RE Military Edition Launched In India: ರಾಯಲ್ ಎಂಫೀಲ್ಡ್ ಬುಲ್ಲೆಟ್ ಮಿಲಿಟರಿ ಆವೃತ್ತಿಯನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಅದರ ಇಂಧನ ಟ್ಯಾಂಕ್ ಮೇಲಿನ ಪಟ್ಟಿಯನ್ನು ಕೈಯಿಂದ ಮಾಡಲಾಗಿದೆ. ಇದರ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ತಿಳಿದುಕೊಳ್ಳಲು ಈ ಸಂಪೂರ್ಣ ಲೇಖನ ಓದಿ (Technology News In Kannada).
Scientiests Alert! ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಅಶಾಂತಿಯ ವಾತಾವರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಕಡೆ ಉಕ್ರೇನ್-ರಷ್ಯಾ ಯುದ್ಧ, ಇನ್ನೊಂದು ಕಡೆ ಇಸ್ರೇಲ್-ಹಮಾಸ್ ಯುದ್ಧ. ಈ ಎಲ್ಲದರ ನಡುವೆ ಹವಾಮಾನ ಬದಲಾವಣೆ ಮತ್ತು ಜೈವಿಕ ಯುದ್ಧದ ಬೆದರಿಕೆ ಇದೆ. ಇದನ್ನು ನೋಡಿದ ಬುಲೆಟಿನ್ ಗ್ರೂಪ್ ಆಫ್ ಅಟಾಮಿಕ್ ಸೈನ್ಸ್ ಡೂಮ್ಸ್ ಡೇ ಗಡಿಯಾರದ ಮುಳ್ಳನ್ನು ಮಧ್ಯರಾತ್ರಿಯ 90 ಸೆಕೆಂಡುಗಳು ಹತ್ತಿರಕ್ಕೆ ಸರಿಸಿದೆ. (Technology News In Kannada)
New-Gen Maruti Swift Launch Update : ಹೊಸ ಮಾದರಿಯ ಹ್ಯಾಚ್ಬ್ಯಾಕ್ ಏಪ್ರಿಲ್ ತಿಂಗಳ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹೊಸ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ಯಾಂತ್ರಿಕ ಅಪ್ಡೇಟ್ ಗಳೊಂದಿಗೆ ಈ ಹಿಸ ಮಾಡೆಲ್ ಬಿಡುಗಡೆಯಾಗಲಿದೆ.
Apple iPhone 16: ಮುಂಬರುವ iPhone 16 ಮಾದರಿಯು ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಅದರ ಭಾಗವಾಗಿ ಫಲಕದಲ್ಲಿಯೇ ವಿಶೇಷ ಬಟನ್ ನೀಡಲು ಮುಂದಾಗಿದೆ ಎಂದು ಹಲವು ಆನ್ ಲೈನ್ ವರದಿಗಳು ಹೇಳುತ್ತಿವೆ. ಇದರ ನೆರವಿನಿಂದ ಫೋನ್ ಒಳಗೆ ಹೋಗದೇ ಫೋಟೋ ತೆಗೆಯಲು ಸಾಧ್ಯವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ಇಲ್ಲಿ ನೋಡೋಣ..
OnePlus ನ ಲಾಂಚ್ ಕಾರ್ಯಕ್ರಮವು ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ. ಟಿಕೆಟ್ ಹೊಂದಿದ್ದರೆ ಈವೆಂಟ್ ನೇರವಾಗಿ ವೀಕ್ಷಿಸಬಹುದು. ಇಲ್ಲವಾದರೆ ಯೂಟ್ಯೂಬ್ನಲ್ಲಿ ಲೈವ್ ಆಗಿ ಲಾಂಚಿಂಗ್ ಇವೆಂಟ್ ಅನ್ನು ವೀಕ್ಷಿಸಬಹುದು.
