Investment Tips: ನಿವೃತ್ತಿಯ ಬಗ್ಗೆ ಯೋಚಿಸುವಾಗ ನೀವು ಯಾವಾಗಲೂ ರಿವರ್ಸ್ ಲೆಕ್ಕಾಚಾರಗಳನ್ನು ಮಾಡಬೇಕು. ಅಂದರೆ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದರ ಕುರಿತು ನೀವು ಯೋಚಿಸಬೇಕಾಗಿಲ್ಲ, ಬದಲಿಗೆ ನಿವೃತ್ತಿಯ ಸಮಯದಲ್ಲಿ ನಿಮಗೆ ಎಷ್ಟು ಹಣ ಬೇಕಾಗುತ್ತದೆ ಎಂದು ನೀವು ಯೋಚಿಸಬೇಕು. Business News In Kannada
Gold and Silver Rate in India on Sep 23: ಇಂದು ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,840 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,830 ರುಪಾಯಿ ಆಗಿದೆ.
Apple iPhone 15 On Blinkit: ಭಾರತದಲ್ಲಿ ಸೆಪ್ಟೆಂಬರ್ 22 ರಿಂದ ಐಫೋನ್ 15 ಸೀರೀಸ್ ಮಾರಾಟ ಆರಂಭಗೊಂಡಿದೆ. ಗ್ರಾಹಕರು ಬ್ಲಿಂಕಿಟ್ ಸಹಾಯದಿಂದ Apple iPhone 15 ಅನ್ನು ಸಹ ಆರ್ಡರ್ ಮಾಡಬಹುದು. ತನ್ಮೂಲಕ ಅವರು ಕೇವಲ 10 ನಿಮಿಷಗಳಲ್ಲಿ ಅದರ ಡೇಲಿವರಿ ಪಡೆಯಬಹುದು. ಪ್ರಸ್ತುತ ಈ ಸೇವೆಯನ್ನು ದೇಶದ 4 ನಗರಗಳಲ್ಲಿ ಆರಂಭಿಸಲಾಗಿದೆ (Business News In Kannada).
Secured Investment Scheme: ನೀವು ಮಾಸಿಕ ಠೇವಣಿ ಯೋಜನೆಗಳ ಮೂಲಕ ಉತ್ತಮ ಆದಾಯವನ್ನು ಬಯಸುತ್ತಿದ್ದರೆ, ನಿಮಗೆ RD, PPF ಗಳಂತಹ ಮುಂತಾದ ಹಲವು ಯೋಜನೆಗಳ ಆಯ್ಕೆಗಳಿವೆ, ಆದರೆ ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ, ಪೋಸ್ಟ್ ಆಫೀಸ್ FD ಹೂಡಿಕೆ ನಿಮ್ಮ ಪಾಲಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಹಣವನ್ನು ಹೇಗೆ ದುಪ್ಪಟ್ಟುಗೊಳಿಸುತ್ತದೆ ತಿಳಿದುಕೊಳ್ಳೋಣ ಬನ್ನಿ, business news in kannada
Gold and silver Rates Today: ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದ್ದು ಬಿಟ್ಟರೆ, 22 ಕ್ಯಾರೆಟ್ ಬಂಗಾರದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು ಅಮೆರಿಕದಲ್ಲಿ ಚಿನ್ನ ಬೆಲೆ ಏರಿದರೆ, ದುಬೈನಲ್ಲಿ ಕಡಿಮೆ ಆಗಿದೆ.
Investment Idea: ಕಳೆದ ಒಂದು ವರ್ಷದಲ್ಲಿ FD ಬಡ್ಡಿದರಗಳು ವೇಗವಾಗಿ ಹೆಚ್ಚಾಗಿವೆ. ಆದರೆ ಇದರ ಹೊರತಾಗಿ, ನಿಮಗೆ ಉತ್ತಮ ಆದಾಯವನ್ನು ನೀಡುವ ಕೆಲವು ಹೂಡಿಕೆ ಆಯ್ಕೆಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ (Business News In Kannada).
Gold and Silver Rate: ಇಂದು ಭಾರತದಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 55,200 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 60,220 ರುಪಾಯಿ ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ 7,480 ರುಪಾಯಿ ಆಗಿದೆ.
Gold and Silver Rate in India: ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,910 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,900 ರುಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯ ಬಗ್ಗೆ ಮಾತನಾಡುವುದಾದರೆ, 100 ಗ್ರಾಂ ಬೆಳ್ಳಿ ಬೆಲೆ 7,470 ರುಪಾಯಿ ಇದೆ.
