Discount on Galaxy M53 5G:Samsung Galaxy M53 ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ಹೊಸ ಸ್ಮಾರ್ಟ್ಫೋನ್. ಹೊಸ ಫೋನ್ ಆಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.
Flipkart Best Deal: ಖ್ಯಾತ ಇ-ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಮೇಲೆ ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ ಅನ್ನು ಕೆಲವೇ ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್ಕಾರ್ಟ್ನ ನೀಡುತ್ತಿರುವ ಭಯಂಕರ ಕೊಡುಗೆಯಿಂದಾಗಿ ಇದು ಸಾಧ್ಯವಾಗಿದೆ, ನೀವು ಇದರ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
Flipkart Valentine Day Sale 2023: "ಫ್ಲಿಪ್ ಹಾರ್ಟ್ ಡೇಸ್" ಸೇಲ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನಲ್ಲಿ ಲೈವ್ ಆಗಿದೆ. ಫೆಬ್ರವರಿ 12 ರವರೆಗೆ ಈ ಸೇಲ್ ನಡೆಯಲಿದೆ. Apple iPhone ನಿಂದ ಏರ್ ಪ್ಯಾಡ್ವರೆಗೆ, ಸಾಕಷ್ಟು ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡಲಾಗಿದೆ.
Flipkart Smartphone Offer: Pixel 7 ಸ್ಮಾರ್ಟ್ಫೋನ್ನ ವಾಸ್ತವಿಕ ಬೆಲೆಯ ಸುಮಾರು ರೂ. 60000. ಆದರೆ ಇದರ ಮೇಲೆ ಗ್ರಾಹಕರಿಗೆ ಫ್ಲಿಪ್ಕಾರ್ಟ್ 5% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 5% ರಿಯಾಯಿತಿಯನ್ನು ಅನ್ವಯಿಸಿದ ನಂತರ, ಈ ಸ್ಮಾರ್ಟ್ಫೋನ್ ಗ್ರಾಹಕರಿಗೆ 56999 ಗೆ ಲಭ್ಯವಾಗುತ್ತದೆ. ಈ ಬೆಲೆ ಕಡಿಮೆಯಾದರೂ, ಇದು ಅನೇಕ ಗ್ರಾಹಕರ ಬಜೆಟ್ ಗೆ ಕೊಂಚ ಕತ್ತರಿ ಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ನಲ್ಲಿ ಎಸಿಯನ್ನು ಅರ್ಧದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸೇಲ್ನಲ್ಲಿ ಎಸಿಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
Flipkart Big Savings Days Sale: ನ್ಯೂ ಇಯರ್ ಸೇಲ್ ಬಳಿಕ ಇದೀಗ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ರಿಪಬ್ಲಿಕ್ ಡೇ ಸೇಲ್ ಆರಂಭವಾಗಿದೆ. ಜನವರಿ 20ರವರೆಗೆ ನಡೆಯಲಿರುವ ಈ ಮಾರಾಟದಲ್ಲಿ ಐಫೋನ್ ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಲಾಗಿದೆ. ಈ ಮಾರಾಟದಲ್ಲಿ ಯಾವ ಐಫೋನ್ನಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗಲಿದೆ ತಿಳಿಯಿರಿ.
iPhone 14 Price Cut: ನೀವೂ ಕೂಡ ರಿಯಾಯಿತಿಯಲ್ಲಿ ಐಫೋನ್ 14 ಖರೀದಿಸಲು ಯೋಚಿಸುತ್ತಿದ್ದರೆ ಈ ಕೊಡುಗೆಯನ್ನು ಖಂಡಿತ ಮಿಸ್ ಮಾಡಿಕೊಳ್ಳಬೇಡಿ. ಪ್ರಸ್ತುತ ಫ್ಲಿಪ್ಕಾರ್ಟ್ ಐಫೋನ್ 14 ಖರೀದಿಯ ಮೇಲೆ ಇದುವರೆಗಿನ ಅತಿದೊಡ್ಡ ಡಿಸ್ಕೌಂಟ್ ನೀಡುತ್ತಿದೆ. ಇದರ ಅಡಿಯಲ್ಲಿ ಐಫೋನ್ 14 ಅನ್ನು 23,000 ರೂ.ಗಳ ಭರ್ಜರಿ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಏನಿದು ಕೊಡುಗೆ, ಇಷ್ಟು ರಿಯಾಯಿತಿಯನ್ನು ಪಡೆಯಲು ಹೇಗೆ ಸಾಧ್ಯವಾಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ...
