Reliance Jio 2024 Offer: ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಅಸ್ತಿತ್ವದಲ್ಲಿರುವ ರೂ 2999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದಿಗೆ ಹೊಸ ವರ್ಷದ ಕೊಡುಗೆಯನ್ನು ಪ್ರಕಟಿಸಿದೆ. ಈ ಕೊಡುಗೆಯೊಂದಿಗೆ ನೀವು ಹೆಚ್ಚುವರಿ ಮಾನ್ಯತೆಯನ್ನು ಪಡೆಯಬಹುದು. (Technology News In Kannada)
Google Maps: ನೀವು ನಿಮ್ಮ ಕಾರ್ ಡ್ರೈವಿಂಗ್ ಅನುಭವವನ್ನು ಸುಧಾರಿಸಲು ಗೂಗಲ್ ಮ್ಯಾಪ್ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮಾತ್ರವಲ್ಲ, ಇದು ಓವರ್ ಸ್ಪೀಡ್ ಚಲನ್ ತಪ್ಪಿಸಲು ಕೂಡ ನಿಮಗೆ ಸಹಾಯಕ ಎಂದು ಸಾಬೀತುಪಡಿಸಬಹುದು.
WhatsApp Paid Feature: ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಪ್ರತಿದಿನ ವಾಟ್ಸ್ ಆಪ್ ಮೂಲಕ ಪರಸ್ಪರ ಸಂವಹನ ನಡೆಸುತ್ತಾರೆ. ಇದಲ್ಲದೆ, ವಾಟ್ಸ್ ಆಪ್ ಬಳಕೆದಾರರಿಗೆ ಫೋಟೋಗಳು, ವೀಡಿಯೊಗಳು ಮತ್ತು ಇತರ ಪ್ರಮುಖ ಡೇಟಾವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಆದರೆ ಇದುವರೆಗೆ, ಬಳಕೆದಾರರು ವಾಟ್ಸಾಪ್ನ ಒಂದು ವೈಶಿಷ್ಟ್ಯವನ್ನು ಉಚಿತವಾಗಿ ಪಡೆಯುತ್ತಿದ್ದರು, ಆದರೆ ಇನ್ಮುಂದೆ ಅದರಲ್ಲಿ ಬದಲಾವಣೆಗಳಿವೆ. ಆ ಬದಲಾವಣೆಯ ಕುರಿತು ತಿಳುಡಿಕೊಳ್ಳೋಣ ಬನ್ನಿ, (Technology News In Kannada)
Best Gift Ideas 2023: ಈ ವರ್ಷದ ಅತ್ಯಂತ ಜನಪ್ರಿಯ ಸ್ಮಾರ್ಟ್ಫೋನ್ ಐಫೋನ್ 15ನಲ್ಲಿ Amazonನಲ್ಲಿ ಆಫರ್ ಕೂಡ ಇದೆ. ಅಮೆಜಾನ್ನಲ್ಲಿ ₹77,900ಕ್ಕೆ ಮಾರಾಟವಾಗುತ್ತಿದೆ. ಇದು ಸೆರಾಮಿಕ್ ಶೀಲ್ಡ್ ಫ್ರಂಟ್ ಮತ್ತು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ.
