Money Management Formula: ನೀವೂ ಕೂಡ ನಿಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಕೆ ಮಾಡುತ್ತಿದ್ದು ಮತ್ತು ನಿಮ್ಮಿಂದ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ, ನಾವು ಇಂದು ನಿಮಗೆ ಹೇಳುತ್ತಿರುವ ಸೂತ್ರವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
Business Idea: ಚೆಂಡು ಹೂವಿನ ಕೃಷಿಗೆ ಉತ್ತೇಜನ ನೀಡಲು ಬಿಹಾರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಚೆಂಡು ಹೂವನ್ನು ಬೆಳೆಯುವ ರೈತರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದೆ. ಸಾಂಪ್ರದಾಯಿಕ ಬೆಳೆಗಳಿಗೆ ಹೋಲಿಸಿದರೆ ಇದು ರೈತರಿಗೆ ಉತ್ತಮ ಪರ್ಯಾಯವಾಗಿದೆ ಎಂದು ಸಾಬೀತಾಗಬಹುದು.
Salary Hike: ಜುಲೈ 2023 ರ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ನೌಕರರ ವೇತನವನ್ನು ಶೇಕಡಾ 4 ರಷ್ಟು ಹೆಚ್ಚಿಸಲು ಹೊರಟಿದೆ ಎಂಬುದು ಸ್ಪಷ್ಟವಾಗಿದೆ.
Central Government Scheme: ಇಂದಿನಿಂದ ನಿಮ್ಮ ಬಳಿ ಕೋಟ್ಯಾಂತರ ಹಣಗಳಿಕೆ ಮಾಡುವ ಸುವರ್ಣಾವಕಾಶ ಸಿಕ್ಕಿದೆ. ಹೌದು, ಇಂದಿಂದಿಂದ ಮೋದಿ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ' ಹೆಸರಿನ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯ ಅಡಿ ನಿಮಗೆ ಸರ್ಕಾರದಿಂದ ಕೋಟ್ಯಾಂತರ ರೂ. ಬಹುಮಾನ ನೀಡಲಾಗುತ್ತಿದೆ (Business News In Kannada).
Good News: ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ನಗರಗಳಲ್ಲಿ ಸ್ವಂತ ಮನೆ ಖರೀದಿಸುವ ಕನಸು ಕಾಣುತ್ತಿರುವ ಜನರಿಗೆ ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ಪರಿಹಾರ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
September 2023 Changes: 1ನೇ ಸೆಪ್ಟೆಂಬರ್ 2023 ರಿಂದ ಹೊಸ ತಿಂಗಳು ಆರಂಭಗೊಳ್ಳಲಿದೆ. ಇದರ ಜೊತೆಗೆ ಅನೇಕ ದೊಡ್ಡ ಬದಲಾವಣೆಗಳು ಕೂಡ ಸಂಭವಿಸಲಿವೆ, ಅವು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಾಳೆಯಿಂದ, ಉದ್ಯೋಗಿಗಳ ವೇತನ, ಕ್ರೆಡಿಟ್ ಕಾರ್ಡ್ ಮತ್ತು ಎಲ್ಪಿಜಿ ಸೇರಿದಂತೆ ಹಲವು ನಿಯಮಗಳು ಬದಲಾಗಲಿವೆ.
Business Concept: ಇದರ ಒಂದು ತರು ಅಥವಾ ಸಸಿ ಸುಮಾರು 100-150 ರೂಪಾಯಿಗಳ ನಡುವೆ ಸಿಗುತ್ತದೆ. ರೈತ ಬಾಂಧವರು ಬಯಸಿದರೆ, ಒಂದು ಹೆಕ್ಟೇರ್ ಭೂಮಿಯಲ್ಲಿ 600 ಗಿಡಗಳನ್ನು ನೆಡಬಹುದು. ಈ ಗಿಡಗಳು ಮರಗಳಾಗುತ್ತವೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ 30 ಕೋಟಿ ರೂಪಾಯಿಗಳವರೆಗೆ ಲಾಭವನ್ನು ನೀಡುತ್ತವೆ.
NPS Account On Wife Name: ಹೊಸ ಪಿಂಚಣಿ ವ್ಯವಸ್ಥೆ (ರಾಷ್ಟ್ರೀಯ ಪಿಂಚಣಿ ಯೋಜನೆ) ಖಾತೆಯನ್ನು ನೀವು ನಿಮ್ಮ ಪತ್ನಿಯ ಹೆಸರಿನಲ್ಲಿಯೂ ಕೂಡ ತೆರೆಯಬಹುದು. ಅನುಕೂಲಕ್ಕೆ ಅನುಗುಣವಾಗಿ, ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಠೇವಣಿ ಮಾಡುವ ಆಯ್ಕೆ ಇದರಲ್ಲಿ ಲಭ್ಯವಿದೆ. 1,000 ರೂಪಾಯಿಗಳಿದ್ದರೂ ಪತ್ನಿಯ ಹೆಸರಿನಲ್ಲಿ ಎನ್ಪಿಎಸ್ ಖಾತೆ ತೆರೆಯಬಹುದು.