Flipkart Big Savings Days 2023: ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಹೊಸ ವರ್ಷದಲ್ಲಿ ಮತ್ತೆ ಹೊಸ ಹೊಸ ಕೊಡುಗೆಗಳನ್ನು ಹೊತ್ತು ತರಲಿದೆ. ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023ರಲ್ಲಿ ಲಭ್ಯವಿರುವ ಟಾಪ್ ಡೀಲ್ಗಳು, ಬ್ಯಾಂಕ್ ಮತ್ತು ಇತರ ರಿಯಾಯಿತಿ ಕೊಡುಗೆಗಳ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್.
iPhone 14 Offer : ಫ್ಲಿಪ್ಕಾರ್ಟ್ ಸೇಲ್ನಲ್ಲಿ ಐಫೋನ್ 14 ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಸುಮಾರು 80 ಸಾವಿರ ಬೆಲೆಯ ಫೋನ್ ಇದೀಗ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಬ್ಲ್ಯಾಕ್ ಫ್ರೈಡೇ ಸೇಲ್ ಫ್ಲಿಪ್ಕಾರ್ಟ್ನಲ್ಲಿ ನಡೆಯುತ್ತಿದೆ. ನವೆಂಬರ್ 30 ಅಂದರೆ ಇಂದು ಮಾರಾಟದ ಕೊನೆಯ ದಿನವಾಗಿದೆ. ನೀವು ಅಗ್ಗವಾಗಿ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇದು ಸರಿಯಾದ ಅವಕಾಶ.
Noting Phone 1 Price Cut: ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಎರಡೂ ವೇದಿಕೆಗಳ ಮೇಲೆ ನಥಿಂಗ್ ಫೋನ್ 1 ಅನ್ನು ಭಾರಿ ಬಂಪರ್ ಡಿಸ್ಕೌಂಟ್ ಮತ್ತು ಎಕ್ಸ್ ಚೇಂಜ್ ಆಫರ್ ಅಡಿ ಕೇವಲ ರೂ.9999ಕ್ಕೆ ಮಾರಾಟಕ್ಕಿಡಲಾಗಿದೆ. ಯಾವ ವೇದಿಕೆಯ ಮೇಲೆ ಆಗ್ಗದ ದರದಲ್ಲಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,
Flipkart Black Friday Sale: ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಬ್ಲಾಕ್ ಫ್ರೈಡೆ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ನವೆಂಬರ್ 25 ರಿಂದ ಆರಂಭಗೊಂಡಿದ್ದು, ನವೆಂಬರ್ 30ರವರೆಗೆ ಇರಲಿದೆ.
Nokia Smartphone Deal: ಹಬ್ಬದ ಅವಧಿಯಲ್ಲಿ ಫ್ಲಿಪ್ಕಾರ್ಟ್ನಲ್ಲಿ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿತ್ತು. ನೀವು ಇದನ್ನು ಮಿಸ್ ಮಾಡಿಕೊಂಡಿದ್ದರೆ, ಈಗ ಮತ್ತೊಂದು ಅವಕಾಶವಿದೆ.
Smart TV Under 3k: ಫ್ಲಿಪ್ಕಾರ್ಟ್ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಇಂದು ಫ್ಲಿಪ್ಕಾರ್ಟ್ನಲ್ಲಿ Blaupunkt ನ 42 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 2,499 ರೂಗಳ.ಲ್ಲಿ ಖರೀದಿಸಬಹುದು. ಏನಿದು ಆಫರ್ ತಿಳಿಯಿರಿ.
Flipkart Big Diwali Sale: ನೀವೂ ಸಹ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ಮತ್ತೊಂದು ಅವಕಾಶವನ್ನು ನೀಡುತ್ತಿದೆ. ಬಿಗ್ ದೀಪಾವಳಿ ಸೇಲ್ ಆರಂಭವಾಗಿದ್ದು, ಈ ಸೇಲ್ನಲ್ಲಿ iPhone SE 2 ಅನ್ನು 12 ಸಾವಿರ ರೂಪಾಯಿಗೆ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.