Sandes ಅಪ್ಲಿಕೇಶನ್ ಅನ್ನು ಈಗ APK link ಮೂಲಕ ಮಾತ್ರ ಡೌನ್ಲೋಡ್ ಮಾಡಬಹುದು. ಅದು ಇದೀಗ ಎಲ್ಲರಿಗೂ ಲಭ್ಯವಿಲ್ಲ. ಆದಾಗ್ಯೂ, ಅಪ್ಲಿಕೇಶನ್ನ ಎಪಿಕೆ ಲಿಂಕ್ನ ಆಗಮನ ಎಂದರೆ ಅದು ಬಹುತೇಕ ಸಿದ್ಧವಾಗಿದೆ ಮತ್ತು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರ್ಥ.
WhatsApp Privacy Policy:ಜನರ ಸಂದೇಶಗಳನ್ನು ಓದಲಾಗುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಸುಪ್ರೀಂ ಕೋರ್ಟ್ ವಾಟ್ಸಾಪ್ / ಫೇಸ್ಬುಕ್ಗೆ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮುಂದಿನ ನಾಲ್ಕು ವಾರಗಳ ನಂತರ ನಡೆಯಲಿದೆ. ಯುರೋಪ್ ಮತ್ತು ಭಾರತಕ್ಕೆ ವಿಭಿನ್ನ ಮಾಪಕಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ಅರ್ಜಿದಾರದು ವಾದಿಸಿದ್ದರು. ಭಾರತದಲ್ಲಿ ಡೇಟಾ ಸಂರಕ್ಷಣಾ ಕಾಯ್ದೆ ಬರುವ ಮೊದಲೇ ವಾಟ್ಸ್ ಆಪ್ ತನ್ನ ನೂತನ ನೀತಿ ಪ್ರಕಟಿಸಿದೆ ಎಂದು ಅರ್ಜಿದಾರರು ಸುಪ್ರೀಂಗೆ ತಿಳಿಸಿದ್ದಾರೆ.
Modi Governments Sandes App - ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಈ ನೂತನ ಅಪ್ಪ್ಲಿಕೆಶನ್ ಅನ್ನು gims.gov.in ನಿಂದ ಎಕ್ಸಸ್ ಮಾಡಬಹುದು. ಆದರೆ, ಪ್ರಸ್ತುತ ಜನಸಾಮಾನ್ಯರಿಗೆ ಈ ಆಪ್ ಬಳಕೆ ಮಾಡಲು ಅನುಮತಿ ನೀಡಲಾಗಿಲ್ಲ. ಒಂದು ವೇಳೆ ಯಾರಾದರು ಸೈಟ್ ಮೇಲೆ ಈ ಕುರಿತಾದ ಲಿಂಕ್ ಮೇಲೆ ಕ್ಲಿಕ್ಕಿಸಿದರೆ ಅವರಿಗೆ 'This authentication method is applicable for authorised government officials'ಸಂದೇಶ ಕಾಣಿಸಿಕೊಳ್ಳಲಿದೆ.
ಸೆನ್ಸಾರ್ ಟವರ್ನ (Sensor Tower) ವರದಿಯ ಪ್ರಕಾರ, ವಿಶ್ವದಾದ್ಯಂತ ಸುಮಾರು 63 ಮಿಲಿಯನ್ ಜನರು ಟೆಲಿಗ್ರಾಮ್ ಡೌನ್ಲೋಡ್ ಮಾಡಿದ್ದಾರೆ. ಇದರೊಂದಿಗೆ ಈಗ ನಂಬರ್ -1 ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ವಾಟ್ಸಾಪ್, ಸಿಗ್ನಲ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.
WhatsApp Privacy Policy - ವಾಟ್ಸಾಪ್ನ ಹೊಸ ಗೌಪ್ಯತಾ ನೀತಿ ಪ್ರಶ್ನಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇತ್ತೀಚಿನ ದಿನಗಳಲ್ಲಿ ಡೇಟಾ ಪ್ರೈವಿಸಿಗೆ ಸಂಬಂಧಪಟ್ಟಂತೆ ಚರ್ಚೆಗಳು ಎಲ್ಲೆಂದರಲ್ಲಿ ನಡೆಯುತ್ತಿದೆ. ಯಾವಾಗ ವ್ಯಾಟ್ಸ್ ಆಪ್ ಪ್ರೈವೆಸಿ ಪಾಲಿಸಿ ಬದಲಾಯಿಸುವ ಬಗ್ಗೆ ಹೇಳಿತ್ತೋ ಜನತೆ ಕಳವಳಗೊಂಡಿದ್ದಾರೆ.
