Gadget Repair Guide: ಹಲವು ಬಾರಿ ಸಾಕಷ್ಟು ಹಣ ಖರ್ಚು ಮಾಡಿದರೂ ಕೂಡ ಹಾನಿಗೊಳಗಾದ ನಮ್ಮ ನೆಚ್ಚಿನ ಮನೆಯ ಎಲೆಕ್ಟ್ರಾನಿಕ್ ವಸ್ತು ಸರಿಯಾಗಿ ದುರುಸ್ತಿಯಾಗುವುದಿಲ್ಲ ಮತ್ತು ಜನರು ಅದನ್ನು ದೋಷಯುಕ್ತವೆಂದು ಪರಿಗಣಿಸಿ ಎಸೆಯುತ್ತಾರೆ. ನೀವೂ ಕೂಡ ಅಂತಹ ವಸ್ತುವನ್ನು ಎಸೆಯುತ್ತಿದ್ದರೆ, ಹಾಗೆ ಮಾಡಬೇಡಿ. ಏಕೆಂದರೆ ಈ ಸಮಸ್ಯೆಗೆ ಪರಿಹಾರವನ್ನು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. (Technology News In Kannada)
Breath For Smartphone Unlock: ಉಸಿರಾಟದ ಸಮಯದಲ್ಲಿ ಗಾಳಿಯಲ್ಲಿ ಉಂಟಾಗುವ ಪ್ರಕ್ಷುಬ್ಧತೆ ಅಥವಾ ಕಂಪನ ಬಯೋಮೆಟ್ರಿಕ್ ದೃಢೀಕರಣ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾರತೀಯ ವಿಜ್ಞಾನಿಗಳ ತಂಡವು ಪತ್ತೆಹಚ್ಚಿದೇ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹಲವು ವಿಧದ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ, ಆದರೆ ಬಯೋಮೆಟ್ರಿಕ್ಸ್ಗಾಗಿ ಉಸಿರನ್ನು ಬಳಸುವುದು ಸಂಪೂರ್ಣವಾಗಿ ಹೊಸ ವಿಧಾನವಾಗಿರಲಿದೆ. (Technology News In Kannada)
Google Kids Space App: ನಿಮ್ಮ ಮನೆಯಲ್ಲಿಯೂ ಕೂಡ ಚಿಕ್ಕ ಮಕ್ಕಳಿದ್ದರೆ ಮತ್ತು ಅವರ ಶಿಕ್ಷಣದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಈಗ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಸಮಸ್ಯೆಗೆ ನಮ್ಮ ಬಳಿ ಒಂದು ಉಪಾಯವಿದೆ. ಇಂತಹ ಗೂಗಲ್ ನ ಒಂದು ಉಚಿತ ಆ್ಯಪ್ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಅದರ ಸಹಾಯದಿಂದ ನೀವು ಮಕ್ಕಳಿಗೆ ಸುಲಭವಾಗಿ ಕಲಿಸಲು ಸಾಧ್ಯವಾಗುತ್ತದೆ ಮತ್ತು ಮಕ್ಕಳು ಸಹ ಆನಂದಿಸುತ್ತಾರೆ.(Technology News In Kannada)
Bad News: Jio ಮತ್ತು Airtel ಕಂಪನಿಗಳು ತಮ್ಮ ಗ್ರಾಹಕರಿಗೆ ಗುಡ್ ನ್ಯೂಸ್ ಗಳ ಜೊತೆಗೆ ಶಾಕಿಂಗ್ ಸುದ್ದಿಯನ್ನು ಕೂಡ ಕೊಡುತ್ತವೆ. ಹೌದು ವರದಿಗಳನ್ನು ನಂಬುವುದಾದರೆ, ಎರಡೂ ಕಂಪನಿಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಲ್ಲಿ 5G ಸೌಲಭ್ಯವನ್ನು ನಿಲ್ಲಿಸುವ ಮೂಲಕ ಹೊಸ 5G ಯೋಜನೆಗಳನ್ನು ಆರಂಭಿಸಲಿವೆ ಎನ್ನಲಾಗಿದೆ. ಈ ಯೋಜನೆಗಳ ಬೆಲೆ ಅಸ್ತಿತ್ವದಲ್ಲಿರುವ ಯೋಜನೆಗಿಂತ 10 ಪ್ರತಿಶತದಷ್ಟು ಹೆಚ್ಚು ದುಬಾರಿಯಾಗಿರುವ ಸಾಧ್ಯತೆ ಇದೆ ಎಂದೂ ಕೂಡ ಹೇಳಲಾಗುತ್ತಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ, (Technology News In Kannada)
Amazon Great Republic Day Sale: ಅಮೆಜಾನ್ ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭವಾಗಿದೆ. ಬ್ರಾಂಡೆಡ್ ಲ್ಯಾಪ್ಟಾಪ್ಗಳಲ್ಲಿ ಉತ್ತಮ ಡೀಲ್ಗಳು ಇಲ್ಲಿ ಲಭ್ಯವಿವೆ. ನೀವು ರಿಯಾಯಿತಿಯಲ್ಲಿ ಖರೀದಿಸಬಹುದಾದ ಅಂತಹ ಲ್ಯಾಪ್ಟಾಪ್ಗಳ ಬಗ್ಗೆ ಇಲ್ಲಿದೆ ಮಾಹಿತಿ..