Smartphone Hang Problem: ಸಾಮಾನ್ಯವಾಗಿ ಫೋನ್ ಸ್ವಲ್ಪ ಹಳೆಯದಾದಂತೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಪದೇ ಪದೇ ಹ್ಯಾಂಗ್ ಆಗುವುದು. ಆದರೆ ನೀವು ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲ ಪದೇ ಪದೇ ಕಾಡುವ ಸ್ಮಾರ್ಟ್ಫೋನ್ ಹ್ಯಾಂಗ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Jio Introduces Cheapeest Data Plans: ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ತನ್ನ ಎರಡು ಡೇಟಾ ಬೂಸ್ಟರ್ ಯೋಜನೆಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ರೂ 19 ಮತ್ತು ರೂ 29 ಕ್ಕೆ ಎರಡು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಇದುವರೆಗಿನ ಅತ್ಯಂತ ಅಗ್ಗದ ಯೋಜನೆಯಾಗಿದೆ. ಈ ಪ್ಯಾಕ್ಗಳು ಎಲ್ಲಾ ಜಿಯೋ ಗ್ರಾಹಕರಿಗೆ ಲಭ್ಯವಿರಲಿವೆ. ಜಿಯೋದ ಈ ಎರಡು ಡೇಟಾ ಯೋಜನೆಗಳ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ. (Technology News In Kannada)
Google: ಬಹುತೇಕ ಸಂದರ್ಭಗಳಲ್ಲಿ ಜಿಮೇಲ್ ಅನಗತ್ಯ ಇಮೇಲ್ಗಳಿಂದ ತುಂಬಿಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇಮೇಲ್ ನಿರ್ವಹಿಸುವುದೇ ಬಳಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಗೂಗಲ್ ಜಿಮೇಲ್ ನಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ತರಲು ಮುಂದಾಗಿದೆ.
Whatsapp: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ರವಾನಿಸಬಲ್ಲ ವಾಟ್ಸಾಪ್ ಸಂದೇಶಗಳನ್ನು ಓದಲು, ಅಪ್ಲಿಕೇಶನ್ ಅನ್ನು ತೆರೆಯಲೇಬೇಕು. ಆದರೆ ನೀವು ವಾಟ್ಸಾಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಓದಬಹುದು ಎಂದು ನಿಮಗೆ ತಿಳಿದಿದೆಯೇ?
Cyber Crime: ನೀವು ಯಾವುದೇ ಮಾಹಿತಿ ನೀಡದಿದ್ದರೂ ಮತ್ತು ನಿಮ್ಮದೇನೂ ತಪ್ಪಿಲ್ಲದಿದ್ದರೂ ಅಪರಾಧಿಗಳು ನಿಮ್ಮ ಖಾತೆಯಿಂದ ಹಣವನ್ನು ಕದಿಯಬಹುದು. ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಇದರ ಸಂಪೂರ್ಣ ಡಿಟೈಲ್ಸ್..
Spam Message Verification: ಇತ್ತೀಚಿನ ದಿನಗಳಲ್ಲಿ ಕೆಲ ಸೈಬರ್ ಕ್ರೈಂ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು. ನಿಮ್ಮ ಒಂದು ತಪ್ಪು ಕ್ಲಿಕ್ ನಿಮಗೆ ಭಾರಿ ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ಲಿಂಕ್ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ. ಇಂದು ನಾವು ನಿಮಗೆ ಒಂದು ವೆಬ್ಸೈಟ್ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರ ಸಹಾಯದಿಂದ ನೀವು ಯಾವುದೇ ಲಿಂಕ್ ಅನ್ನು ಪರಿಶೀಲಿಸಬಹುದು. (Technology News In Kannada)
Signs of a hacked phone:ನಿಮ್ಮ ಫೋನ್ನಲ್ಲಿ ಈ ಚಿಹ್ನೆಗಳ ಬದಲಾವಣೆಗಳನ್ನು ನೀವು ನೋಡಿದರೆ, ನಿಮ್ಮ ಫೋನ್ ಹ್ಯಾಕ್ ಆಗುವ ಅಪಾಯವಿದೆ ಎಂದರ್ಥ. ಆ ಚಿಹ್ನೆಗಳು ಯಾವುವು ಮತ್ತು ಫೋನ್ ಅನ್ನು ಹೇಗೆ ರಕ್ಷಿಸುವುದು ಎಂಬುದನ್ನು ಇಲ್ಲಿ ತಿಳಿಯಿರಿ..
