ಈ ಇತ್ತೀಚಿನ ನವೀಕರಣದೊಂದಿಗೆ, WhatsApp ನ ಹೊಸ ಬಣ್ಣದ ಥೀಮ್ ಅನ್ನು ಸಹ ಪರಿಚಯಿಸಲಾಗಿದೆ. ವಾಟ್ಸಾಪ್ನ ಬಣ್ಣ ಈಗ ಡಾರ್ಕ್ ಮೋಡ್ನಲ್ಲಿ ಮಾತ್ರವಲ್ಲದೆ ಲೈಟ್ ಮೋಡ್ನಲ್ಲಿಯೂ ಹಸಿರು ಬಣ್ಣಕ್ಕೆ ತಿರುಗಿದೆ. ಹೆಚ್ಚುವರಿಯಾಗಿ, ಅಧಿಸೂಚನೆ ಐಕಾನ್ಗಳು ಸಹ ಹಸಿರು ಬಣ್ಣಕ್ಕೆ ತಿರುಗಿವೆ. ಈ ವೈಶಿಷ್ಟ್ಯಗಳು ಇನ್ನೂ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ, ಆದರೆ ಶೀಘ್ರದಲ್ಲೇ ಪ್ರತಿಯೊಬ್ಬರ ಫೋನ್ಗಳಲ್ಲಿ ಲಭ್ಯವಿರುತ್ತದೆ.
Whatsapp: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ರವಾನಿಸಬಲ್ಲ ವಾಟ್ಸಾಪ್ ಸಂದೇಶಗಳನ್ನು ಓದಲು, ಅಪ್ಲಿಕೇಶನ್ ಅನ್ನು ತೆರೆಯಲೇಬೇಕು. ಆದರೆ ನೀವು ವಾಟ್ಸಾಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಓದಬಹುದು ಎಂದು ನಿಮಗೆ ತಿಳಿದಿದೆಯೇ?
WhatsApp New Update: ವರದಿಗಳ ಪ್ರಕಾರ, ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ ವಾಟ್ಸ್ ಆಪ್ ಬಳಕೆದಾರರಿಗೆ ಹೆಚ್ಚು ತೊಡಗಿಸಿಕೊಳ್ಳುವ ರೀತಿಯಲ್ಲಿ ವೀಡಿಯೊ ಕರೆಗಳ ಕನೆಕ್ಷನ್ ಅನುಮತಿಸಲಿದೆ. WABetaInfo ವರದಿಯ ಪ್ರಕಾರ, ಈಗ ನೀವು ಸಂಗೀತವನ್ನು ನೇರವಾಗಿ ವಾಟ್ಸ್ ಆಪ್ ವೀಡಿಯೊ ಕರೆಗಳಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ. (Technology News In Kannada)
WhatsApp 2023: ತಿಂಗಳಿಗೊಮ್ಮೆ ವಾಟ್ಸ್ವ್ಯಾಪ್ ನೂತನ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಈ ವರ್ಷ ಅಂದರೆ 2023ರಲ್ಲಿ ಯಾವೆಲ್ಲ ಪ್ರಮುಖ ಸುಧಾರಣೆಗಳನ್ನು ತಂದಿದೆ ಎನ್ನುವುದರ ಮಾಹಿತಿ ಇಲ್ಲಿದೆ.
WhatsApp New Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದ್ದು ಇದೀಗ ವಾಟ್ಸಾಪ್ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಲು ಸಾಧ್ಯವಾಗಲಿದೆ.
WhatsApp Channel New Featrue: WhatsApp ತನ್ನ ಚಾನಲ್ ವೈಶಿಷ್ಟ್ಯಕ್ಕಾಗಿ ಹೊಸ ಎಡಿಟ್ ವೈಶಿಷ್ಟ್ಯವನ್ನು ಆರಂಭಿಸಿದೆ. ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಸಂದೇಶವನ್ನು 30 ದಿನಗಳವರೆಗೆ ಎಡಿಟ್ ಮಾಡಬಹುದು. ನೀವು ಕೇವಲ ಚಾನಲ್ ಸಂದೇಶಕ್ಕೆ ಹೋಗಬೇಕು, ಸಂದೇಶವನ್ನು ದೀರ್ಘವಾಗಿ ಒತ್ತಿ, ತದನಂತರ ಎಡಿಟ್ ಮಾಡಲು ಐಕಾನ್ ಅನ್ನು ಟ್ಯಾಪ್ ಮಾಡಿ. Technology News In Kannada
WABetainfo ನ ಇತ್ತೀಚಿನ ವರದಿಯಲ್ಲಿ, ಚಾನಲ್ಗಳ ಎರಡು ಹೊಸ ವೈಶಿಷ್ಟ್ಯಗಳ ಕುರಿತು ಮಾಹಿತಿ ಕಂಡುಬಂದಿದೆ. ಇತ್ತೀಚಿನ ವರದಿಯ ಪ್ರಕಾರ, WhatsApp ಚಾನಲ್ಗಳಿಗಾಗಿ ಮೆಸೇಜ್ ರಿಯಾಕ್ಷನ್ ಫಿಲ್ಟರ್ ವೈಶಿಷ್ಟ್ಯವನ್ನು ಹೊರತರುತ್ತಿದೆ. (Technology News In Kannada)
WhatsApp Secret Code Featrue : ವಾಟ್ಸಾಪ್ ನಲ್ಲಿ ಸೀಕ್ರೆಟ್ ಕೋಡ್ ಎಂಬ ಹೊಸ ವೈಶಿಷ್ಟ್ಯ ಪ್ರಕಟಗೊಂಡಿದೆ. ಈ ವೈಶಿಷ್ಟ್ಯವು ನಿಮ್ಮ ಚಾಟ್ಗಳನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ, ಏಕೆಂದರೆ ನಿಮ್ಮ ಕೋಡ್ ನಿಮಗೆ ಮಾತ್ರ ತಿಳಿದಿರಲಿದೆ. ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಬೀಟಾ ಪರೀಕ್ಷಕರಿಗೆ ಇನ್ನೂ ಲಭ್ಯವಾಗಿಲ್ಲ. (Technology News In Kannada)