WhatsApp Blue Tick : WhatsApp ಕುರಿತು ಮಾಹಿತಿ ನೀಡುವಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿರುವ WhatsAppinfo ಹೆಸರಿನ ವೆಬ್ಸೈಟ್ ಈ ಸುದ್ದಿಯನ್ನು ನೀಡಿದೆ. ಮುಂಬರುವ ಅಪ್ಡೇಟ್ ನೊಂದಿಗೆ WhatsAppನಲ್ಲಿ ಹೊಸ ವೈಶಿಷ್ಟ್ಯವು ಬರಲಿದೆ ಎನ್ನಲಾಗಿದೆ.
Consumer Electronics Show 2024: ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ 2024 (CES)ನಲ್ಲಿ ಕೆಲವು ಅದ್ಭುತ ಗ್ಯಾಜೆಟ್ಗಳನ್ನು ಪ್ರಸ್ತುತಪಡಿಸಲಾಗಿದೆ. ಇವುಗಳಲ್ಲಿ ಕೆಲವು ಗ್ಯಾಜೆಟ್ಗಳು ಇತರರಿಗಿಂತ ಭಿನ್ನವಾಗಿದ್ದವು ಜನರ ಗಮನ ಸೆಳೆಯುತ್ತಿವೆ.
Smartphone Tips: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಸಿಕ್ಕ ಸಿಕ್ಕ ಚಾರ್ಜರ್ಗಳನ್ನು ಬಳಸಿ ತಮ್ಮ ಫೋನ್ಗಳನ್ನು ಚಾರ್ಜ್ ಮಾಡುತ್ತಾರೆ. ಇದಕ್ಕೆ ಕಾರಣ ಏನೇ ಇರಲಿ ಇದರಿಂದಾಗುವ ನಷ್ಟದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಜಪಾನಿನ ಪಾತ್ರ ಬಹುತೇಕ 1970ರಲ್ಲಿ ಆರಂಭಗೊಂಡಿತು. ಆಗ ಜಪಾನ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಕಳುಹಿಸಿದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜಪಾನ್ ಆಗ ಸೋವಿಯತ್ ಒಕ್ಕೂಟ, ಅಮೆರಿಕಾ, ಮತ್ತು ಫ್ರಾನ್ಸ್ ಬಳಿಕ ಈ ಸಾಧನೆ ನಡೆಸಿದ ರಾಷ್ಟ್ರವಾಗಿತ್ತು.
Ather 450S Price Slashed:ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಆಡುತ್ತಿದೆ. ಇದೀಗ ಅಥರ್ ಎನರ್ಜಿ ತನ್ನ ಎಂಟ್ರಿ ಲೆವೆಲ್ ಸ್ಕೂಟರ್ - 450S ನ ಹೊಸ ಬೆಲೆಗಳನ್ನು ಘೋಷಿಸಿದೆ.
