Flipkart Big Saving Day Sale: ಐಫೋನ್ ಅಭಿಮಾನಿಗಳು ಐಫೋನ್ 15 ರ ಲಾಂಚ್ಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಅದಕ್ಕೂ ಮೊದಲು ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇ ಸೇಲ್ನಲ್ಲಿ ಐಫೋನ್ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
Flipkart Big Saving Days Sale: ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ. ಇಲ್ಲಿ ಐಫೋನ್ ಖರೀದಿಯ ಮೇಲೆ ನಿಮಗೆ ದೊಡ್ಡ ಮೊತ್ತದ ರಿಯಾಯತಿ ಸಿಗುತ್ತಿದೆ. ಈ ಡೀಲ್ ಬಗ್ಗೆ ತಿಳಿದುಕೊಂಡು ಇಂದೇ ನಿಮ್ಮಿಷ್ಟದ ಐಫೋನ್ ಖರೀದಿಸಿರಿ.
Flipkart Big Saving Days: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದ್ದು, ಈ ಮಾರಾಟದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅಗ್ಗವಾಗಿ ಖರೀದಿಸಬಹುದು.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆಫರ್: ನೀವು ಆಪಲ್ನ ಇತ್ತೀಚಿನ ಸ್ಮಾರ್ಟ್ಫೋನ್ ಐಫೋನ್ 13 ಖರೀದಿಸಲು ಬಯಸಿದರೆ ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನಿನ ಮೇಲೆ ಭರ್ಜರಿ ರಿಯಾಯತಿ ಲಭ್ಯವಿದೆ.
Flipkart Big Saving Days: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತಿದೆ, ಇದು ಏಪ್ರಿಲ್ 14 ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ರೆಡ್ಮಿಯ ನೋಟ್ 10ಟಿ 5ಜಿ ಸ್ಮಾರ್ಟ್ಫೋನ್ ಅನ್ನು 1500 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹೇಗೆ ಹೇಳೋಣ.
Flipkart Big Saving Days: ನೀವು ಅಗ್ಗದ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದರೆ ಮತ್ತು ಕೊಡುಗೆಗಾಗಿ ಕಾಯುತ್ತಿದ್ದರೆ, ಈಗ ಕಾಯುವಿಕೆ ಕೊನೆಗೊಂಡಿದೆ... ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ ಹೋಳಿ ವಿಶೇಷ ಸಂದರ್ಭಕ್ಕಾಗಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ಇರುತ್ತದೆ. ಈ ಸೇಲ್ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ನಂತಹ ಕಂಪನಿಗಳಿಂದ ಸ್ಮಾರ್ಟ್ಫೋನ್ಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
Flipkart Big Saving Days Sale 2022: OPPO ದ 5G ಸ್ಮಾರ್ಟ್ಫೋನ್ನಲ್ಲಿ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ನೀವು OPPO A53s 5G ಅನ್ನು ಕೇವಲ 290 ರೂ.ಗಳಲ್ಲಿ ಖರೀದಿಸಬಹುದು. ಹೇಗೆಂದು ತಿಳಿಯೋಣ...
Flipkart Big Saving Days Sale:ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದೆ. ಈ ಸೇಲ್ ಜನವರಿ 17 ರಿಂದ ಅಂದರೆ ಇಂದಿನಿಂದ ಆರಂಭವಾಗಿದ್ದು, ಜನವರಿ 22 ರವರೆಗೆ ನಡೆಯಲಿದೆ.
Flipkart Big Saving Days: ಒಂದು ವೇಳೆ ನೀವೂ ಕೂಡ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಜನೆ ರೂಪಿಸುತ್ತಿದ್ದು, ನಿಮ್ಮ ಬಜೆಟ್ ಕೂಡ ಕಮ್ಮಿಯಾಗಿದ್ದಾರೆ. ಈ ಅವಕಾಶ ತಪ್ಪಿಸಿಕೊಳ್ಳಬೇಡಿ. ಹೌದು, Motorolaದ 5G ಸ್ಮಾರ್ಟ್ಫೋನ್ ಮೇಲೆ ಅತ್ಯದ್ಭುತ ಕೊಡುಗೆ ಲಭ್ಯವಿದೆ. ಫ್ಲಿಪ್ ಕಾರ್ಟ್ ಮೇಲೆ ನೀವು Motorola G51 5G ಸ್ಮಾರ್ಟ್ಫೋನ್ ಅನ್ನು ಕೇವಲ 549 ರೂಗಳಲ್ಲಿ ಖರೀದಿಸಬಹುದು. ಹೇಗೆ ತಿಳಿಯೋಣ ಬನ್ನಿ
Flipkart Big Saving Days: ಫ್ಲಿಪ್ಕಾರ್ಟ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಬಿಗ್ ಸೇವಿಂಗ್ ಡೇಸ್ ಸೇಲ್ (FlipkartBigSavingDays) ಜೂನ್ 13 ರಿಂದ ಪ್ರಾರಂಭವಾಗಲಿದ್ದು, ಜೂನ್ 16 ರ ಮಧ್ಯರಾತ್ರಿ 12 ರವರೆಗೆ ಇರಲಿದೆ. ಆದರೆ ಫ್ಲಿಪ್ಕಾರ್ಟ್ ಪ್ಲಸ್ (Flipkart) ಸದಸ್ಯರಿಗೆ ಇದು ಜೂನ್ 12 ರಿಂದಲೇ ಪ್ರಾರಂಭವಾಗಿದೆ.
Flipkart Big Saving Days Sale ಮತ್ತೆ ಬಂದಿದೆ. ಫ್ಲಿಪ್ಕಾರ್ಟ್ನ ಅಧಿಕೃತ ವೆಬ್ಸೈಟ್ನ ಪ್ರಕಾರ, ಈ ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.