Wedding Viral Video:ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗುವೇ ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ. ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ.
Wedding Video : ಇಲ್ಲೊಂದು ಮದುವೆಯಲ್ಲಿ ವರ ಮತ್ತು ವಧು ಮದುವೆ ವೇದಿಕೆಯಲ್ಲಿ ನಿಂತುಕೊಂಡು ಅತ್ತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರ ಮುಗಿದು ಆರತಕ್ಷತೆಗೆಂದು ವೇದಿಕೆಗೆ ಬಂದಾಗ ಈ ಘಟನೆ ನಡೆದಿದೆ.
Wedding Viral Video : ಯಾವುದೇ ಹೆಣ್ಣಿನ ಬಳಿ ನಿನಗೆಂಥಾ ಸಂಗಾತಿ ಬೇಕು ಎಂದು ಪ್ರಶ್ನಿಸಿದರೆ ಸಿಗುವ ಮೊದಲ ಉತ್ತರ ಎಲ್ಲಾ ಸಂದರ್ಭಗಳಲ್ಲಿಯೂ ಕೈ ಹಿಡಿದು ಕಾಪಾಡಬೇಕು ಎನ್ನುವಂಥದ್ದು. ಮದುವೆಯ ವೇಳೆ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.
Wedding Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ತುಂಬಾ ಫನ್ನಿಯಾಗಿದ್ದರೆ, ಮತ್ತೆ ಕೆಲವು ನೋಡುಗರಲ್ಲಿ ಆಶ್ಚರ್ಯ ಮೂಡಿಸುತ್ತವೆ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿದೆ. ಈ ವೈರಲ್ ವಿಡಿಯೋ ನೋಡಿದರೆ ಎಂಥವರೂ ಶಾಕ್ ಆಗುತ್ತಾರೆ.
Wedding Viral Video : ಒಟ್ಟಿನಲ್ಲಿ ಮದುವೆ ಅನ್ನುವುದು ಪ್ರತಿಯೊಬ್ಬನ ಜೀವನದಲ್ಲಿ ಒಮ್ಮೆ ಘಟಿಸಬಹುದಾದ ಸುಂದರ ಕ್ಷಣ. ಆ ಸುಂದರ ಕ್ಷಣಗಳನ್ನು ಇನ್ನಷ್ಟು ಮಧುರಗೊಳಿಸುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತವೆ.
Trending Video: ಮದುವೆ ಮನೆಯಲ್ಲಿ ನಡೆಯುವ ಮೋಜು ಮಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ವರನ ಕಡೆಯವರು ಮೋಜು ಮಾಡುತ್ತಾರೆ. ಮತ್ತೊಮ್ಮೆ ವಧುವಿನ ಕಡೆಯವರು ತಮಾಷೆ ಮಾಡುತ್ತಾರೆ. ಇನ್ನೂ ಕೆಲವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೂಲೆಯಲ್ಲಿ ಕುಳಿತಿರುತ್ತಾರೆ. ಇಂದು ನಾವು ಹೇಳಹೊರಟಿರುವ ವಿಡಿಯೋವನ್ನು ನೋಡಿದರೆ ನಿಮಗೂ ನಗು ತಡೆಯಲು ಸಾಧ್ಯವಿಲ್ಲ.
Wedding Viral Video : ಮದುವೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವೊಮ್ಮೆ ವಧು ಮತ್ತು ವರರು ತಮ್ಮ ಶೈಲಿಯೊಂದಿಗೆ ಅಂತರ್ಜಾಲದಲ್ಲಿ ರಾಕ್ ಮಾಡುತ್ತಾರೆ ಮತ್ತು ಕೆಲವೊಮ್ಮೆ ಬಾರಾತ್ಗಳಲ್ಲಿನ ತಮಾಷೆಯ ವರ್ತನೆಗಳೊಂದಿಗೆ ವೈರಲ್ ಆಗುತ್ತಾರೆ.
Wedding Viral Video : ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೋಡಿ ನಗುತ್ತಾರೆ. ನೋಡುಗರನ್ನು ಈ ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ವರನಿಗೆ ಸಂಬಂಧಿಸಿದ ಅಂತಹುದೇ ವಿಡಿಯೋ ಇದೀಗ ವೈರಲ್ ಆಗಿದೆ.