Rabbit R1 ಬಳಕೆದಾರರಿಗೆ ಕ್ಲಿಕ್ ಮಾಡಬಹುದಾದ ಸ್ಕ್ರಾಲ್ ವೀಲ್ ಅನ್ನು ನೀಡುತ್ತದೆ. ಇದು ಬಳಕೆದಾರರ ಇಂಟರ್ಫೇಸ್ ಸುತ್ತಲೂ ನ್ಯಾವಿಗೇಟ್ ಮಾಡಲು ಮತ್ತು R1ನ ಆಧಾರವಾಗಿರುವ ಧ್ವನಿ ಸಹಾಯಕರೊಂದಿಗೆ ಮಾತನಾಡಲು ನಿಮಗೆ ಅನುಮತಿಸುತ್ತದೆ.
UPI LIte ಮೂಲಕ ನೀವು ಪಿನ್ ನಮೂದಿಸದೆಯೇ ರೂ 200 ವರೆಗೆ ಹಣವನ್ನು ಪಾವತಿ ಮಾಡಬಹುದು. ಫೋನ್ ಪೇನಲ್ಲಿ ಈ ವಿಶೇಷ ಸೇವೆಯನ್ನು ಹೇಗೆ ಸಕ್ರೀಯಗೊಳಿಸಬೇಕು ಎಂಬುದನ್ನು ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿ, (Technology News In Kannada)
Hike In Telecom Tariff: ಈ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಬಳಿಕ, ಭಾರತೀಯ ಟೆಲಿಕಾಂ ಸೇವಾ ಪೂರೈಕೆದಾರರು ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಬ್ಯಾಂಕ್ ಆಫ್ ಅಮೇರಿಕಾ ಸೆಕ್ಯುರಿಟೀಸ್ನ ಇತ್ತೀಚಿನ ವರದಿಯಲ್ಲಿ ಇದನ್ನು ಹೇಳಲಾಗಿದೆ. (Technology News In Kannada)
Smartphone Tips: ನೀವು ನಿಮ್ಮ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡ್ತೀರಾ! ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಫೋನ್ ಅನ್ನು ಚಾರ್ಜ್ ಮಾಡಲು ನಿಯಮವೊಂದಿದ್ದು ಅದನ್ನು "40-80 ಚಾರ್ಜಿಂಗ್ ನಿಯಮ" ಎಂದು ಕರೆಯಲಾಗುತ್ತದೆ.
Flipkart Republic Day Sale: ಗಣರಾಜ್ಯೋತ್ಸವ ಪ್ರಯುಕ್ತ ಪ್ರಸಿದ್ದ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024ಅನ್ನು ಇದೇ ಜನವರಿ 14 ರಿಂದ ಪ್ರಾರಂಭಿಸಲಿದೆ. ಈ ಸೇಲ್ ಜನವರಿ 19 ರವರೆಗೂ ಇರಲಿದ್ದು, ಈ ಮಾರಾಟದಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್ಗಳ ಮೇಲೆ ಬಂಪರ್ ಡಿಸ್ಕೌಂಟ್ ಲಭ್ಯವಾಗುತ್ತಿದೆ.
WhatsApp New Update: ವರದಿಗಳ ಪ್ರಕಾರ, ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ ವಾಟ್ಸ್ ಆಪ್ ಬಳಕೆದಾರರಿಗೆ ಹೆಚ್ಚು ತೊಡಗಿಸಿಕೊಳ್ಳುವ ರೀತಿಯಲ್ಲಿ ವೀಡಿಯೊ ಕರೆಗಳ ಕನೆಕ್ಷನ್ ಅನುಮತಿಸಲಿದೆ. WABetaInfo ವರದಿಯ ಪ್ರಕಾರ, ಈಗ ನೀವು ಸಂಗೀತವನ್ನು ನೇರವಾಗಿ ವಾಟ್ಸ್ ಆಪ್ ವೀಡಿಯೊ ಕರೆಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. (Technology News In Kannada)
Best Selling 7-Seater Car- Maruti Ertiga :ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಆಗಿದೆ. ಎರ್ಟಿಗಾ 7-ಸೀಟರ್ ಲೇಔಟ್ನಲ್ಲಿ ಬರುತ್ತದೆ ಮತ್ತು MPV ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ.
How To Avoid SmartPhone: ನೀವು ನಿತ್ಯ ನಿಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ಫೋನ್ನಲ್ಲಿ ಕಳೆಯುತ್ತಿದ್ದರೆ, ಕೆಲವು ಸರಳವಾದ ಸಲಹೆಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಈ ಕೆಟ್ಟ ಅಭ್ಯಾಸವನ್ನು ಬದಲಾಯಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.