Google Maps: WhatsApp ನ ಸ್ಥಳ ಹಂಚಿಕೆ ವೈಶಿಷ್ಟ್ಯದ ಬಗ್ಗೆ ನಿಮಗೆ ತಿಳಿದಿರಲೇಬೇಕು ಅದರ ಸಹಾಯದಿಂದ ಬಳಕೆದಾರರು ತಮ್ಮ ರಿಯಲ್ ಟೈಮ್ ಸ್ಥಳವನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದು. ಈಗ ಇದೇ ವೈಶಿಷ್ಟ್ಯವು ಗೂಗಲ್ ಮ್ಯಾಪ್ಸ್ ನಲ್ಲಿ ಲಭ್ಯವಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, (Technology News In Kannada)
Harmful Android Apps: ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಆಂಡ್ರಾಯ್ದ ಬೆಂಬಲಿತ ಅಪ್ಲಿಕೇಶನ್ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ನಿಯಂತ್ರಿಸುವ ಕೆಲವು ಅಪ್ಲಿಕೇಶನ್ಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ ಬಳಕೆದಾರರು ಜಾಗರೂಕರಾಗಿರಬೇಕು. ನಿಮ್ಮ ಫೋನ್ ಅನ್ನು ನಿಯಂತ್ರಿಸಬಹುದಾದ ಆ ಅಪ್ಲಿಕೇಶನ್ಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ (Technology News In Kannada)
Mallikarjun Kharge: ಇಸ್ರೋ ತನ್ನ ಚೊಚ್ಚಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಜನವರಿ 1 2024 ಸೋಮವಾರದಂದು ಯಶಸ್ವಿಯಾಗಿ ಉಡಾವಣೆ ಮಾಡಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದ್ದಾರೆ.
Best Annual Recharge Plan: ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ 365 ದಿನಗಳ ಮಾನ್ಯತೆಯೊಂದಿಗೆ ಉತ್ತಮ ಯೋಜನೆಯನ್ನು ನೀಡುತ್ತದೆ. ಇದು ವೊಡಾಫೋನ್ನ ಅನಿಯಮಿತ ಕರೆ ಯೋಜನೆಗಳ ಅಡಿಯಲ್ಲಿ ಬರುತ್ತದೆ, ಇದನ್ನು ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ಹತ್ತಿರದ ಟೆಲಿಕಾಂ ಚಿಲ್ಲರೆ ವ್ಯಾಪಾರಿಗಳಿಂದ ರೂ 2999 ಗೆ ಸಕ್ರಿಯಗೊಳಿಸಬಹುದು. (Technology News In Kannada)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂಟಾರ್ಕ್ಟಿಕ ಖಂಡದ ವಿಶಾಲ, ವಿಶಿಷ್ಟ ಪ್ರದೇಶದಲ್ಲಿ, ಅದರಲ್ಲೂ ಭಾರತಿ ಕೇಂದ್ರದಲ್ಲಿ ಒಂದು ರಿಮೋಟ್ ಕಂಟ್ರೋಲ್ ಕೇಂದ್ರವನ್ನು ಕಾರ್ಯಾಚರಿಸುತ್ತಿದೆ.
ಅಂಟಾರ್ಕ್ಟಿಕಾದ ಅತ್ಯಂತ ಅದ್ಭುತವಾದ, ದುರ್ಗಮ ಒಳನಾಡಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದು ಕೇಂದ್ರವನ್ನು ಕಾರ್ಯಾಚರಿಸುತ್ತಿದೆ. ಈ ಕೇಂದ್ರ ಬೆಂಗಳೂರು, ಹೈದರಾಬಾದ್ಗಳಲ್ಲಿರುವ ಇಸ್ರೋದ ಸಾಮಾನ್ಯ ಕೇಂದ್ರಗಳಿಂದ ಅತ್ಯಂತ ವಿಭಿನ್ನವಾಗಿದೆ. ಯಾಕೆಂದರೆ, ಅಂಟಾರ್ಕ್ಟಿಕಾದಲ್ಲಿ ಚಳಿಗಾಲದಲ್ಲಿ ತಾಪಮಾನ -89 ಡಿಗ್ರಿ ಸೆಲ್ಸಿಯಸ್ ತನಕ ಇಳಿಯುವ ಸಾಧ್ಯತೆಗಳಿದ್ದು, ಬೇಸಿಗೆಯಲ್ಲಿ ತಾಪಮಾನ ಅಂದಾಜು -25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ.