Best Recharge Plan: ಸರ್ಕಾರಿ ಸವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ರೂ 397 ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಬಾರಿ ವ್ಯಾಲಿಡಿಟಿ ಮತ್ತು ಇತರ ಪ್ರಯೋಜನಗಳನ್ನು ಬದಲಾಯಿಸಲಾಗಿದೆ. ಇದೀಗ ಈ ಯೋಜನೆಯಲ್ಲಿ 150 ದಿನಗಳ ಮಾನ್ಯತೆ ಲಭ್ಯವಿದೆ ಮತ್ತು ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
Good News For SBI Customers: ಎಸ್ಬಿಐ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಅವರು ಪಾಸ್ಬುಕ್ ಇಲ್ಲದೆಯೇ ಸಾಮಾಜಿಕ ಭದ್ರತಾ ಯೋಜನೆಗೆ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.
Government Employees: ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸರಕಾರದಿಂದ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಪಿಎಸ್ಬಿ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಮುಖ್ಯಸ್ಥರ ನಿವೃತ್ತಿ ವಯಸ್ಸಿನ ನಿರ್ಧಾರವನ್ನು ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬನ್ನಿ ಈ ಕುರಿತಾದ ವರದಿ ಏನು ಹೇಳುತ್ತದೆ ತಿಳಿದುಕೊಳ್ಳೋಣ (Business News In Kannada),
LPG Gas Cylinder: ಕಾಲಕಾಲಕ್ಕೆ ಎಲ್ ಪಿ ಜಿ ಗ್ಯಾಸ್ ಖಾಲಿಯಾದ ನಂತರ ಸಿಲಿಂಡರ್’ಗಳನ್ನು ಬುಕ್ಕಿಂಗ್ ಮಾಡಬೇಕು, ಆದರೆ ಸಿಲಿಂಡರ್ ಬೆಲೆ ನೋಡಿದರೆ ಅಯ್ಯೋ ಎಂದು ತಲೆ ಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
Best Business Concept: ಕೊರೊನಾ ಅವಧಿಯ ನಂತರ ಕೆಲ ಜನಮಾನಸದಲ್ಲಿ ಹೈಜೆನಿಕ್ ಕುರಿತು ಸಾಕಷ್ಟು ಅರಿವು ಮೂಡಿದೆ ಮತ್ತು ಕೆಲ ವಸ್ತುಗಳಿಗೆ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಅವುಗಳಲ್ಲಿ ಪೇಪರ್ ನ್ಯಾಪ್ಕಿನ್ ಕೂಡ ಒಂದು.
Gold and Silver Price Today: ದೇಶದಲ್ಲಿ ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,500 ರುಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆ ನೋಡುವುದಾದರೆ 100 ಗ್ರಾಂ ಬೆಲೆ 7,640 ರುಪಾಯಿ ಆಗಿದೆ.
Hero New Bike Launch: ಹೀರೋ ಕಂಪನಿ ತನ್ನ 125 ಸಿಸಿ ಬೈಕ್ ಸೆಗ್ಮೆಂಟ್ ಗೆ ಮತ್ತೊಂದು ಹೊಸ ಬೈಕ್ ಸೇರ್ಪಡೆ ಮಾಡಿದೆ. ತನ್ನ ಜನಪ್ರಿಯ ಹೀರೋ ಗ್ಲಾಮರ್ ಬೈಕ್ ನ 125 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಕಂಪನಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬನ್ನಿ ಅದರ ಬೆಲೆ, ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ,
Business Concept: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ, ಇಂದು ನಾವು ನಿಮಗಾಗಿ ಒಂದು ಅದ್ಭುತ ಕೃಷಿಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ತನ್ಮೂಲಕ ನೀವು ಲಕ್ಷಾಂತರ ಸಂಪಾದನೆ ಮಾಡಬಹುದು.
Honda New e-Scooter Launch: ಹೋಂಡಾ ಇಎಮ್1 ಇ ಸ್ಕೂಟರ್ ನ ಆರಂಭಿಕ ಎಕ್ಸ್ ಶೋರೂಂ ಬೆಲೆ 40,000,000 ಇಂಡೋನೇಷಿಯನ್ ರೂಪಾಯಿಗಳಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು ರೂ. 2,16,377 ಗಳಷ್ಟಾಗುತ್ತದೆ.
New Generation Bullet 350: ಈ ಬೈಕ್ ಹೋಂಡಾ Hnes CB 350 ನೊಂದಿಗೆ ಸ್ಪರ್ಧಿಸಲಿದೆ, ಇದು 3 ರೂಪಾಂತರಗಳು ಮತ್ತು 6 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ.2.10 ಲಕ್ಷದಿಂದ ಪ್ರಾರಂಭವಾಗುತ್ತದೆ (Business News In Kannada).
Onion Auction Update: ಕೇಂದ್ರ ಸಚಿವೆ ಡಾ.ಭಾರತಿ ಪವಾರ್ ಅವರೊಂದಿಗೆ ಬುಧವಾರ ನಡೆದ ರೈತರು, ವರ್ತಕರು ಮತ್ತು ರಫ್ತುದಾರರ ಪ್ರತಿನಿಧಿಗಳ ಸಭೆಯಲ್ಲಿ ಈರುಳ್ಳಿ ಹರಾಜು ಪುನರಾರಂಭಿಸಲು ನಿರ್ಧರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.