Sony Inzone Buds: ಟೆಕ್ ಪ್ರಿಯರಿಗೆ ಸಿಹಿ ಸುದ್ದಿ. ಶುಕ್ರವಾರದಂದು ಹೊಸ Sony INZONE ಬಡ್ಸ್ ದೇಶೀಯ ಮಾರುಕಟ್ಟೆಗೆ ಬಂದಿವೆ. ಆದರೆ ಈಗ ಬೆಲೆ ಮತ್ತು ವೈಶಿಷ್ಟ್ಯಗಳ ವಿವರಗಳನ್ನು ನೋಡೋಣ.
Google: ಇನ್ಕಾಗ್ನಿಟೋ ಮೋಡ್ ಆನ್ ಆಗಿದ್ದರೂ ಸಹ "ನೀವು ಬಳಸುವ ವೆಬ್ಸೈಟ್ಗಳು ಮತ್ತು ಸೇವೆಗಳು ನಿಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು" ಎಂದು ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ಗೂಗಲ್ ಸ್ಪಷ್ಟಪಡಿಸಿದೆ.
Zontes India: ಐಷಾರಾಮಿ ಮೋಟಾರ್ಸೈಕಲ್ ಬ್ರಾಂಡ್ ಜೋಂಟೆಸ್ ಇಂಡಿಯಾ ಈ ವರ್ಷದಂದು ಬೈಕ್ ಪ್ರಿಯರಿಗೆ ಸಿಹಿ ಸತ್ಕಾರವನ್ನು ನೀಡಿದೆ. 2024ಕ್ಕೆ ನಾಲ್ಕು ಬೈಕ್ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಇದರ ಪಟ್ಟಿ ಇಲ್ಲಿದೆ..
ಬೋಯಿಂಗ್ ಭಾರತೀಯ ಮಿಲಿಟರಿಯೊಡನೆ ಕೈ ಜೋಡಿಸಿ, ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ವಿಮಾನದ ಬೇಡಿಕೆಯನ್ನು ಪೂರೈಸಲು ಮತ್ತು 'ಆತ್ಮನಿರ್ಭರ ಭಾರತ' ಯೋಜನೆಯನ್ನು ಬೆಂಬಲಿಸಲು ಯೋಜಿಸುತ್ತಿದೆ.
WhatsApp Channel: ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ WhatsApp ಚಾನೆಲ್ಗಳಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಯಾವೆಲ್ಲಾ ಹೊಸ ವೈಶಿಷ್ಟ್ಯಗಳಿವೆ ಎಂದು ತಿಳಿಯೋಣ...
Tata Tiago EV & Tigor EV Discount Offers: ಟಾಟಾ ಮೋಟಾರ್ಸ್ ತನ್ನ Tiago EV ಮತ್ತು Tigor EV ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು 'ಗ್ರೀನ್ ಬೋನಸ್' ಸೇರಿದಂತೆ ಆಫರ್ ನೀಡಲಾಗುತ್ತದೆ.
Smartphone charging tips : ನೀವು ಕೂಡಾ ಫೋನ್ ಚಾರ್ಜ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಟ್ರಿಕ್ ಗಳನ್ನೂ ಬಳಸಿ ನೋಡಿ ಹೀಗೆ ಮಾಡುವ ಮೂಲಕ ಮನೆಯಲ್ಲಿ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.