Wedding Viral Video : ಇಲ್ಲಿ ಕುಟುಂಬದವರು ಕೇಳಿದ ಪ್ರಶ್ನೆಗೆ ವರ ಒಂಚೂರೂ ತಡವರಿಸದೆ ಉತ್ತರಿಸಿ ಬಿಡುತ್ತಾನೆ. ಆದರೆ, ವಧು ಮಾತ್ರ ವರ ಎಲ್ಲೆರೆದುರು ಈ ರೀತಿಯ ಮಾತುಗಳನ್ನಾಡಿರುವುದಕ್ಕೆ ನಾಚಿ ಕೊಳ್ಳುತ್ತಾಳೆ.
ಎಲ್ಲಾ ಮದುವೆಯ ರೀತಿಯಲ್ಲಿಯೇ ವಿವಾಹ ಶಾಸ್ತ್ರಗಳು ನಡೆಯುತ್ತಿತ್ತು. ಮದುವೆಯ ಪ್ರಮುಖ ಭಾಗವಾದ ಹಾರ ಬದಲಾವಣೆ ಕೂಡಾ ನೆರವೇರಿದೆ. ಆದರೆ ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಎದ್ದಿದೆ.
Girl Dance Video: ಈ ವಿಡಿಯೋದಲ್ಲಿ ವಧುವಿನ ಸಹೋದರಿ ನೃತ್ಯ ಮಾಡುವುದನ್ನು ಕಾಣಬಹುದು. ಅಕ್ಕನ ಮದುವೆಯಲ್ಲಿ ತಂಗಿಯ ಭರ್ಜರಿ ಸ್ಟೆಪ್ಸ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೇ ಈ ಸುಂದರ ಯುವತಿಯ ನೃತ್ಯಕ್ಕೆ ಎಲ್ಲರೂ ಮನಸೋತಿದ್ದಾರೆ.
Wedding Dance Video: ಬಾಲಿವುಡ್ನ ಜನಪ್ರಿಯ ‘ಊಫ್ ಕ್ಯಾ ರಾತ್ ಆಯಿ ಹೈ, ಮೊಹಬ್ಬತ್ ರಂಗ್ ಲೈ ಹೈ’ ಹಾಡಿಗೆ ಅತ್ತಿಗೆ ಮತ್ತು ಮೈದುನ ಸೇರಿ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Bride Groom Video:ಇನ್ನು ಮದುವೆ ಅದೆಷ್ಟೇ ಅದ್ದೂರಿಯಾಗಿ ನಡೆದರೂ, ಆ ಸಂಭ್ರಮದ ಬಳಿಕ ತಾನು ಹುಟ್ಟಿ ಬೆಳೆದ ಮನೆಯನ್ನು, ತನ್ನ ಸಣ್ಣ ಸಣ್ಣ ಸಂತೋಷ ನೋವಿನಲ್ಲಿ ಜೊತೆಗಿದ್ದವರನ್ನು ಬಿಟ್ಟು ನಡೆಯುವ ನೋವು ಹೆಣ್ಣನ್ನು ಕಾಡುತ್ತದೆ. ತಾನು ತನ್ನವರನ್ನು ಬಿಟ್ಟು ಪರಿಚಯವೇ ಇಲ್ಲದ ಕುಟುಂಬವನ್ನು ಆಕೆ ಸೇರಬೇಕಾಗುತ್ತದೆ.
Wedding Fight Viral Video:ಮದುವೆ ಮನೆ ಎಂದರೆ ಅಲ್ಲಿ ಸಂತೋಷ ಸಂಭ್ರಮ ಎಷ್ಟಿರುತ್ತದೋ, ಒಂದು ರೀತಿಯ ಭಯ, ಆತಂಕ ಕೂಡ ಅಷ್ಟೇ ಇರುತ್ತದೆ. ಒಮ್ಮೊಮ್ಮೆ ಕೆಲ ಮದುವೆಗಳಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಆರಂಭವಾಗುವ ಮಾತು ಕೊನೆಗೆ ಹೊಡೆದಾಟದವರೆಗೆ ತಲುಪುವುದನ್ನು ನೋಡಿರುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.