WhatsApp Latest Update: ಇನ್ಮುಂದೆ ನಿಮಗೆ WhatsApp ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಪಾವತಿ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ. ಹೊಸ ವೈಶಿಷ್ಟ್ಯದ ಪರಿಚಯದ ಬಳಿಕ, WhatsApp Pay ನೇರವಾಗಿ PhonePe, Google Pay, Paytm ನೊಂದಿಗೆ ಪೈಪೋಟಿ ನಡೆಸಲಿದೆ. ದೇಶದ 50 ಕೋಟಿಗೂ ಹೆಚ್ಚು ಬಳಕೆದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ಖಾತೆಯನ್ನು ರಚಿಸದೆಯೇ ಇತರ WhatsApp ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗಲಿದೆ. ಆದಾಗ್ಯೂ, ಈ ನವೀಕರಣವು ಕೆಲವೇ ದೇಶಗಳಿಗೆ ಪ್ರಸ್ತುತ ಸೀಮಿತವಾಗಿದೆ.
WhatsApp Video Calling Update: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ತನ್ನ ಹಳೆಯ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ನವೀಕರಿಸಿದ್ದು ಒಮ್ಮೆಗೆ ಎಷ್ಟು ಜನರಿಗೆ ವಿಡಿಯೋ ಕಾಲ್ ಮಾಡಬಹುದು ಗೊತ್ತಾ...
WhatsApp Update: ವಾಟ್ಸ್ ಆಪ್ ನಲ್ಲಿ ಚಾಟ್ ಗಳನ್ನು ಮತ್ತಷ್ಟು 'ಸ್ವಾರಸ್ಯಕರವಾಗಿಸಲು ಮತ್ತು ಚಾಟ್ ಗಳ ಉತ್ಪಾದಕತೆಯನ್ನು' ಹೆಚ್ಚಿಸಲು ಮೇಟಾ ಎರಡು ಹೊಸ ಅಪ್ಡೇಟ್ ಹಂಚಿಕೊಂಡಿದೆ. ಈ ಹೊಸ ಅಪ್ಡೇಟ್ ಗಳಿಂದ ಬಳಕೆದಾರರ ಚಾಟ್ ಅನುಭವ ಮತ್ತಷ್ಟು ಸುಲಭವಾಗಲಿದೆ ಮತ್ತು ಸುಧಾರಿಸಲಿದೆ. ಬನ್ನಿ ಈ ಹೊಸ ನವೀಕರಣಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳೋಣ,
WhatsApp New Features: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ಶೀಘ್ರದಲ್ಲೇ ಅದ್ಭುತ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ.
Whatsapp New Update - ವರದಿಗಳ ಪ್ರಕಾರ, WhatsApp ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ. ಈ ಹೊಸ ನವೀಕರಣದ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ,
WhatsApp Updates: ವಾಟ್ಸಾಪ್ ಇತ್ತೀಚೆಗೆ ತನ್ನ ಬೀಟಾ ಬಳಕೆದಾರರಿಗೆ ಹೊಸ ನವೀಕರಣವನ್ನು ಬಿಡುಗಡೆ ಮಾಡಿತು, ಇದು ಬಳಕೆದಾರರಿಗೆ ಇಷ್ಟವಾಗಲಿಲ್ಲ. ಬಳಕೆದಾರರು ವಾಟ್ಸಾಪ್ನ ಈ ಅಪ್ಡೇಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
WhatsApp New Update - ವಾಟ್ಸ್ ಆಪ್ ಅಪ್ಡೇಟ್ ಗಳು ದಿನದಿಂದ ದಿನಕ್ಕೆ ತುಂಬಾ ಸ್ವಾರಸ್ಯಕರವಾಗುತ್ತಿವೆ. ವರದಿಗಳ ಪ್ರಕಾರ ವಾಟ್ಸ್ ಆಪ್ ತರಲು ಹೊರಟಿರುವ ಮುಂದಿನ ವೈಶಿಷ್ಟ್ಯ ಜನರಿಗೆ ಭಾರಿ ಖುಷಿ ಕೊಡಲಿದೆ ಎನ್ನಲಾಗಿದೆ. ಹೌದು, ತನ್ನ ಮುಂದಿನ ಅಪ್ಡೇಟ್ ನಲ್ಲಿ ವಾಟ್ಸ್ ಆಪ್ ಸಂದೇಶ ಪ್ರತಿಕ್ರಿಯೆ ಜಾರಿಗೊಳಿಸುತ್ತಿದೆ. ಯಾವುದು ಈ ಹೊಸ ಅಪ್ಡೇಟ್ ಮತ್ತು ಏನದರ ವೈಶಿಷ್ಟ್ಯ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.