ್ತ್ ರಿಯಾಯ್ತಿ

Flipkart Kodak Smart TV Offer: ನೀವೂ ಕೂಡ ಮನೆಯಲ್ಲಿ ಕುಳಿತು ಸಿನಿಮಾ ಹಾಲ್ ನ ಆನಂದವನ್ನು ಪಡೆಯಲು ಬಯುತ್ತಿದ್ದರೆ,  Flipkart ಮೂಲಕ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿ. ಪ್ರಸ್ತುತ, ನೀವು ಕೊಡಾಕ್‌ ನ ಈ 43-ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭಾರಿ ರಿಯಾಯಿತಿ ಪಡೆಯಬಹುದು.  

Written by - Nitin Tabib | Last Updated : Mar 26, 2022, 06:29 PM IST
  • Flipkart ನಿಂದ ಅದ್ಭುತ ಕೊಡುಗೆ
  • ಅಗ್ಗದ ದರದಲ್ಲಿ ಖರೀದಿಸಿ 43 ಇಂಚಿನ ಟಿವಿ
  • ಇಲ್ಲಿವೆ ಟಿವಿಯ ಅದ್ಭುತ ವೈಶಿಷ್ಟ್ಯಗಳು
Flipkart ಮೇಲೆ ಬಂಪರ್ ಕೊಡುಗೆ! 43 ಇಂಚಿನ ಡಿಸ್ಪ್ಲೇ ಇರುವ Smart TV ಮೇಲೆ ಜಬರ್ದಸ್ತ್ ರಿಯಾಯ್ತಿ title=
flipkart sale

ನವದೆಹಲಿ: Flipkart Kodak Smart TV Offer: ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಿಂದ  (Flipkart) ನೀವು ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ನೀವು ಮನೆಯಲ್ಲಿ ಕುಳಿತು ಸಿನೆಮಾ ಹಾಲ್ ಆನಂದವನ್ನು ಸವಿಯಲು ಬಯಸುತ್ತಿದ್ದರೆ, ನಾವು ನಿಮಗಾಗಿಯೇ ಒಂದು ಕೊಡುಗೆಯನ್ನು ತಂದಿದ್ದೇವೆ. ಹೌದು, ಕೊಡಾಕ್‌ನ ಅದ್ಭುತವಾದ 43-ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿಯನ್ನು ದೊಡ್ಡ ರಿಯಾಯಿತಿಯಲ್ಲಿ ಖರೀದಿಸಬಹುದು.

Flipkart Kodak Smart TV Offer: ಸಿಗಲಿದೆ ಬಂಪರ್ ರಿಯಾಯ್ತಿ
ಫ್ಲಿಪ್‌ಕಾರ್ಟ್ ನ ಈ ಅದ್ಭುತ ಡೀಲ್  Kodak 7X Pro 108 cm (43 inch) Ultra HD (4K) LED Smart Android TV ಮೇಲಿದೆ, ಈ ಡೀಲ್ ಮೂಲಕ ನೀವು ಈ ಟಿವಿಯನ್ನು ರೂ 23,999 ಕ್ಕೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿಯ ಮಾರುಕಟ್ಟೆ ಬೆಲೆ ರೂ 28,999 ರೂ. ಆಗಿದೆ. ಈ ಡೀಲ್‌ ಜೊತೆಗೆ ಬರುವ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ನೀವು ಇನ್ನೂ 11 ಸಾವಿರ ರೂಪಾಯಿಗಳವರೆಗೆ ಹಣ ಉಳಿತಾಯ ಮಾಡಬಹುದು. ಈ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದುಕೊಂಡರೆ, ಈ ಸ್ಮಾರ್ಟ್ ಟಿವಿಯ ಬೆಲೆ 15,999 ರೂ.ಗಳಾಗಲಿದೆ.

ಇದನ್ನೂ ಓದಿ-Good News on Airtel 5G: ಈ ದಿನ ಆರಂಭವಾಗಲಿದೆ ಏರ್‌ಟೆಲ್ 5G ಸೇವೆ

Flipkart Kodak Smart TV Offer: ಬ್ಯಾಂಕ್ ಕೊಡುಗೆಯ ಲಾಭ ಪಡೆಯಿರಿ
Kodak 7X Pro 108 cm (43 inch) Ultra HD (4K) LED Smart Android TV ಖರೀದಿಸುವಾಗ ಅದರ ಜೊತೆಗೆ ಬರುವ ಮತ್ತೊಂದು ಬ್ಯಾಂಕ್ ಕೊಡುಗೆಯಲ್ಲಿ ಅವರು ನೀಡಿರುವ ಪಟ್ಟಿಯಿಂದ ಐದು ಉತ್ಪನ್ನಗಳನ್ನು ಖರೀದಿಸಿದರೆ, ನೀವು 12೦೦ ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. HDFC ಕ್ರೆಡಿಟ್ ಕಾರ್ಡ್ ಬಳಸಿ ನೀವು ರೂ.1000 ರಿಯಾಯಿತಿ ಪಡೆಯಬಹುದು. ಈ ರೀತಿಯಾಗಿ ಈ ಸ್ಮಾರ್ಟ್ ಟಿವಿ ಬೆಲೆ ರೂ. 1,799 ಗಳಾಗಲಿದೆ.

ಇದನ್ನೂ ಓದಿ-Jio Cricket Pack: ಐಪಿಎಲ್ ಅಭಿಮಾನಿಗಳಿಗೆ ₹279 ರ ಹೊಸ ಕ್ರಿಕೆಟ್ ಪ್ಯಾಕ್ ಪರಿಚಯಿಸಿದ Jio

Flipkart Kodak Smart TV Offer: Kodak ಟಿವಿ ವೈಶಿಷ್ಟ್ಯಗಳು
Kodak 7X Pro 108 cm (43 inch) Ultra HD (4K) LED Smart Android TV ಅಂಡ್ರಾಯ್ದ್ ಆಪರೇಟಿಂಗ್ ಸಿಸ್ಟಂ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಇದರಲ್ಲಿ ನಿಮಗೆ ಗೂಗಲ್ ಅಸಿಸ್ಟಂಟ್ ಹಾಗೂ ಕ್ರೋಮ್ ಕಾಸ್ಟ್ ಸೌಲಭ್ಯ ಕೂಡ ಸಿಗುತ್ತದೆ. ಅಲ್ಟ್ರಾ HD 4K ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ ಟಿವಿಯಲ್ಲಿ, ನೀವು 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರವನ್ನು ಪಡೆಯಬಹುದು. 24W ಸೌಂಡ್ ಔಟ್‌ಪುಟ್‌ನೊಂದಿಗೆ ಈ ಸ್ಮಾರ್ಟ್ ಟಿವಿಯಲ್ಲಿ, ನಿಮಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್‌ನಂತಹ ಅನೇಕ ಅಪ್ಲಿಕೇಶನ್‌ಗಳಿಗೆ ಬೆಂಬಲ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News