Gold Price today 11-11-2023, Business News in Kannada: ಗುಡ್ ರಿಟರ್ನ್ಸ್ ವೆಬ್ ಸೈಟ್ ಪ್ರಕಾರ, ಶನಿವಾರದ ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 330 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಬಂಗಾರದ 61,090 ರೂ. ಆಗಿದೆ. ಇನ್ನೊಂದೆಡೆ ಬೆಳ್ಳಿಯ ಬೆಲೆ 800 ರೂ. ಜಿಗಿದಿದ್ದು, ಒಂದು ಕಿಲೋಗ್ರಾಂ ಬೆಲೆ 74,000 ರೂ. ಆಗಿದೆ.
Good News For Farmers: ರೈತರನ್ನು ಆರ್ಥಿಕವಾಗಿ ಸಬಲಗೊಳಿಸಲು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಎಲ್ಲಾ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6,000 ರೂ. ಹಣವನ್ನು ಪಾವತಿಸಲಾಗುತ್ತದೆ (Business News In Kannada)
PF Account Update: ಸರ್ಕಾರವು 2022-23ರ ಹಣಕಾಸು ವರ್ಷದ ಬಡ್ಡಿಯನ್ನು ಪಿಎಫ್ ಖಾತೆಗಳಲ್ಲಿ ಠೇವಣಿ ಮಾಡಲು ಪ್ರಾರಂಭಿಸಿದೆ. ಈ ಬಾರಿ ಪಿಎಫ್ ಬ್ಯಾಲೆನ್ಸ್ ಮೇಲೆ ಶೇ.8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಬಡ್ಡಿ ಮೊತ್ತವನ್ನು 24 ಕೋಟಿ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಅದು ನಿಮ್ಮ ಖಾತೆಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. (Business News In Kannada)
Dhanatrayodashi 2023 Gold Purchase: ಹಿಂದೂ ಧರ್ಮದಲ್ಲಿ, ದೀಪಾವಳಿಯ ಮೊದಲು ಬರುವ ಧನತ್ರಯೋದಶಿ ದಿನದಂದು ಚಿನ್ನವನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಚಿನ್ನದ ಮಾರಾಟವು ಕೂಡ ಸಾಕಷ್ಟು ಹೆಚ್ಚಾಗುತ್ತದೆ. (Business News In Kannada)
Government Free Sanitary Pad Distribution: ದೇಶಾದ್ಯಂತ ಇರುವ ಶಾಲೆಗಳಲ್ಲಿ 12ನೇ ತರಗತಿವರೆಗೆ ಶಾಲಾ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಲು ಕೇಂದ್ರ ಸರ್ಕಾರ ಕರಡು ನೀತಿಯನ್ನು ಸಿದ್ಧಪಡಿಸಿದೆ. ಈ ಯೋಜನೆಯು ಬಡ ಹಿನ್ನೆಲೆಯಿಂದ ಬರುವ ಹೆಣ್ಣುಮಕ್ಕಳ ಜೀವನವನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಋತುಚಕ್ರದ ಅವಧಿಯಲ್ಲಿ ಶಾಲೆಗೆ ಹೋಗುವಾಗ ವಿದ್ಯಾರ್ಥಿನಿಯರು ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. (Business News In Kannada)
Diwali 2023 Salary Hike And Bonus: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿಗೂ ಮುನ್ನ ರಾಜ್ಯದ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ದೀಪಾವಳಿ ಬೋನಸ್ ಗಿಫ್ಟ್ ಕೂಡ ಸರ್ಕಾರಿ ನೌಕರರಿಗೆ ಸಿಗಲಿದೆ. (Business News In Kannada)