Google Pay, PayTm, Amazon Pay, Bharat Pay ಅಥವಾ Phone Pe ಬಳಕೆದಾರರಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಜನವರಿ 1, 2024 ರಿಂದ, ಹೆಚ್ಚಿನ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. (Technology News In Kannada)
WhatsApp 2023: ತಿಂಗಳಿಗೊಮ್ಮೆ ವಾಟ್ಸ್ವ್ಯಾಪ್ ನೂತನ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಈ ವರ್ಷ ಅಂದರೆ 2023ರಲ್ಲಿ ಯಾವೆಲ್ಲ ಪ್ರಮುಖ ಸುಧಾರಣೆಗಳನ್ನು ತಂದಿದೆ ಎನ್ನುವುದರ ಮಾಹಿತಿ ಇಲ್ಲಿದೆ.
New Google Update: ಟೆಕ್ ದೈತ್ಯ ಗೂಗಲ್ ತನ್ನ 'ವಿಡಿಯೋ ಪೊಯೆಟ್' ಮಾಡೆಲ್ ಅನ್ನು ಪ್ರಸ್ತುತಪಡಿಸಿದೆ. ಈ ಮಾಡೆಲ್ ವಿಡಿಯೋ ತಯಾರಿಸುತ್ತದೆ. ಅಷ್ಟೇ ಅಲ್ಲ ಇದು ಶಾರ್ಟ್ ಫಿಲ್ಮ್ ಅನ್ನು ಕೂಡ ತಯಾರಿಸುತ್ತದೆ. ಬನ್ನಿ ತಿಳಿದುಕೊಳ್ಳೋಣ, (Technology News In Kannada)
1961ರಲ್ಲಿ, ಅಲನ್ ಶೆಪರ್ಡ್ ಎಂಬ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿಯಾಗಿದ್ದರು. ಅವರ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಸಣ್ಣ ಅವಧಿಯದಾಗಿದ್ದರಿಂದ, ಬಾಹ್ಯಾಕಾಶ ನೌಕೆಯಲ್ಲಿ ಅವರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅವರು ರಾಕೆಟ್ ಒಳಗೆ ಪ್ರವೇಶಿಸಿದ ಬಳಿಕ, ರಾಕೆಟ್ ಉಡಾವಣೆ ಮೂರು ಗಂಟೆಗೂ ಹೆಚ್ಚಿನ ವಿಳಂಬ ಎದುರಿಸಿತು.
10ರ ಸಮಯಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ರಾಕೆಟ್ ಮೂಲಕ ಉಡಾವಣೆಗೊಳ್ಳಲಿದೆ. ಈ ಉಪಗ್ರಹ ಅಂದಾಜು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ನಿರೀಕ್ಷೆಗಳಿವೆ.
Wifi speed booster: ವೈಫೈ ರೂಟರ್ನ ವೇಗವು ನಿರಂತರವಾಗಿ ಕಡಿಮೆಯಾಗುತ್ತಿದ್ದರೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ರೂಟರ್ನ ಹಿಂಭಾಗದಲ್ಲಿ ಪವರ್ ಬಟನ್ ಅನ್ನು ಒದಗಿಸಲಾಗಿದೆ. ಇಂಟರ್ನೆಟ್ ಮತ್ತೆ ಮತ್ತೆ ಏರಿಳಿತವಾಗುತ್ತಿದ್ದರೆ ನೀವು ಈ ಪವರ್ ಬಟನ್ ಅನ್ನು ಆನ್ ಅಥವಾ ಆಫ್ ಮಾಡಬೇಕಾಗುತ್ತದೆ.
Truecaller: ನಮಗೆ ಯಾರು ಕಾಲ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಟ್ರೂಕಾಲರ್ ತುಂಬಾ ಪ್ರಯೋಜನಕಾರಿ. ಆದರೆ, ವೈಯಕ್ತಿಕ ಮಾಹಿತಿಯ ಕಳುವಿನ ಆಪಾಯವನ್ನು ತಪ್ಪಿಸುವ ಸಲುವಾಗಿ ಹಲವರು ಟ್ರೂಕಾಲರ್ನಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ಬಯಸುತ್ತಾರೆ.
ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ. ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.
Top 3 Upcoming Electric SUV:ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿದೆ. ಮುಂಬರುವ ವರ್ಷದಲ್ಲಿ ಅಂದರೆ 2024ರಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.