Flipkart Electronics Sale: 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಸ್ಪ್ಲಿಟ್ ಎಸಿ..! ಇಂದೇ ಕೊನೆಯ ಅವಕಾಶ

Flipkart Electronics Sale:  ನೀವು ಹೊಸ ಸ್ಪ್ಲಿಟ್ ಎಸಿ ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ. ಸ್ಪ್ಲಿಟ್ ಎಸಿಯನ್ನು ಇಂದು ಮಾತ್ರ ಅತ್ಯಂತ ಅಗ್ಗವಾಗಿ ಖರೀದಿಸಬಹುದು. 

Written by - Ranjitha R K | Last Updated : Apr 28, 2022, 02:05 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ.
  • ಏಪ್ರಿಲ್ 26 ರಂದು ಸೇಲ್ ಪ್ರಾರಂಭವಾಗಿದೆ
  • ಇಂದು ಈ ಸೇಲ್‌ನ ಕೊನೆಯ ದಿನ
Flipkart Electronics Sale: 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಸ್ಪ್ಲಿಟ್ ಎಸಿ..! ಇಂದೇ ಕೊನೆಯ ಅವಕಾಶ  title=
Flipkart Electronics Sale (file photo)

ಬೆಂಗಳೂರು :  Flipkart Electronics Sale: ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಮಾರಾಟವು ಏಪ್ರಿಲ್ 26 ರಂದು ಪ್ರಾರಂಭವಾಗಿದೆ. ಇಂದು ಮಾರಾಟದ ಕೊನೆಯ ದಿನವಾಗಿದೆ. ಈ ಸೇಲ್ ನಲ್ಲಿ ರೆಫ್ರಿಜರೇಟರ್‌ಗಳು, ಸ್ಪ್ಲಿಟ್ ಮತ್ತು ವಿಂಡೋ ಎಸಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಹೊಸ ಸ್ಪ್ಲಿಟ್ ಎಸಿ ಖರೀದಿಸಲು ಯೋಜಿಸುತ್ತಿದ್ದರೆ, ಈ ಸೇಲ್ ನಿಮಗೆ ಉಪಯುಕ್ತವಾಗಬಹುದು. ನೀವು Flipkart ಮೂಲಕ MarQ 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಅನ್ನು ಅಗ್ಗಡ ಬೆಲೆಯಲ್ಲಿ ಖರೀದಿಸಬಹುದು. 26,039 ರೂಪಾಯಿಯ  ಈ ಎಸಿಯನ್ನು ಸುಮಾರು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ  ಖರೀದಿಸುವುದು ಸಾಧ್ಯವಾಗುತ್ತದೆ. 

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ : 
MarQ By Flipkart 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಕೊಡುಗೆಗಳು ಮತ್ತು ರಿಯಾಯಿತಿಗಳು :
MarQ ಬೈ ಫ್ಲಿಪ್‌ಕಾರ್ಟ್ 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್‌ವರ್ಟರ್ ಎಸಿ ಲಾಂಚಿಂಗ್  ಬೆಲೆ 26,039 ರೂ. ಆಗಿದೆ, ಆದರೆ ಈ ಎಸಿಯನ್ನು  ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 18,990 ರೂ . ಗೆ ಖರೀದಿಸಬಹುದು. ಅಂದರೆ ಶೇ.21 ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದ್ದು, ಹಲವು ಆಫರ್ ಗಳು ಕೂಡಾ ಲಭ್ಯವಿದೆ. ಇದರಿಂದ ಎಸಿ ಬೆಲೆ ಮತ್ತಷ್ಟು ಅಗ್ಗವಾಗಲಿದೆ.

ಇದನ್ನೂ ಓದಿ : New Wage Code : ವಾರಕ್ಕೆ ಸಿಗಲಿದೆ 3 ದಿನ ರಜೆ ! ಹೊಸ ವೇತನ ಸಂಹಿತೆ ಜಾರಿ ಬಗ್ಗೆ ಏನು ಹೇಳುತ್ತದೆ ಸರ್ಕಾರ ?

 Flipkart Electronics ಮಾರಾಟ: MarQ by Flipkart 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಬ್ಯಾಂಕ್ ಆಫರ್ :
Flipkart 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC  MarQ ಖರೀದಿಸಲು ನೀವು Kotak ಬ್ಯಾಂಕ್ ಅಥವಾ RBL ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, 1,500 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಬ್ಯಾಂಕ್ ಕೊಡುಗೆಯ ನಂತರ ಎಸಿ ಬೆಲೆ 18,990 ರೂ. ಆಗಲಿದೆ. 

ಫ್ಲಿಪ್‌ಕಾರ್ಟ್ ಸೂಪರ್ ಕೂಲಿಂಗ್ ಡೇಸ್: Realme TechLife 4-in-1 ಕನ್ವರ್ಟಿಬಲ್ 1 ಟನ್ 4 ಸ್ಟಾರ್ ಸ್ಪ್ಲಿಟ್ AC :
Flipkart ಮೂಲಕ MarQ 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ. ಇದರೊಂದಿಗೆ, ಕಂಪ್ರೆಸರ್ ಮೇಲೆ 5 ವರ್ಷಗಳ ವಾರಂಟಿ ಲಭ್ಯವಿದೆ. AC 3 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ. ಅಂದರೆ, ಎಸಿಯು ತಂಪಾದ ಗಾಳಿಯನ್ನು ನೀಡುತ್ತದೆ. HDFC ಕಾರ್ಡ್‌ನೊಂದಿಗೆ EMI ನಲ್ಲಿ AC ಖರೀದಿಸಿದರೆ, 24 ತಿಂಗಳವರೆಗೆ ಪ್ರತಿ ತಿಂಗಳು 994 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : FD ಮಾಡುವವರಿಗೆ ಸಿಹಿ ಸುದ್ದಿ : ಈ ಬ್ಯಾಂಕ್ ನೀಡುತ್ತಿದೆ ಅತೀ ಹೆಚ್ಚು ಬಡ್ಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News