Get Aadhaar Number For Your Business: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಸರ್ಕಾರ ಉದ್ಯೋಗ ಆಧಾರ್ ನೀಡುತ್ತದೆ. ಇದರ ಅಡಿಯಲ್ಲಿ, ಸರ್ಕಾರವು ಕೈಗಾರಿಕೆಗಳಿಗೆ ಧನಸಹಾಯ ಮತ್ತು ಬೆಂಬಲವನ್ನು ಒದಗಿಸುತ್ತದೆ. (Business News In Kannada)
Diwali Dhamaka Offer 2023: ಪಂಜಾಬ್ ನ್ಯಾಷನಲ್ ಬ್ಯಾಂಕ್ ದೀಪಾವಳಿ ಧಮಾಕಾ 2023 ಆಫರ್ ಅನ್ನು ಆರಂಭಿಸಿವೆ . ಏತನ್ಮಧ್ಯೆ, ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ 2023 ರ ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ಹಬ್ಬದ ಕೊಡುಗೆಗಳನ್ನು ಪ್ರಾರಂಭಿಸಿವೆ. ಈ ಮೂರು ಬ್ಯಾಂಕ್ಗಳು ಗೃಹ ಸಾಲ ಮತ್ತು ಕಾರು ಸಾಲದ ಮೇಲೆ ಯಾವ ರೀತಿಯ ಆಫರ್ಗಳನ್ನು ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Business News In Kannada)
Business Idea: ದೀಪಾವಳಿಯ ಸಂದರ್ಭದಲ್ಲಿ ನೀವು ಕೂಡ ಯಾವುದಾದರೊಂದು ಹೊಸ ವ್ಯಾಪಾರ ಮಾಡಲು ಬಯಸುತ್ತಿದ್ದಾರೆ, ನಿಮಗೆ ದೊಡ್ಡ ಅವಕಾಶವಿದೆ. ಕೆಲವೇ ದಿನಗಳಲ್ಲಿ ನೀವು ದೊಡ್ಡ ಆದಾಯ ನೀಡುವ ವ್ಯವಹಾರವನ್ನು ಪ್ರಾರಂಭಿಸಬಹುದು. ದೀಪಾವಳಿಯ ಸಂದರ್ಭದಲ್ಲಿ ನೀವು ಯಾವ 4 ಬಿಸ್ನೆಸ್ ಗಳನ್ನು ಆರಂಭಿಸಬಹುದು ತಿಳಿದುಕೊಳ್ಳೋಣ ಬನ್ನಿ, (Business News In Kannada)
Sachin Tendulkar Income and Net worth: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿ 10 ವರ್ಷಗಳೇ ಕಳೆದಿದೆ. ಆದರೆ ಅವರ ಬ್ರಾಂಡ್ ಮೌಲ್ಯಕ್ಕೆ ಮಾತ್ರ ಕಿಂಚಿತ್ತೂ ಕುತ್ತು ಬಂದಿಲ್ಲ.
Good News: ದೇಶಾದ್ಯಂತ ವಿದ್ಯುತ್ ಬಳಕೆಯ ನಿಯಂತ್ರಣಕ್ಕೆ ಒಂದು ಕೋಟಿ ಎನರ್ಜೀ ಎಫೀಸಿಯಂಟ್ ಫ್ಯಾನ್ ಗಳು ಹಾಗೂ 20 ಲಕ್ಷ ವಿದ್ಯುತ್ ಉಳಿತಾಯ ಇಂಡೆಕ್ಷನ್ ಒಲೆಗಳನ್ನು ವಿತರಿಸಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಯಿಂದ ಆಹಾರ ತಯಾರಿಕೆಯ ಹೋಲಿಕೆಯಲ್ಲಿ ಶೇ.25-ಶೇ.30 ರಷ್ಟು ವಿದ್ಯುತ್ ಉಳಿತಾಯ ಮಾಡುವ ಗುರಿಯನ್ನು ಹೊಂದಲಾಗಿದೆ. (Business News In Kannada)
Loan Without Income Proof And CIBIL Score: ಸಾಮಾನ್ಯವಾಗಿ ವೈಯಕ್ತಿಕ ಸಾಲದ ಶರತ್ತುಗಳು ತುಂಬಾ ಕಠಿಣವಾಗಿರುತ್ತವೆ ಮತ್ತು ಬಡ್ಡಿ ದರವೂ ತುಂಬಾ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ತೊಂದರೆಯಿಲ್ಲದೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಒಂದು ಸಾಲ ಇದೆ. ಇದಕ್ಕಾಗಿ CIBIL ನ ತೊಂದರೆಯಾಗಲಿ ಅಥವಾ ಆದಾಯದ ಪುರಾವೆ ಸಲ್ಲಿಸುವ ಅಗತ್ಯವಾಗಲಿ ಬೀಳುವುದಿಲ್ಲ. (Business News In Kannada)