WhatsApp New Features - WhatsApp ನೂತನ ವೈಶಿಷ್ಟ್ಯ WhatsApp Group ಅಡ್ಮಿನ್ ಗಳಿಗೆ ಡಿಸ್ಕ್ರಿಪ್ಶನ್ ಬರೆಯುವ ಅನುಮತಿ ನೀಡುತ್ತದೆ. ಇದರ ಜೊತೆಗೆ ಅವರು ಗುಂಪಿನ ಇತರ ಸದಸ್ಯರಿಗೂ ಕೂಡ ಈ ಅನುಮತಿ ನೀಡಬಹುದು. ಇದಲ್ಲದೆ, ಕೆಲ ಸದಸ್ಯರನ್ನು ಅಥವಾ ಎಲ್ಲ ಸದಸ್ಯರನ್ನು ಡಿಸ್ಕ್ರಿಪ್ಶನ್ ನೀಡುವುದರಿಂದ ತಡೆಯಬಹುದು.
WhatsApp Vs Signal: Signal App ಇತ್ತೀಚಿಗೆ ವ್ಯಾಲ್ಯೂ ಅಡಿಶನ್ ಮೂಲಕ ಮಾರುಕಟ್ಟೆಯ ಮೇಲೆ ಪಾರುಪತ್ತ್ಯ ಮೆರೆಯುವ ಪ್ರಯತ್ನದಲ್ಲಿದೆ. ಅತಿ ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆಯಲು ಈ ಆಪ್ ಹೊಸ ಹೊಸ ವೈಶಿಷ್ಯಗಳನ್ನು ಪರಿಚಯಿಸುತ್ತಿದೆ. ಇದೆ ಪ್ರಯತ್ನದಲ್ಲಿ Signal, WhatsAppಗೆ ಹೋಲಿಕೆಯಾಗುವ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ.
ಸಿಗ್ನಲ್ ಇತ್ತೀಚೆಗೆ ವಾಟ್ಸಾಪ್ ಗೆ ಉನ್ನತ ಪರ್ಯಾಯಗಳಲ್ಲಿ ಒಂದಾಗಿದೆ, ವಾಟ್ಸಾಪ್ನ ನವೀಕರಿಸಿದ ಗೌಪ್ಯತೆ ನೀತಿಯು ಅಂತರ್ಜಾಲದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಈಗ ವಾಟ್ಸಾಪ್ ಬೈ ಹೇಳಿ ಸಿಗ್ನಲ್ಗೆ ಬದಲಾಯಿಸುವ ಉದ್ದೇಶವನ್ನು ಅನೇಕ ಜನರು ಘೋಷಿಸಿದ್ದಾರೆ.
WhatsApp Feature: ಭಾರತದಲ್ಲಿ ಕೋಟ್ಯಂತರ ಜನರು ವಾಟ್ಸಾಪ್ ಬಳಸುತ್ತಾರೆ. ಈ ಅಪ್ಲಿಕೇಶನ್ ಕಾಲಕಾಲಕ್ಕೆ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಇದರಿಂದ ಅವರ ಅನುಭವಕ್ಕೂ ಕೂಡ ಹೊಸ ಮೆರಗು ನೀಡುತ್ತಿದೆ.
WhatsApp ವಿವಾದಗಳ ನಡುವೆಯೇ ಹೊಸ features ಅನ್ನು ಅಳವಡಿಸಲಿದೆ. ಶೀಘ್ರದಲ್ಲೇ ಈ ಹೊಸ features WhatsAppನಲ್ಲಿ ಕಾಣಿಸಿಕೊಳ್ಳಲಿದೆ. ಶೀಘ್ರವೇ Read Later ಎಂಬ ಅಂಶವನ್ನುವಾಟ್ಸ್ ಆ್ಯಪ್ ಜಾರಿಗೆ ತರಲಿದೆ.
WhatsApp New Privacy Policy Updates - WhatsApp CEO ಗೆ ಈ ಕುರಿತು ಪತ್ರ ಬರೆದಿರುವ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಸೇವಾ ನಿಯಮಗಳು ಹಾಗೂ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ.
‘ಇದೊಂದು ಖಾಸಗಿ ಮೊಬೈಲ್ ಆ್ಯಪ್ ಆಗಿದೆ. ಇದರ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದಾದರೆ ವಾಟ್ಸಾಪ್ ಬಳಸಬೇಡಿ. ಬೇರೆ ಇನ್ನಾವುದಾದರೂ ಆ್ಯಪ್ ಬಳಸಿ, ಎಂದ ದಿಲ್ಲಿ ಹೈಕೋರ್ಟ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.