September 2023 Deadline: ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಹಣಕಾಸಿಗೆ ಸಂಬಂಧಿಸಿದ ಹಲವು ಕೆಲಸಗಳಿಗೆ ಅಂತಿಮ ಗಡುವು ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ ಸಮಯ ಇರುವಾಗಲೇ ಈ ಕೆಲಸಗಳನ್ನು ಪೂರ್ಣಗೊಳಿಸಿ ಸಂಭಾವ್ಯ ಹಾನಿಯಿಂದ ಪಾರಾಗಿ.
UPI ಬಳಕೆದಾರರಿಗೆ ಕ್ರೆಡಿಟ್ ಲೈನ್ ಸೇವೆಯನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದೀಗ ಅನುಮೋದನೆಯನ್ನು ನೀಡಿದೆ. ಅಂದರೆ, ನಿಮ್ಮ ಬ್ಯಾಂಕ್ನಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ ಕೂಡ ಇಮುಂದೆ ನೀವು ಹಣ ಪಾವತಿ ಮಾಡಬಹುದು.
Gold and Silver Price in India: ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,700 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,670 ರೂ. ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ರೂ, 7,400 ಇದೆ.
Business Concept: ಇಂದಿನ ಕಾಲದಲ್ಲಿ ಕೆಲಸ ಬಿಟ್ಟು ಸ್ವಂತ ಉದ್ದಿಮೆ ಆರಂಭಿಸಲು ಬಯಸುವ ಸಾಕಷ್ಟು ಜನರಿದ್ದಾರೆ. ಆದರೆ ಹೊಸ ಉದ್ಯಮವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ.
Modi Government New Scheme: ಕೇಂದ್ರ ಸರ್ಕಾರವು 2023-24ರ ಕೇಂದ್ರ ಬಜೆಟ್ನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. 2023-24ನೇ ಹಣಕಾಸು ವರ್ಷದಿಂದ 2027-28ನೇ ಹಣಕಾಸು ವರ್ಷದವರೆಗೆ ಈ ಯೋಜನೆಯ ಹಣಕಾಸು ವೆಚ್ಚವನ್ನು 13,000 ಕೋಟಿ ರೂ.ಕಾಯ್ದಿರಿಸಲಾಗಿದೆ.(Business News In Kannda)
Gold and Silver Price in India: ಈ ಲೇಖನದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.
10 gram gold Price today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿನ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,840 ರೂ. ಇತ್ತು. ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ, ಅದೇ ರೀತಿ ಮುಂದುವರೆದಿದೆ.
gold price today: ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,840 ರುಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,830 ರುಪಾಯಿ ಆಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆ ನೋಡುವುದಾದರೆ, 100 ಗ್ರಾಂಗೆ 7,400 ರುಪಾಯಿ ಇದೆ.
e-Rupee: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಡಿಜಿಟಲ್ ರೂಪಾಯಿ ಬಳಕೆಯ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಅದು ಕಾಲ್ ಕರೆನ್ಸಿ ಮಾರ್ಕೆಟ್ ನಲ್ಲಿ ಇ-ರೂಪಾಯಿಯನ್ನು ಪ್ರಾರಂಭಿಸಬಹುದು (Business News In Kannada).
DA Hike: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಿ ನೌಕರರ ಒಟ್ಟು ಡಿಎ ಶೇ.46ಕ್ಕೆ ತಲುಪಲಿದೆ. ಪ್ರಸ್ತುತ ಸರ್ಕಾರಿ ನೌಕರರಿಗೆ ಶೇಲ್ 42ರಷ್ಟು ಡಿಎ ನೀಡಲಾಗುತ್ತಿದೆ. ಒಂದೊಮ್ಮೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಾದ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ.
Gold Rate Today 11-09-2023: ಸರ್ಕಾರವು 2023-24 (ಸರಣಿ II) ಸಾವರಿನ್ ಗೋಲ್ಡ್ ಬಾಂಡ್’ಗಳ ಬೆಲೆಯನ್ನು ರೂ 5923 ಕ್ಕೆ ನಿಗದಿಪಡಿಸಿದೆ. SGB ಯ ಆನ್’ಲೈನ್ ಚಂದಾದಾರಿಕೆಗೆ ರೂ 50 ರ ಹೆಚ್ಚುವರಿ ರಿಯಾಯಿತಿಯನ್ನು ಒದಗಿಸಿದ್ದು, ಈ ಮೂಲಕ ರೂ. 5873 ಕ್ಕೆ ಬಂಗಾರ ನಿಮ್ಮ ಪಾಲಾಗಲಿದೆ.
Kisan Samman Nidhi Yojana Update: ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭಾರ್ಥಿಗಳಾಗಿದ್ದಾರೆ ಈ ಸುದ್ದಿ ವಿಶೇಷವಾಗಿ ನಿಮಗಾಗಿ, ಹೌದು, ನೀವು ಸೆಪ್ಟೆಂಬರ್ 30 ರ ಮೊದಲು ಕೆಲವು ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬೇಕು (Business News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.