IRDAI New Rule: ಹೊಸ ಸಿಐಎಸ್ ಜನವರಿ 1, 2024 ರಿಂದ ಜಾರಿಗೆ ಬರಲಿದೆ ಎಂದು ವಿಮಾ ನಿಯಂತ್ರಕರು ಈ ಸಂಬಂಧ ಎಲ್ಲಾ ವಿಮಾ ಕಂಪನಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪಾಲಿಸಿದಾರರು ಖರೀದಿಸಿದ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಪ್ರಾಧಿಕಾರ ಹೇಳಿದೆ.(Business News In Kannada)
Free Ration Update: ಉಚಿತ ಪಡಿತರ ಪಡೆಯುವವರಿಗೆ ಸರ್ಕಾರ ಮತ್ತೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ಮುಂದೆ ಲಕ್ಷಾಂತರ ಪಡಿತರ ಚೀಟಿ ಧಾರಕರಿಗೆ ಉಚಿತ ಪಡಿತರ ಕೊಡುವುದಿಲ್ಲ ಎಂದು ಸರ್ಕಾರ ಹೇಳಿದೆ (Business News In Kannada)
New Pension Withdrawal Rule: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಹಣ ಹಿಂಪಡೆಯುವ ನಿಯಮಗಳು ಬದಲಾಗಿವೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಈ ಕುರಿತು ಮಾಹಿತಿ ನೀಡಿದೆ. Business News In Kannada
CIBIL Score Important Update: CIBIL ಸ್ಕೋರ್ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದೆ. ಇದರ ಅಡಿಯಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ. ಕ್ರೆಡಿಟ್ ಸ್ಕೋರ್ ಕುರಿತು ಹಲವು ದೂರುಗಳು ಬಂದಿದ್ದು, ನಂತರ ಕೇಂದ್ರ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. (Business News In Kannada)
Cheap And Best Recharge Plan: ಏರ್ಟೆಲ್ ಕಂಪನಿಯು ಪವರ್ಫುಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ರೂ 500 ಕ್ಕಿಂತ ಕಡಿಮೆಗೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ, ಬಳಕೆದಾರರು ದೈನಂದಿನ 3GB ಡೇಟಾ, ಅನಿಯಮಿತ ಕರೆ ಮತ್ತು SMS ಪ್ರಯೋಜನಗಳೊಂದಿಗೆ 15 ಕ್ಕೂ ಹೆಚ್ಚು OTT ವೇದಿಕೆಗಳ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. (Technology News In Kannada)
November 2023 Bank Holidays List: ಹೊಸ ತಿಂಗಳ ಆರಂಭಕ್ಕೂ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್ ತಿಂಗಳಿನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್ಗಳು ಬಂದ್ ಇರಲಿವೆ. (Business News In Kannada)
Business Concept: ನೀವೂ ಸಹ ಮನೆಯಲ್ಲಿ ಕುಳಿತು ನಿಮ್ಮ ಯಾವುದಾದರೊಂದು ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಈ ಬಿಸ್ನೆಸ್ ಪರಿಕಲ್ಪನೆ ಕೇವಲ ನಿಮಗಾಗಿ. ಇಂದು ನಾವು ನಿಮಗಾಗಿ ಒಂದು ಉತ್ತಮ ವ್ಯವಹಾರ ಕಲ್ಪನೆಯನ್ನು ತಂದಿದ್ದೇವೆ, Business News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.