Aditya L1 Good News: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದಾದ ನಂತರ ಆದಿತ್ಯ L-1 ಅನ್ನು ಸಹ ಸೂರ್ಯನ ಅಧ್ಯಯನಕ್ಕೆ ಉಡಾವಣೆ ಮಾಡಲಾಗಿದ್ದು, ಇದೀಗ ಈ ಆದಿತ್ಯ L1 ನಿಂದ ಒಳ್ಳೆಯ ಸುದ್ದಿ ಬಂದಿದೆ. Technology News In Kannada
Automobile News In Kannada: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ನಾವು ನಿಮಗೆ ಹೀರೋ ಎಲೆಕ್ಟ್ರಿಕ್ ಕಂಪನಿ, ಆಟ್ರಿಯಾ LX ಮತ್ತು ಫ್ಲ್ಯಾಶ್ LX ನ 2 ಅತ್ಯಂತ ಜನಪ್ರಿಯ ಸ್ಕೂಟರ್ಗಳ ಬೆಲೆ ಮತ್ತು ಫೈನಾನ್ಸ್ ಆಪ್ಶನಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಕೇವಲ 10 ಸಾವಿರ ರೂಪಾಯಿಗಳ ಡಿಪಿ ಮಾಡುವ ಮೂಲಕ ಅದನ್ನು ನೀವು ನಿಮ್ಮ ಮನೆಗೆ ತರಬಹುದು.
Amazon Great Indian Festival Sale:ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ವರ್ಷದ ಅತಿದೊಡ್ಡ ಸೇಲ್ ಆಗಿರಲಿದೆ. ಈ ಸೇಲ್ ನಲ್ಲಿ ಕಂಪನಿಯು ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಬಟ್ಟೆಗಳು ಮತ್ತು ಇತರ ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತದೆ.
ಬೆಂಗಳೂರು ಶೀಘ್ರದಲ್ಲೇ ಅತ್ಯಾಧುನಿಕ "ಸೈಬರ್ಸ್ಪಿಯರ್ ಸೆಂಟರ್ ಫಾರ್ ಎಕ್ಸಲೆನ್ಸ್" ಅನ್ನು ಹೊಂದಲಿದೆ, ಇದು ಜ್ಞಾನ ಹಂಚಿಕೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಭದ್ರತೆಯನ್ನು ಹೆಚ್ಚಿಸಲು, ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ಸೈಬರ್ ಅಪರಾಧಗಳನ್ನು ಎದುರಿಸಲು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಘೋಷಿಸಿದ್ದಾರೆ.
Best Feature Phone in India: ಯಾವ ಫೋನ್ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಪ್ರಶ್ನೆಯಾಗಿರುತ್ತದೆ. ನಿಮ್ಮ ಬಜೆಟ್ಗೆ ತಕ್ಕುದಾದ ಫೋನ್ ಯಾವುದು..? ಫೋನ್ ಖರೀದಿಸುವಾಗ ನೆನಪಿಡಬೇಕಾದ 5 ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
Bajaj Pulsar N150 Launched: ಮೇಲ್ನೋಟಕ್ಕೆ ಈ ಬೈಕ್ ಪಲ್ಸರ್ N160ಯಂತೆ ಕಾಣುವ ಈ ಬೈಕ್ ತೀಕ್ಷ್ಣವಾದ LED ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಅನ್ನು ಒಳಗೊಂಡಿದೆ , ಇದನ್ನು ಜನಪ್ರಿಯ ಪಲ್ಸರ್ ಹೆಡ್ಲ್ಯಾಂಪ್ಗಳ ವಿಕಸಿತ ಪುನರಾವರ್ತನೆ ಎಂದು ಪರಿಗಣಿಸಬಹುದು.
ನೀವು ಜಿಯೋ ಗ್ರಾಹಕರೇ? ಹಾಗಾದ್ರೆ ನಿಮಗೆ ಸಿಗಲಿದೆ ಬರೋಬ್ಬರಿ 14GB ಡೇಟಾ ಹಾಗೂ ಅನಿಯಮಿತ ಕರೆ. ಜಿಯೋ ತನ್ನ 28 ದಿನಗಳ ವ್ಯಾಲಿಡಿಟಿಯ ಹೊಸ ಯೋಜನೆಯೊಂದನ್ನು ತಂದಿದೆ. ಈ ಮೂಲಕ ಬಳಕೆದಾರರು ದೇಶದ ಯಾವುದೇ ಭಾಗಕ್ಕೆ, ಯಾವುದೇ ನೆಟ್ವರ್ಕ್ಗೆ ಪ್ರತಿದಿನ ಅನಿಯಮಿತ ಧ್ವನಿ ಕರೆಗಳು, SMS ಕೂಡಾ ಮಾಡಬಹುದು. ಹಾಗಾದ್ರೆ ಅದ್ರ ರೀಚಾರ್ಜ್ ಬೆಲೆ ಹೇಗಿದೆ? ಇದು ಯಾವಾಗಿಂದ ಕಾರ್ಯನಿರ್ವಹಿಸಲಿದೆ? ಇಲ್ಲಿದೆ ಫುಲ್ ಡಿಟೇಲ್ಸ್.
New Cheapest Bike Launch: ಹೊಸ ಪಲ್ಸರ್ N150 ವಿನ್ಯಾಸವು ಪಲ್ಸರ್ 150 ಅನ್ನು ಹೋಲುತ್ತದೆ, ಇದು ವೂಲ್ಫ್ ಆಯಿಡ್ ಫ್ರಂಟ್ ಫೇಸ್ ಹೊಂದಿದೆ. ಎರಡೂ ಬದಿಗಳಲ್ಲಿ ಸಿಂಗಲ್-ಪಾಡ್ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ಗಳಿವೆ. Technology News In Kannada
Alert: ಸೈಬರ್ ವಂಚಕರು ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಈ ವಂಚನೆಗಳಲ್ಲಿ ಸ್ಕ್ಯಾಮರ್ಗಳು ಆನ್ಲೈನ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಸಲಹೆ ನೀಡುತ್ತಿದ್ದಾರೆ (Technology News In Kannada).
Amazon Deals of the week : ಈ ಬಾರಿ 5G ಸ್ಮಾರ್ಟ್ಫೋನ್ ಅನ್ನು ಅಗ್ಗವಾಗಿ ಖರೀದಿಸುವ ಅವಕಾಶವಿದೆ. Samsung ಮತ್ತು OnePlus ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
Affordable Automatic SUV: ಪ್ರಸ್ತುತ, ದಿನಗಳಲ್ಲಿ ಎಸ್ಯುವಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ನೀವು ಎಸ್ಯುವಿ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್ 4 ಆಟೋಮ್ಯಾಟಿಕ್ ಎಸ್ಯುವಿ ಕಾರುಗಳ ಬಗ್ಗೆ ಮಾಹಿತಿ.
ಈ ಸ್ಮಾರ್ಟ್ಫೋನ್ಗಳಿಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸುವುದಾಗಿ WhatsApp ಇತ್ತೀಚೆಗೆ ಘೋಷಿಸಿದೆ. ಅಂದರೆ ಈ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುಡು ಸಾಧ್ಯವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.